Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Breaking News

Breaking News

ಡಿ.31ರಿಂದ ಹಳೆ ಫೋನ್‌ಗಳಲ್ಲಿ ವಾಟ್ಸ್‌ಆ್ಯಪ್‌ ನಿಷ್ಕ್ರಿಯ

ಹೊಸದಿಲ್ಲಿ: ಜನಪ್ರಿಯ ಮೊಬೈಲ್‌ ಮೆಸೇಜಿಂಗ್‌ ಆ್ಯಪ್‌ ‘ವಾಟ್ಸ್‌ ಆ್ಯಪ್‌’ ಬಳಕೆದಾರರಿಗೆ ಹೊಸ ವರ್ಷಕ್ಕೆ ಹೊಸ ಆಘಾತ ಕಾದಿದೆ. ಅದರಲ್ಲೂ ಹಳೆಯ ವಿಂಡೋಸ್‌, ಬ್ಲ್ಯಾಕ್‌ಬೆರಿ ಫೋನ್‌ ಬಳಕೆದಾರರಿಗೆ ಇದು ನಿಜಕ್ಕೂ ಶಾಕಿಂಗ್‌ ಸುದ್ದಿ. 2017ರ ಡಿ.31ರಿಂದ ‘ಬ್ಲ್ಯಾಕ್‌ಬೆರಿ 10’ ಮತ್ತು ‘ವಿಂಡೋಸ್‌ ಫೋನ್‌ 8.0’, ‘ಆಂಡ್ರಾಯ್ಡ್‌ 4.0’ ಮತ್ತು ಅದಕ್ಕಿಂತಲೂ ಹಳೆಯವಾದ ಪ್ಲಾಟ್‌ಫಾರಂಗಳಿಗೆ ಸೇವೆ ಸ್ಥಗಿತಗೊಳಿಸಲು ವಾಟ್ಸ್‌ಆ್ಯಪ್‌ ನಿರ್ಧರಿಸಿದೆ. ‘ವಾಟ್ಸ್‌ಆ್ಯಪ್‌’ ಮಾತೃ ಸಂಸ್ಥೆ ‘ಫೇಸ್‌ಬುಕ್‌’ ಈ ವಿಷಯ ಖಚಿತಪಡಿಸಿದೆ. ಕಾರಣವೇನು?: ಈ ಪ್ಲಾಟ್‌ಫಾರಂಗಳಲ್ಲಿ, ಆ್ಯಪ್‌ನ ವೈಶಿಷ್ಟ್ಯಗಳನ್ನು ಹೆಚ್ಚಿಸಲು ಅಗತ್ಯ ಅವಕಾಶಗಳು […]

  Read More

ಹನಿಮೂನ್ ಮುಗಿಸಿಕೊಂಡು ದಿಲ್ಲಿ ತಲುಪಿದ ವಿರುಷ್ಕಾ

ನೂತನ ದಾಂಪತ್ಯಕ್ಕೆ ಅಡಿಯಿಟ್ಟ ವಿರುಷ್ಕಾ ಜೋಡಿ ಭಾರತಕ್ಕೆ ಮರಳಿದೆ. ಡಿಸೆಂಬರ್ 11ರಂದು ಇಟಲಿಯಲ್ಲಿ ಇವರ ಮದುವೆ ಅದ್ದೂರಿಯಾಗಿ ನಡೆದಿದ್ದು ಗೊತ್ತೆ ಇದೆ. ಆ ಬಳಿಕ ಈ ಜೋಡಿ ಹನಿಮೂನ್‌ನಲ್ಲಿ ಮೂಡ್‌ನಲ್ಲಿ ಮಗ್ನವಾಗಿತ್ತು. ಇತ್ತೀಚೆಗೆ ಇವರು ವಿದೇಶಿ ಪ್ರವಾಸ ಮುಗಿಸಿಕೊಂಡು ಭಾರತ ತಲುಪಿದ್ದಾರೆ. ಸದ್ಯಕ್ಕೆ ಇವರು ಕುಟುಂಬಿಕರ ನಡುವೆ ತಮ್ಮ ಅತ್ಯಮೂಲ್ಯ ಸಮಯವನ್ನು ಕಳೆಯುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಈಗ ಅಂತರ್ಜಾಲದಲ್ಲಿ ವೈರಲ್ ಆಗಿವೆ. ಈ ಫೋಟೋಗಳಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವ ವಿರುಷ್ಕಾ ಜೋಡಿ ಎಲ್ಲರ ಗಮನಸೆಳೆದಿದೆ. ಗುರುವಾರ […]

  Read More

ಎಚ್‌.ಡಿ. ಕುಮಾರಸ್ವಾಮಿಗೆ ಹುಟ್ಟುಹಬ್ಬದ ಸಂಭ್ರಮ; ಕಿಚ್ಚ ಸುದೀಪ್‌ ಹೇಳಿದ್ದೇನು?

