Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

ಕುಂದಾಪುರ ತಾಲೂಕಿನ ಬೇಳೂರು ಗ್ರಾಮದಲ್ಲಿ ಕೆರೆಯಲ್ಲಿ ಇಟ್ಟ ಭತ್ತದ ಚೀಲವನ್ನು ತೆಗೆಯಲು ಹೋಗಿ ಭಾರತಿ ಶೆಟ್ಟಿ(42)ಪ್ರಥ್ವಿ(21) ಪ್ರಜ್ನಾ (17) ನೀರಿನಲ್ಲಿ ಮುಳುಗಿ ದಾರುಣ ಸಾವು.

ಕುಂದಾಪುರ ತಾಲೂಕಿನ ಬೇಳೂರು ಗ್ರಾಮದಲ್ಲಿ ಕೆರೆಯಲ್ಲಿ ಇಟ್ಟ ಭತ್ತದ ಚೀಲವನ್ನು ತೆಗೆಯಲು ಹೋಗಿ ಭಾರತಿ ಶೆಟ್ಟಿ(42)ಪ್ರಥ್ವಿ(21) ಪ್ರಜ್ನಾ (17) ನೀರಿನಲ್ಲಿ ಮುಳುಗಿ ದಾರುಣ ಸಾವು.

  Read More

ರಾಷ್ಟ್ರಪತಿ ವಿರುದ್ಧ ಕೇಸ್‌‌: ಹುದ್ದೆಯಿಂದ ಕೆಳಗಿಳಿದ ಬೆನ್ನಲ್ಲೇ ಪ್ರಣಬ್‌ ವಿಚಾರಣೆ!

 ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಒಂದು ಕೇಸ್ ದಾಖಲಾಗಿದೆ. ಆ ಕೇಸ್‌ನ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಸಮ್ಮತಿಸಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ‘Turbulent Years 1980-1996’ ಎನ್ನೋ ಪುಸ್ತಕ ಬರೆದಿದ್ದು, ಅದು 2016ರಲ್ಲಿ ಪಬ್ಲಿಷ್‌ ಆಗಿದ್ದು ಎಲ್ಲರಿಗೂ ಗೊತ್ತಿದೆ. ಈ ಪುಸ್ತಕದಲ್ಲಿ ಬಾಬ್ರಿ ಮಸೀದಿ ಧ್ವಂಸ ಸೇರಿದಂತೆ 16 ವರ್ಷಗಳಲ್ಲಿ ನಡೆದ ಹಲವಾರು ವಿಷಯಗಳ ಪ್ರಸ್ತಾಪವಿದೆ. ಅಂತೆಯೇ ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡುವ ಕೆಲ ವಿಷಯಗಳಿವೆ ಎಂಬ ಆರೋಪ ಕೇಳಿ ಬಂದಿದೆ. ಈ […]

  Read More

ದೇಶಾದ್ಯಂತ ಜಾನುವಾರು ವಧೆ ನಿಷೇಧ: ಕೇಂದ್ರ ಸರ್ಕಾರದ ಆದೇಶ

ದೇಶಾದ್ಯಂತ ಜಾನುವಾರು ವಧೆಯನ್ನು ನಿಷೇಧಿಸಿ ಕೇಂದ್ರ ಪರಿಸರ ಸಚಿವಾಲಯ ಆದೇಶ ಹೊರಡಿಸಿದೆ. ಜಾನುವಾರುಗಳ ಮಾರಾಟದ ಮೇಲೂ ಸರ್ಕಾರ ನಿಯಂತ್ರಣ ಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಪರಿಸರ ಸಚಿವಾಲಯ ಗೆಜೆಟ್ ನೊಟಿಫಿಕೇಶನ್ ಹೊರಡಿಸಿದೆ. ದೇಶದಲ್ಲಿರುವ ಕಸಾಯಿಖಾನೆಗಳಿಗೆ ಇನ್ಮುಂದೆ ಜಾನುವಾರುಗಳ ಮಾರಾಟವನ್ನು ನಿಷೇಧಿಸಿದ್ದು, ಕೇವಲ ರೈತರಿಗೆ ಮಾತ್ರ ಗೋವುಗಳ ಮಾರಾಟ ಮಾಡಲು ಸರ್ಕಾರ ಅವಕಾಶ ನೀಡಿದೆ. ಹೊಸ ನಿಯಮಗಳ ಪ್ರಕಾರ ಜಾನುವಾರುಗಳನ್ನು ಕೃಷಿ ಚಟುವಟಿಕೆಗಳಿಗೆ ಮಾತ್ರ ಮಾರಾಟ ಮಾಡಬೇಕು. ಕಸಾಯಿಖಾನೆಗಳಿಗೆ ಮಾರಬಾರದು. ಈ ಸಂಬಂಧ ರೈತರು ಲಿಖಿತ ಪೂರ್ವಕ ಅನುಮತಿ ನೀಡಿದರೆ […]

