Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > 2017 > September

ಇಟ್ಟಿಗೆ ಕಾರ್ಖಾನೆಯ ಚಿಮಿಣಿ ಬಿದ್ದು ದುರಂತ- ಅವಶೇಷದಡಿ ಸಿಲುಕಿ ಮೂವರ ದುರ್ಮರಣ- ಬಂಗಾರಪೇಟೆಯ ರಾಜ್ಪೇಟ್ನಲ್ಲಿ ಘಟನೆ

  Read More

ಸಿಕ್ಕಿಬಿದ್ದನೇ ಗೌರಿ ಲಂಕೇಶ್ ಹಂತಕ…?

ಬೆಂಗಳೂರು, ಸೆ.11-ಗೌರಿ ಲಂಕೇಶ್ ಹತ್ಯೆಗೆ ಸುಪಾರಿ ನೀಡಲಾಗಿತ್ತೇ… ಸುಪಾರಿ ಪಡೆದ ಆಂಧ್ರಮೂಲದ ಹಂತಕ ಸಿಕ್ಕಿಬಿದ್ದಿದ್ದಾನೆಯೇ? ಆತನಿಂದ ಕೊಲೆ ರಹಸ್ಯ ಬಯಲಾಗುವುದೇ..? ಹೌದು ಎನ್ನುತ್ತಿವೆ ಪೊಲೀಸ್ ಮೂಲಗಳು. ಶಂಕಿತ ಆರೋಪಿಯನ್ನು ವಶಕ್ಕೆ ಪಡೆದಿರುವ ಎಸ್‍ಐಟಿ ರಹಸ್ಯ ಸ್ಥಳದಲ್ಲಿ ವಿಚಾರಣೆಗೊಳಪಡಿಸುತ್ತಿದ್ದು, ಗೌರಿ ಹತ್ಯೆಗೆ ಸುಪಾರಿ ನೀಡಿದವರು ಯಾರು? ಏಕೆ ಎಂಬ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಗೌರಿ ಹತ್ಯೆ ನಂತರ ಗಾಂಧಿಬಜಾರ್‍ನಲ್ಲಿರುವ ಲಂಕೇಶ್ ಪತ್ರಿಕೆ ಕಚೇರಿಯಿಂದ ಗೌರಿ ಲಂಕೇಶ್ ಅವರ ನಿವಾಸದವರೆಗಿನ ಸಿಸಿ ಕ್ಯಾಮೆರಾ ಹಾಗೂ ಗೌರಿ ಅವರ ಮೊಬೈಲ್ […]

  Read More

ಯೂನಿಫಾರ್ಮ್​ ಹಾಕ್ಕೊಂಡಿಲ್ಲ ಅಂಥಾ ಬಾಲಕಿಗೆ ಇಂಥಾ ಶಿಕ್ಷೆನಾ ಕೊಡೋದು?!

ಹೈದರಾಬಾದ್​: ಶಾಲೆಗಳಲ್ಲಿ ಶಿಕ್ಷೆ ನೀಡುವುದನ್ನು ರದ್ದು ಮಾಡಿದ್ದರು ಸಹ ಇತ್ತೀಚೆಗೆ ಹಲವು ವಿಚಿತ್ರ ರೀತಿಯ ಶಿಕ್ಷೆ ನೀಡುತ್ತಿರುವುದು ಬೆಳಕಿಗೆ ಬರುತ್ತಿವೆ. ಇದೇ ರೀತಿಯಾಗಿ ಹೈದರಾಬಾದ್​ನ ಖಾಸಗಿ ಶಾಲೆಯೊಂದರಲ್ಲಿ ಯೂನಿಫಾರ್ಮ್​ ಹಾಕ್ಕೊಂಡು ಬಂದಿಲ್ಲ ಅಂತ 11 ವರ್ಷದ ಬಾಲಕಿಯನ್ನ ಬಾಲಕರ ಶೌಚಾಲಯದಲ್ಲಿ ಕೂಡಿಹಾಕಿದ ಘಟನೆ ಹೈದರಾಬಾದಿನಲ್ಲಿ ಬೆಳಕಿಗೆ ಬಂದಿದೆ. ಶಾಲೆಯ ದೈಹಿಕ ಶಿಕ್ಷಕ ಈ ರೀತಿಯ ಶಿಕ್ಷೆ ನೀಡಿದ್ದಾರೆ ಅಂತ ಐದನೇ ತರಗತಿ ಬಾಲಕಿ ನೋವಿನಿಂದ ತಂದೆ ಎದುರು ಹೇಳಿಕೊಂಡಿದ್ದಾಳೆ. ಶಾಲೆಯ ಯೂನಿಫಾರ್ಮ್​ ಒಣಗಿರಲಿಲ್ಲ. ಹೀಗಾಗಿ ಬೇರೆ ಡ್ರೆಸ್​ನಲ್ಲಿ ನನ್ನ […]

  Read More

ಗತವೈಭವಕ್ಕೆ ಮರಳುತಿದೆ KRS!

