Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Breaking News

Breaking News

ಗೌರಿ ಹತ್ಯೆ: CCTVಯಲ್ಲಿ ಕಂಡು ಬಂದ ದೃಶ್ಯಗಳು ಏನು?

ಬೆಂಗಳೂರು: ನಿನ್ನೆ ರಾತ್ರಿ ಹತ್ಯೆಗೀಡಾದ ಪತ್ರಕರ್ತೆ ಗೌರಿ ಲಂಕೇಶ್​ (55) ಹಂತಕರ ಪತ್ತೆಗಾಗಿ ಕಾರ್ಯಾಚರಣೆ ತೀವ್ರಗೊಂಡಿದ್ದು, ಅವರ ಮನೆ ಹಾಗೂ ಅಕ್ಕಪಕ್ಕದ ರಸ್ತೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಚಾಮರಾಜಪೇಟೆಯ ಟಿ ಆರ್​ ಮಿಲ್​ ಬಳಿ ಇರುವ ಚಿತಾಗಾರದಲ್ಲಿ ಗೌರಿ ಲಂಕೇಶ್​ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಸೋದರ ಇಂದ್ರಜಿತ್​​ ಲಂಕೇಶ್​ ತಿಳಿಸಿದ್ದಾರೆ. ಗೌರಿ ಮನೆಯ ಸಿಸಿ ಕ್ಯಾಮರಾದಲ್ಲಿ ದೃಶ್ಯಗಳು ಹೀಗಿವೆ: # ಹೆಲ್ಮೆಟ್ ಧರಿಸಿ ಬಂದು ಗುಂಡು ಹಾರಿಸಿರೋದು ಪತ್ತೆ # ಒಬ್ಬ ದುಷ್ಕರ್ಮಿಯಿಂದ ಗೌರಿ […]

  Read More

ಮೋದಿ ಜಿ ನ್ಯಾನೋ ಕಾರಿಗೆ ನೀಡಿದ ಸಾಲ, ರೈತರಿಗೆ ನೀಡಿಲ್ಲ: ರಾಹುಲ್‌

ಮೋದಿ ಜಿ ನ್ಯಾನೋ ಕಾರಿಗೆ ನೀಡಿದ ಸಾಲ, ರೈತರಿಗೆ ನೀಡಿಲ್ಲ: ರಾಹುಲ್‌ ಅಹ್ಮದಾಬಾದ್‌: ಗುಜರಾತ್‌ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಂತೆಯೇ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯದಲ್ಲಿ ಚುನಾವಣಾ ಅಭಿಯಾನಕ್ಕೆ ಇಳಿದಿದ್ದು, ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ. ಗುಜರಾತ್‌ನಲ್ಲಿ ಬಿಜೆಪಿಯ ಆಡಳಿತದಿಂದ ಜನರು ಬೇಸತ್ತಿದ್ದಾರೆ, ಮುಂದಿನ ಚುನಾವಣೆಯಲ್ಲಿ ಇವರನ್ನು ಕಿತ್ತುಹಾಕುವ ಸಂಕಲ್ಪ ಹೂಡಬೇಕಾಗಿದೆ, ಹೀಗಾಗಿ ನಾವು ಪಕ್ಷಕ್ಕೆ ನಿಷ್ಠೆ ಹೊಂದಿರುವ ವ್ಯಕ್ತಿಗಳಿಗೆ, ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ಹೋರಾಟ ಮಾಡಲು ಸಿದ್ಧವಿರುವವರಿಗೆ ಟಿಕೆಟ್‌ ನೀಡುತ್ತೇವೆ ಎಂದು […]

  Read More

ಸೆಟ್ಟೇರಿದೆ ಆನಂತುv/sನುಸ್ರತ್

          ಮಾಣಿಕ್ಯ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾಗುತ್ತಿರಿವ ವಿನಯ್ ರಾಜ್ ಕುಮಾರ್ ಅಭಿನಯದ ಆನಂತುv/sನುಸ್ರತ್ ಚಿತ್ರದ ಮುಹೂರ್ತ ಸಮಾರಂಭವೂ ನಗರದ ಕಂಠೀರವ ಸ್ಟುಡಿಯೋ ದಲ್ಲಿ ಇಂದು ಬೆಳಿಗ್ಗೆ ನಡೆಯಿತು. ಕಾರ್ಯಕ್ರಮಕ್ಕೆ ನಟ ರಾಘವೇಂದ್ರ ರಾಜ್ ಕುಮಾರ್ ಪುನೀತ್ ,ರಾಜ್‍ಕುಮಾರ್, ಶಿವರಾಜ್ ಕುಮಾರ್ ಅಲ್ಲದೇ ಅನೇಕ ನಟ ನಟಿಯರ ದಂಡೇ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು… ಸುಧೀರ್ ಶಾನುಭೋಗ್ ಅವರ ಕಥೆ-ಚಿತ್ರಕಥೆ- ನಿರ್ದೇಶನ ಈ ಚಿತ್ರಕ್ಕಿದ್ದು ನಾಯಕಿ ಯಾರೆಂಬುದು ಇನ್ನೂ ಪಕ್ಕಾ ಆಗಿಲ್ಲ.

