Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Advertise With Us

Advertise With Us

ನಮ್ಮ ಪತ್ರಿಕೆಯಲ್ಲಿ ನಿಮ್ಮ ಜಾಹೀರಾತು
ವೈವಿಧ್ಯಮಯ ವಿಷಯಗಳನ್ನೊಳಗೊಂಡು ಕಳೆದ ಒಂದೂವರೆ ವರ್ಷಗಳಿಂದ ಆರು ದೇಶಗಳಲ್ಲಿ ತನ್ನ ಪ್ರಭೆ ಬೀರುತ್ತಿರುವ ಕನ್ನಡದ ಏಕೈಕ ಮಾಸ ಪತ್ರಿಕೆ “ಸಿರಿ ಸೌಂದರ್ಯ”. ಸೃಷ್ಟಿ, ಸಮಾಜ, ಸಿನಿಮಾ ಎಂಬ ಅಡಿ ಬರಹದೊಂದಿಗೆ sಸುಮಾರು ಲಕ್ಷಕ್ಕೂ ಅಧಿಕ ಓದುಗರನ್ನು ತನ್ನತ್ತ ಸೆಳೆದುಕೊಂಡು ಕನ್ನಡ ನಾಡು ನುಡಿಯ ಕಂಪಿನ ಜೊತೆಗೆ ವಿಷಯಗಳ, ಜಾಹೀರಾತುಗಳ ಇಂಪನ್ನು ನೀಡುತ್ತಿದ್ದು, ಪತ್ರಿಕಾ ರಂಗದಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಿದೆ. ಪತ್ರಿಕೆ ಬೆಳೆಯಲು ಬರವಣಿಗೆಗಾರ, ಅದನ್ನ ಸವಿಯುವ ಓದುಗ ಎಷ್ಟು ಮುಖ್ಯವೋ, ಪೂರಕವಾದ ವಾಣಿಜ್ಯದ ಲಾಭದ್ಯೋತಕ ಜಾಹೀರಾತುಗಳು ಅಷ್ಟೇ ಮುಖ್ಯವಾಗಿರುತ್ತವೆ.
ಈಗಾಗಲೇ ಅನೇಕ ಸಂಸ್ಥೆಗಳ, ವಾಣಿಜ್ಯೋತಕ ಜಾಹೀರಾತುಗಳನ್ನು ಸಿರಿ ಸ್ವಾಗತಿಸಿ ತಮ್ಮ ಓದುಗರ ಮನೆ ಮನೆಗೆ ತಲುಪಿಸುತ್ತಿದ್ದು, ನಿಮಗೂ ಕೂಡ ಪತ್ರಿಕೆಯ ಜಾಹೀರಾತು ವಿಭಾಗಗಳಲ್ಲಿ ಅವಕಾಶವಿತ್ತು, ನಿಮ್ಮ ಸಂಸ್ಥೆಯ ಅತ್ಯಮೂಲ್ಯ ಉತ್ಫನ್ನಗಳ, ಮಾಹಿತಿಗಳ ವಿಷಯಗಳನ್ನು ಜನರಿಗೆ ತಲುಪಿಸಲು ಸಿರಿ ಉತ್ಸುಕವಾಗಿದೆ. ‘ಸಿರಿ’ ನಿಮ್ಮ ವ್ಯವಹಾರದ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ನಮಗಿದೆ ಮತ್ತು ನಿಮಗೂ ಇರಲಿ…