ಜೆಡಿಎಸ್‌ ರಾಧ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಇಂದು 59 ನೇ ಹುಟ್ಟುಹಬ್ಬದ ಸಂಭ್ರಮ. ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್‌ ಶುಭ ಕೋರಿರುವುದು ವಿಶೇಷ ಎನಿಸಿದೆ. ‘ಹ್ಯಾಪಿ ಬರ್ತ್​​​​​​ ಡೇ ಕುಮಾರಣ್ಣ. ನಿಮಗೆ ಆರೋಗ್ಯ ಆಯಸ್ಸು ಜಾಸ್ತಿ ಜಾಸ್ತಿ ಸಿಗಲಿ’ ಎಂದು ವಿಡಿಯೋ ಮೂಲಕ ಸುದೀಪ್‌ ಶುಭಾಶಯ ತಿಳಿಸಿದ್ದಾರೆ. ಜೆ.ಪಿ.ನಗರದ ನಿವಾಸದಲ್ಲಿ ಅಭಿಮಾನಿಗಳ ಜತೆ ಕೇಕ್‌ ಕತ್ತರಿಸಿ ತಮ್ಮ ಹುಟ್ಟು ಹಬ್ಬವನ್ನು ಎಚ್‌ಡಿಕೆ ಆಚರಿಸಿಕೊಂಡರು. ಎಚ್‌ಡಿಕೆ ಪುತ್ರ ನಿಖಿಲ್‌, ಜೆಡಿಎಸ್‌ ಶಾಸಕರು ಮತ್ತು ಪರಿಷತ್‌ ಸದಸ್ಯರು, ಜೆಡಿಎಸ್‌ ಕಾರ್ಯಕರ್ತರು […]

  Read More

ದೇಶದಲ್ಲಿ 5.61 ಕೋಟಿ ಶೌಚಗೃಹ ನಿರ್ಮಾಣ

ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಇದುವರೆಗೆ 5,61,75,000 ಶೌಚಗೃಹಗಳನ್ನು ನಿರ್ಮಿಸಲಾಗಿದೆ ಎಂದು ಸರ್ಕಾರ ರಾಜ್ಯಸಭೆಯಲ್ಲಿ ಹೇಳಿದೆ. ಕುಡಿಯುವ ನೀರು ಹಾಗೂ ನೈರ್ಮಲ್ಯ ರಾಜ್ಯ ಖಾತೆ ಸಚಿವ ರಮೇಶ್​ ಜಿಗಜಿಣಗಿ ಮೇಲ್ಮನೆಯಲ್ಲಿ ಮಾತನಾಡುವಾಗ, ಸರ್ಕಾರ ಇದುವರೆಗೆ 561.75 ಲಕ್ಷ ಶೌಚಾಲಯಗಳನ್ನು ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ನಿರ್ಮಿಸಿದೆ ಎಂದು ತಿಳಿಸಿದರು. ಅಂದಾಜು 29.08 ಲಕ್ಷ ಶೌಚಾಲಯಗಳು ಮನರೆಗಾ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿದೆ ಮತ್ತು ಏಳು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳನ್ನು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ ಎಂದು ಹೇಳಿದರು.

  Read More

ಹಿಮಾಚಲಪ್ರದೇಶ: 10: 45 – ಬಿಜೆಪಿ – 42 ಕಾಂಗ್ರೆಸ್​ – 21 ಇತರೆ – 05

ಹಿಮಾಚಲಪ್ರದೇಶ: 10: 45 – ಬಿಜೆಪಿ – 42 ಕಾಂಗ್ರೆಸ್​ – 21 ಇತರೆ – 05

  Read More

ಗುಜರಾತ್‌ನಲ್ಲಿ ಬಿಜೆಪಿಗೆ ಮೊದಲ ಗೆಲುವು. ಅಹಮದಾಬಾದ್‌ನಗರದ ಎಲ್ಲಿಸ್‌ ಬ್ರಿಡ್ಜ್ ಕ್ಷೇತ್ರ ದಲ್ಲಿ ರಾಕೇಶ್‌ ಷಾ ಭರ್ಜರಿ ಗೆಲುವು