ಬೆಂಗಳೂರು: ರಾಜ್ಯದ ಹಲವಾರು ಕಡೆ ನಾಳೆಯಿಂದ 4 ದಿನಗಳ ಕಾಲ ಧಾರಾಕಾರ ಮಳೆ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು, ಬೆಳಗಾವಿ, ಕೊಪ್ಪಳ, ರಾಯಚೂರು, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆಯಿದೆ ಎನ್ನಲಾಗಿದೆ. ರಾಜಧಾನಿ ಬೆಂಗಳೂರು ಜನತೆಯಂತೂ ಕಳೆದ ವರ್ಷ ಚೆನ್ನೈನಲ್ಲಾದಂತೆ ಇಲ್ಲೂ ಆಗುತ್ತದಾ? ಎಂದು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಗತವೈಭವಕ್ಕೆ ಮರಳುತಿದೆ KRS! ಇನ್ನು ಕೆಆರ್‌ಎಸ್ ತನ್ನ ಗತವೈಭವದತ್ತ ಮರಳುತ್ತಿದೆ. ಕಾವೇರಿ ಕಣಿವೆ ಭಾಗದಲ್ಲಿ ಈಗಾಗಲೇ […]

  Read More

ಪತ್ರಕರ್ತೆ, ಲಂಕೇಶ್ ಪತ್ರಿಕೆ ಸಂಪಾದಕಿ ಗೌರಿ ಲಂಕೇಶ್ ಅವರ ಹತ್ಯೆ ಬೆನ್ನಲ್ಲೆ ಭಯಾನಕ ಬೆಳವಣಿಗೆಗಳು ನಡೆಯುತ್ತಿದೆ.

ಪತ್ರಕರ್ತೆ, ಲಂಕೇಶ್ ಪತ್ರಿಕೆ ಸಂಪಾದಕಿ ಗೌರಿ ಲಂಕೇಶ್ ಅವರ ಹತ್ಯೆ ಬೆನ್ನಲ್ಲೆ ಭಯಾನಕ ಬೆಳವಣಿಗೆಗಳು ನಡೆಯುತ್ತಿದೆ. ಪ್ರಗತಿಪರ ಚಿಂತಕರು, ಸಮಾಜಮುಖಿ ಹೋರಾಟಗಾರಿಗೆ ಅನಾಮಿಕರಿಂದ ಜೀವ ಬೆದರಿಕೆ ಬರುತ್ತಿದೆಯಂತೆ. ಗೌರಿ ಲಂಕೇಶ್ ಅವರ ಆಪ್ತರು ಎನಿಸಿಕೊಂಡಿದ್ದ ಬಾಸ್ಕರ್ ಪ್ರಸಾದ್ ಅವರಿಗೆ ದುಷ್ಕರ್ಮಿಗಳು ಜೀವ ಬೆದರಿಕೆ ಹೊಡ್ಡುತ್ತಿದ್ದಾರೆ. ಮತ್ತೊಂದೆಡೆ ಶಿರಸಿಯಲ್ಲಿ ಹಿರಿಯ ಪತ್ರಕರ್ತ ಸಚ್ಚಿದಾನಂದ ಹೆಗಡೆ ಅವರಿಗೂ ಜೀವ ಬೆದರಿಕೆ ಕರೆ ಬಂದಿರುವುದಾಗಿ ಹೇಳಿದ್ದಾರೆ. ಈ ಮಧ್ಯೆ ನಟ ಚೇತನ್ ಅವರಿಗೂ ಜೀವ ಬೆದರಿಕೆ ಕರೆ ಬಂದಿದ್ದು, ಪೊಲೀಸರಿಗೆ ದೂರು […]