  Read More

ಚಿತ್ರ ವಿಮರ್ಶೆ *ಪಟಾಕಿ*

ಕಳೆದ 11 ವರ್ಷಗಳಲ್ಲಿ ನಾಯಕ ನಟನಾಗಿ ನಾನಾ ಪಾತ್ರಗಳಲ್ಲಿ ಅಭಿನಯಿಸಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದ ಪೋಲಿಸ್ ಪಾತ್ರಧಾರಿಯಾಗಿ ಖಡಕ್ ಖದರ್ ನಲ್ಲಿ ಮಿಂಚಿದ್ದಾರೆ… ಚಿತ್ರ ಈ ಹಿಂದೆ ತೆಲುಗಿನಲ್ಲಿ ಯಶಸ್ಸು ಕಂಡ ‘ಪಟಾಸ್’ ಚಿತ್ರದ ರೀಮೇಕ್ ಆದರೂ ಕಥೆಗೆ ತಕ್ಕಂತೆ ನಮ್ಮ ನೇಟಿವಿಟಿಗೆ ಬದಲಾವಣೆ ಮಾಡಿಕೊಂಡು ನಿರ್ದೇಶಕ ಮಂಜುಸ್ವರಾಜ್ ಉತ್ತಮ ನಿರ್ದೇಶನ ಗೈದಿದ್ದಾರೆ… ಮೊದಲರ್ಧ ಸ್ವಲ್ಫ ಬೋರ್ ಅನಿಸಿದರೂ, ದ್ವಿತಿಯಾರ್ಧದಲ್ಲಿ ಪೋಲಿಸ್ ಪವರ್ ನ ಅಚ್ಚು ಮೊಳಗುತ್ತೆ..‌. ಪೋಲಿಸ್ ನಟನೆಯಲ್ಲಿ ಸಾಯಿಕುಮಾರ್ […]

  Read More

ಭಟ್ಕಳದಲ್ಲಿ ಭೀಕರ ಅಪಘಾತ : ಮದುಮಗಳು ಸೇರಿ 7 ಮಂದಿ ದಾರುಣ ಸಾವು

ಭಟ್ಕಳ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಅನಂತವಾಡಿ ಎಂಬಲ್ಲಿ ಗುರುವಾರ ನಸುಕಿನ 1.30 ರ ವೇಳೆಗೆ ಖಾಸಗಿ ಬಸ್‌ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಮಿನಿ ಬಸ್‌ನಲ್ಲಿದ್ದ ಮದುಮಗಳು ಸೇರಿ 7 ಮಂದಿ ದಾರುಣವಾಗಿ ಸಾವನ್ನಪ್ಪಿ,25ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ದುರಂತ ಸಂಭವಿಸಿದೆ. ಶಿರಸಿಯ ದಾಸನಕೊಪ್ಪದಿಂದ ಧರ್ಮಸ್ಥಳಕ್ಕೆ ದಿಬ್ಬಣ ತೆರಳುತ್ತಿದ್ದ ಮಿನಿ ಬಸ್‌ಗೆ ಹೊನ್ನಾವರ ಕಡೆ ತೆರಳುತ್ತಿದ್ದ ಬಸ್‌ ಢಿಕ್ಕಿಯಾಗಿ ಅವಘಡ ಸಂಭವಿಸಿದೆ. ಗಂಭೀರ ಸ್ಥಿತಿಯಲ್ಲಿರುವ ಗಾಯಾಳುಗಳನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಗಾಯಾಳುಗಳನ್ನು ಕುಂದಾಪುರ, ಮುರ್ಡೇಶ್ವರ […]

  Read More

ಮೇಕ್​ ಇನ್​ ಇಂಡಿಯಾ ಯೋಜನೆಗೆ ಒತ್ತು ನೀಡಲು ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಚಿಲ್ಲರೆ ವ್ಯಾಪಾರದಲ್ಲಿ ಶೆ. 100ರಷ್ಟು ವಿದೇಶಿ ನೇರ ಹೂಡಿಕೆಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಯ ಮತ್ತಷ್ಟು ಪರಿಣಾಮಕಾರಿ ಜಾರಿಗೆ ನಿರ್ಧರಿಸಿದೆ. ಈ ಮೂಲಕ ಮತ್ತಷ್ಟು ಉದ್ಯೋಗ ಸೃಷ್ಟಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಒತ್ತು ನೀಡುತ್ತಿದೆ. ಈಗಾಗಲೇ ಹಲವಾರು ಕಂಪನಿಗಳು ಹೂಡಿಕೆಗೆ ಉತ್ಸುಕವಾಗಿದ್ದು, ಅಮೇಜಾನ್ ಶೇ. 100ರಷ್ಟು ಬಂಡವಾಳ ಹೂಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ಭಾರತದ ಆಮದು ಪ್ರಮಾಣಕ್ಕೆ ಕಡಿವಾಣ ಬೀಳಲಿದೆ. ಕಳೆದ ವರ್ಷ ಇ- ವಾಣಿಜ್ಯ ಮಾರುಕಟ್ಟೆ […]

  Read More

ಮಂಗಳೂರು ವಿಮಾನ ಅಪಘಾತ ನಡೆದುಇಂದಿಗೆ ಏಳು ವರ್ಷ ತುಂಬಿದ್ದರೂ ನೋವು ಮಾತ್ರ ಹಾಗೇ ಉಳಿದಿದೆ.