ಗುಜರಾತ್‌ನಲ್ಲಿ ಬಿಜೆಪಿಗೆ ಮೊದಲ ಗೆಲುವು. ಅಹಮದಾಬಾದ್‌ನಗರದ ಎಲ್ಲಿಸ್‌ ಬ್ರಿಡ್ಜ್ ಕ್ಷೇತ್ರ ದಲ್ಲಿ ರಾಕೇಶ್‌ ಷಾ ಭರ್ಜರಿ ಗೆಲುವು

  Read More

ಚಿತ್ರವಿಮರ್ಶೆ- ಕಾಲೇಜ್ ಕುಮಾರ

–ಸಂದೀಪ್ ಶೆಟ್ಟಿ ಹೆಗ್ಗದ್ದೆ ಬಹುನಿರೀಕ್ಷಿತ ಕಾಲೇಜ್ ಕುಮಾರ ಚಿತ್ರ ಇಂದು ಬಇಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಬಾಚಿಕೊಂಡಿದೆ. ವಿಭಿನ್ನವಾದ ಕತೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿರುವ ಈ ಚಿತ್ರ ಎರಡು ಜನರೇಷನ್‍ನ ಕತೆಯನ್ನು ಹೊಂದಿರುವುದು ನೋಡುಗನಿಗೆ ವಿಶೇಷವೆನಿಸುತ್ತದೆ. ನಿರ್ದೇಶಕ ಎನಿಸಿಕೊಂಡವನು ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕು ಎನ್ನುವ ಮಾತಿನಂತೆ ನಿರ್ದೇಶಕ ಅಲೆಮಾರಿ ಸಂತು ಭಾವನಾತ್ಮಕ ಸನ್ನಿವೇಶಗಳ ಮೂಲಕ ಚಿತ್ರವನ್ನ ಕಟ್ಟಿದ್ದಾರೆ. ಕಾಲೇಜು, ಮನೆ ಹೀಗೆ ಇವುಗಳ ಸುತ್ತಮುತ್ತವೇ ತಿರುಗುವ ಕಥೆಯನ್ನು ನಿರ್ದೇಶಕ ಅಲೆಮಾರಿ ಸಂತು ಭಾವನಾತ್ಮಕ ಸನ್ನಿವೇಶಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಮಗ […]

  Read More

ಹುಷಾರ್.. ನೋಟ್ ಬ್ಯಾನ್ ವಿರುದ್ಧ ಮಾತನಾಡಿದರೆ ಬೀಳುತ್ತೆ ಗೂಸಾ..!

  ಬೆಂಗಳೂರು, ನ.9– ನೋಟು ಅಮಾನ್ಯೀಕರಣದ ವಿರುದ್ಧ ಮಾತನಾಡಿದರೆ ಬೀಳುತ್ತೆ ಗೂಸಾ. ಜನಸಾಮಾನ್ಯರೇ ಎಚ್ಚರ…! ಇದು ಬಿಜೆಪಿ ಕಾರ್ಪೊರೇಟರ್ ಬೆಂಬಲಿಗರಿಂದ ಗೂಂಡಾಗಿರಿ ವರ್ತನೆ. ನೋಟ್ ಬ್ಯಾನ್ ಅಂದ್ರೆ ತಪ್ಪು, ನಿಮಗೆ ಥಳಿತ ಗ್ಯಾರಂಟಿ. ನೋಟ್ ಬ್ಯಾನ್ ಮಾಡಿದ್ದು, ತಪ್ಪು ಎಂದ ಸಾರ್ವಜನಿಕರಿಗೆ ಕಾರ್ಪೊರೇಟರ್ ಗಳು ದಂಡ ಹಾಗೂ ಮೋದಿ ಭಕ್ತರಿಂದ ಥಳಿಸಿರುವ ಘಟನೆ ಮಲ್ಲೇಶ್ವರದ ಅರಮನೆನಗರ ವಾರ್ಡ್‍ನಲ್ಲಿ ನಡೆದಿದೆ. ಅರಮನೆನಗರ ವಾರ್ಡ್ ಬಿಬಿಎಂಪಿ ಸದಸ್ಯೆಯ ಪತಿ ಮಹಾಶಯ ಕೇಶವ ಹಾಗೂ ಅವರ ಬೆಂಬಲಿಗರು ನೋಟ್ ಬ್ಯಾನ್ ವಿರೋಧಿಸಿದವರನ್ನು […]