  Read More

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ – ಮಿಲನ ಪ್ರಕಾಶ್ ಕಾಂಬಿನೇಶನ್ ನ ಮೋಸ್ಟ್ ಎಕ್ಸ್ಪೆಕ್ಟೆಡ್ ಫ್ಯಾಮಿಲಿ ಎಂಟರ್ಟೈನರ್ ‘ತಾರಕ್’ ಚಿತ್ರದ ಸೂಪರ್ ಟೀಸರ್ ನಿಮಗಾಗಿ. ನೋಡಿ ಆನಂದಿಸಿ ಶೇರ್ ಮಾಡಲು ಮರೆಯದಿರಿ 😊 Teaser 👉🏻 https://youtu.be/bUWVi72WlCw

  Read More

ಭರ್ಜರಿ ಚಿತ್ರದ ಮುಖ್ಯ ಚಿತ್ರಮಂದಿರಗಳ ಪಟ್ಟಿ

ಭರ್ಜರಿ ಚಿತ್ರದ ಮುಖ್ಯ ಚಿತ್ರಮಂದಿರಗಳ ಪಟ್ಟಿ ಬಿಡುಗಡೆಯಾಗಿದೆ. ಭರ್ಜರಿ ರಿಲೀಸ್ ಗಾಗಿ ಕಾಯುತ್ತಿರುವ ಪ್ರತಿಯೊಬ್ಬ ಅಭಿಮಾನಿಗೆ ತಲುಪುವಂತೆ ಶೇರ್ ಮಾಡಿ 😍😘

  Read More

ಸರ್ವಸ್ವ ಚಿತ್ರದ ಧ್ವನಿಸುರುಳಿ ಬಿಡುಗಡೆ.

ರೋರಿಂಗ್ ಸ್ಟಾರ್ ಶ್ರೀ ಮುರುಳಿರವರಿಂದ ನಾಳೆ ‘ಸರ್ವಸ್ವ’ ಚಿತ್ರದ ಧ್ವನಿಸುರುಳಿ ಬಿಡುಗಡೆ.

  Read More

ಸಣ್ಣ ಮಳೆಗೂ ತುಂಬುತ್ತಿದೆ ಬೆಂಗಳೂರು…

ಬೆಂಗಳೂರಿನಲ್ಲಿ ಮತ್ತೆ ಮಳೆಯ ಆರ್ಭಟ ಮುಂದುವರಿದಿದ್ದು, ನೀರು ಎಲ್ಲೆಲ್ಲೂ ತುಂಬಿ ಹರಿಯುತ್ತಿದೆ. ಅನೇಕರ ಮನೆಗಳಿಗೂ ನೀರು ತುಂಬಿದ್ದು, ಟ್ರಾಫಿಕ್ ಇನ್ನಷ್ಟು ಬಿಗಡಾಯಿಸಿದೆ…

  Read More

ಚೀನಾ, ಪಾಕ್‌ ಮೇಲೆ ಒಮ್ಮೆಲೆ ಯುದ್ಧ ಸಾಧ್ಯತೆ: ಸೇನಾ ಮುಖ್ಯಸ್ಥ ರಾವತ್‌

ನವದೆಹಲಿ: ಚೀನಾ ಈಗಾಗಲೇ ಸೇನಾ ಸನ್ನದ್ಧತೆಗಳನ್ನು ಆರಂಭಿಸಿದ್ದು, ಚೀನಾ ಮತ್ತು ಪಾಕಿಸ್ತಾನದ ಜತೆಗಿನ ಯುದ್ಧದ ಸಾಧ್ಯತೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಹೀಗಾಗಿ, ಉಭಯ ರಾಷ್ಟ್ರಗಳ ವಿರುದ್ಧ ಒಮ್ಮೆಲೆ ಯುದ್ಧ ಮಾಡುವುದಕ್ಕೆ ಭಾರತ ಸಿದ್ಧವಿರಬೇಕು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಬುಧವಾರ ಹೇಳಿದ್ದಾರೆ.  ಭೂಸೇನೆಯ ಯುದ್ಧಗಳ ಕುರಿತ ಸಂಶೋಧನಾ ಕೇಂದ್ರ ನಿನ್ನೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಡೋಕ್ಲಾಮ್ ವಿವಾದ ಸಂಬಂಧ ಮಾತನಾಡಿರುವ ಅವರು, ಉತ್ತರ ಗಡಿ ಭಾಗಗಳಲ್ಲಿರುವ ಪರಿಸ್ಥಿತಿಗಳು ಕಾಲ ಕಳೆಯುತ್ತಿದ್ದಂತೆ ಕ್ರಮೇಣ ದೊಡ್ಡ ಸಂಘರ್ಷವನ್ನು ಎದುರು […]

  Read More