2010ರ ಮೇ 22ರಂದು ನಡೆದಿದ್ದ ಬಜ್ಪೆ ಭೀಕರ ವಿಮಾನ ಅಪಘಾತ ನಡೆದು ಇಂದಿಗೆ 7 ವರ್ಷವಾಗಿದೆ. ಅಂದು ಬೆಳಗ್ಗೆ 6.20ಕ್ಕೆ ದುಬೈಯಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲ್ಯಾಂಡ್ ಆಗುವ ವೇಳೆ ನಿರ್ದಿಷ್ಟ ಮಿತಿಗಿಂತ ಕೆಲ ಮೀಟರ್ ದೂರದಲ್ಲಿಳಿದ ಪರಿಣಾಮ ಪೈಲೆಟ್ ನಿಯಂತ್ರಣ ತಪ್ಪಿ ಕೆಂಜಾರಿನ ಗುಡ್ಡದಿಂದ ಕೆಳ ಜಾರಿ ಅಗ್ನಿ ಆವರಿಸಿ ಸಂಭವಿಸಿದ ದುರ್ಘಟನೆಯಿಂದ ಸಂತ್ರಸ್ತರಾದವರು ಇಂದಿಗೂ ಸುಪ್ರೀಂ ಕೋರ್ಟ್‍ನಲ್ಲಿ ಹೋರಾಡುತ್ತಿದ್ದಾರೆ. ವಾಯು ಅಪಘಾತದ ಪರಿಹಾರ ಕುರಿತು ಅಂತಾರಾಷ್ಟ್ರೀಯ ಒಪ್ಪಂದವಾದ `ಮೋಂಟ್ರಿಯಲ್ ಕನ್ವೆನ್ಷನ್’ನ  ಲೆಕ್ಕಾಚಾರದಂತೆ 75 […]

  Read More

ಮತ್ತೆ ಮೋದಿ ಹವಾ ಶುರುವಾಗುತ್ತೆ ಹುಷಾರ್…!!

               ಮೂರು ವರ್ಷಗಳ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸಲು ಬಿಜೆಪಿ ಬೃಹತ್ ಯೋಜನೆಯೊಂದನ್ನು ರೂಪಿಸಿದೆ. ಇದಕ್ಕೆ ”ಮೋದಿ ಹಬ್ಬ” ಎಂದೂ ಕೂಡ ಹೆಸರಿಟ್ಟಿದೆ. ಇದಕ್ಕಾಗಿ ಸಮ್ಮೇಳನವನ್ನು ಆಯೋಜಿಸಿದೆ. ಕಳೆದ ಮೂರು ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಮೋದಿ ಹಬ್ಬ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಹೇಳಲಾಗುವುದು. MODI ಅಂದರೆ […]

  Read More

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಸಿಡಿಲು- ಗೋಪುರಕ್ಕೆ ಅಲ್ಪ ಪ್ರಮಾಣದ ಹಾನಿ

ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದು ಅಲ್ಪ ಪ್ರಮಾಣದ ಹಾನಿಯಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಸುತ್ತಮುತ್ತಲಲ್ಲಿ ಕಳೆದ ಎರಡು ದಿನಗಳಿಂದ ಸಿಡಿಲು,ಮುಂಚು ಸಹಿತ ತುಂತುರ ಮಳೆಯಾಗುತ್ತಿದ್ದು ಅಲ್ಲಲ್ಲಿ ಸಿಡಿಲು ಹೊಡಿದಿದೆ. ಸಿಡಿಲಿನ ತೀವ್ರತೆಗೆ ಗೋಪುರ ಒಂದು ಭಾಗದ ಸಿಮೆಂಟ್ ತುಂಡು ಕಿತ್ತು ಹೋಗಿದೆ. ಇನ್ನುಳಿದಂತೆ ಗೋಪುರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ. ಕುಕ್ಕೆ ಸುತ್ತಮುತ್ತಲಿನ ಊರಿನ ಕೆಲವೊಂದು ಮನೆಗಳಿಗೂ ಸಿಡಿಲು ಬಡಿದಿದ್ದು ಅಲ್ಪ ಪ್ರಮಾಣದ ಹಾನಿಯಾಗಿದೆ

  Read More

ಮತ್ತೊಂದು ಬಾಗಿಲಿಂದ ಯುದ್ಧ ಆರಂಭಿಸಿದ ಪಾಕ್ – ಪಂಜಾಬ್‌ನಲ್ಲಿ ಖಲಿಸ್ತಾನ್‌ ಉಗ್ರರಿಗೆ ಬೆಂಬಲ – ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ವಶಕ್ಕೆ

  Read More