  Read More

ನೋಟು ನಿಷೇಧ ಬಳಿಕ ಸಿಬಿಐ ಹೊರಗೆಳೆದಿದ್ದು 396 ಕೋಟಿ ರೂಪಾಯಿ

>> ಸಾರ್ವಜನಿಕರಿಂದ 92 ದೂರುಗಳು, 84 ಪ್ರಕರಣ ದಾಖಲು, ತನಿಖೆ ನವದೆಹಲಿ : ನೋಟು ನಿಷೇಧ ಬಳಿಕ ನಡೆದ ಹಣ ಅಕ್ರಮ ವರ್ಗಾವಣೆ ಸಂಬಂಧ ಸಿಬಿಐ ದಾಖಲಿಸಿರುವ 84 ಪ್ರಕರಣಗಳಿಂದ 396 ಕೋಟಿ ರೂ. ಬಹಿರಂಗಗೊಂಡಿದೆ. ಖಾಸಗಿ ಮತ್ತು ಸಹಕಾರಿ ಬ್ಯಾಂಕ್ ಗಳು , ಅಂಚೆ ಕಚೇರಿ, ರೈಲ್ವೆ ಮತ್ತು ವಿಮಾ ಕಂಪನಿಗಳಲ್ಲಿ ನಿಷೇಧಿತ ನೋಟು ಬದಲಾವಣೆಗೆ ಯತ್ನಿಸಲಾಗಿದ್ದಂಥ 84 ಪ್ರಕರಣಗಳಲ್ಲಿ ಈ ಭಾರಿ ಮೊತ್ತ ಸಿಕ್ಕಿಬಿದ್ದಿದೆ ಎಂದು ಸಿಬಿಐ ಹೇಳಿದೆ. ನಿಷೇಧಿತ ನೋಟು ಬದಲಾವಣೆಯಾಗುತ್ತಿರುವ ಕೇಳಿಬರುವ ಯಾವೊಂದು […]

  Read More

ಬೆಂಗಳೂರಿನಲ್ಲಿ ಇಂದಿನಿಂದ ಅನಿಯಮಿತ ಲೋಡ್​ ಶೆಡ್ಡಿಂಗ್​

ತಾಂತ್ರಿಕ ದೋಷದಿಂದ ವಿದ್ಯುತ್​ ಉತ್ಪಾದನೆಯಲ್ಲಿ ಕೊರತೆ ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅನಿಯಮಿತ ಲೋಡ್​ ಶೆಡ್ಡಿಂಗ್​ ಪ್ರಾರಂಭವಾಗಲಿದ್ದು, ಕತ್ತಲೆ ಭಾಗ್ಯ ನೀಡಲು ಸರ್ಕಾರ ಸಜ್ಜಾಗಿದೆ. ತಾಂತ್ರಿಕ ದೋಷದಿಂದ ವಿದ್ಯುತ್​ ಉತ್ಪಾದನೆಯಲ್ಲಿ ಕೊರತೆ ಉಂಟಾಗಿರುವ ಕಾರಣ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಉಂಟಾಗಿರುವ ವಿದ್ಯುತ್ ಕೊರತೆ ನೀಗಿಸಲು ಐಇಎಕ್ಸ್​​​ನಲ್ಲಿ ವಿದ್ಯುತ್ ಖರೀದಿಸಿ ಸರಬರಾಜು ಮಾಡಲು ಸರ್ಕಾರ ನಿರ್ಧರಿಸಿದೆ. ಕರೆಂಟ್​ ಕಣ್ಣಾಮುಚ್ಚಾಲೆ ಆಟ ಶುರುವಾಗಲಿದ್ದು, ಸಮಸ್ಯೆ ಯಾವಗ ಬಗೆಹರಿಯಬಹುದು ಎಂಬುದರ ಬಗ್ಗೆ ಇಲಾಖೆ ಯಾವುದೇ ಸ್ಪಷ್ಟನೆ ನೀಡಿಲ್ಲ.

  Read More