  Read More

ದೋಕಾ ಲಾದಲ್ಲಿ ಹೆಚ್ಚು ಸೇನೆ ನಿಯೋಜಿಸಿದ ಭಾರತ, 1962ರ ನಂತರ ಅತ್ಯಂತ ಬಿಕ್ಕಟ್ಟಿನ ಸ್ಛಿತಿ ನಿರ್ಮಾಣ

ನವದೆಹಲಿ: ಸಿಕ್ಕಿಂನಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತ ದೋಕಾ ಲಾ ಪ್ರದೇಶದಲ್ಲಿ ಹೆಚ್ಚು ಸೇನೆ ನಿಯೋಜಿಸಿದ್ದು, ಇದರೊಂದಿಗೆ 1962ರ ಭಾರತ-ಚೀನಾ ಯುದ್ಧದ ನಂತರ ಅತ್ಯಂತ ಬಿಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿದೆ. ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ ಎ) ಸಿಕ್ಕಿಂನಲ್ಲಿದ್ದ ಭಾರತದ ಎರಡು ಬಂಕ್ ರಗಳನ್ನು ನಾಶಪಡಿಸಿದ ನಂತರ ಭಾರತ ಆ ಪ್ರದೇಶದಲ್ಲಿ ಅತಿ ಹೆಚ್ಚು ಸೇನೆಯನ್ನು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ. ದೋಕಾ ಲಾ ಲಾಲ್ಟೆನ್ ನಲ್ಲಿ 2012ರಲ್ಲಿ ನಿರ್ಮಿಸಲಾಗಿದ್ದ ಎರಡು ಬಂಕರ್ ಗಳನ್ನು ತೆರವುಗೊಳಿಸುವಂತೆ ಪಿಎಲ್ […]

  Read More

ಜಿಎಸ್‌ಟಿ ಮೊದಲ ಖುಷಿ ತೈಲ ದರ ಇಳಿಕೆ

ಬೆಂಗಳೂರು: ಮಧ್ಯರಾತ್ರಿ ಜಿಎಸ್‌ಟಿ ಜಾರಿಯಾದ ಕೂಡಲೇ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಯಾಗಿ ಜನರಿಗೆ ಮೊದಲ ಸಂತೋಷ ಸಿಕ್ಕಿದೆ. ಶುಕ್ರವಾರ ಬೆಂಗಳೂರಿನಲ್ಲಿ 57.80 ರೂ. ಇದ್ದ ಡೀಸೆಲ್‌ ದರ, ಶನಿವಾರ ಬೆಳಗ್ಗೆ 6 ಗಂಟೆಗೆ ಅನ್ವಯವಾಗುವಂತೆ 54.23 ರೂ.ಗೆ ಇಳಿಕೆಯಾಗಿದೆ. 67.66 ರೂ. ಇದ್ದ ಪೆಟ್ರೋಲ್‌ ದರ 64.24 ರೂ.ಗಳಿಗೆ ಇಳಿಕೆಯಾಗಿದೆ. ಅಂದರೆ ಡೀಸೆಲ್‌ನಲ್ಲಿ 3.57 ರೂ. ಕಡಿತವಾಗಿದ್ದರೆ, ಪೆಟ್ರೋಲ್‌ನಲ್ಲಿ 3.42 ರೂ.ನಷ್ಟು ಇಳಿಕೆಯಾಗಿದೆ. ಇದುವರೆಗೆ ಇದ್ದ ಬೇರೆ ಎಲ್ಲ ರೀತಿಯ ತೆರಿಗೆಗಳು ಹೋಗಿ, ಜಿಎಸ್‌ಟಿಯೊಂದೇ ಜಾರಿಯಾಗಿರುವ ಹಿನ್ನೆಲೆಯಲ್ಲಿ ಎರಡರಲ್ಲೂ […]

  Read More

ಉತ್ತರ ಕೊರಿಯ ಮೇಲೆ ಒತ್ತಡ: ಚೀನ ಬ್ಯಾಂಕ್‌ ಅಮೆರಿಕದ ಕಪ್ಪು ಪಟ್ಟಿಗೆ.

ವಾಷಿಂಗ್ಟನ್‌: ಉತ್ತರ ಕೊರಿಯದೊಂದಿಗೆ ಅಕ್ರಮ ವಹಿವಾಟು ನಡೆಸಿರುವ ಆರೋಪದ ಮೇಲೆ ಅಮೆರಿಕ, ಚೀನದ ಬ್ಯಾಂಕ್‌ ಒಂದನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಆ ಮೂಲಕ ಬೀಜಿಂಗ್‌ ತನ್ನ ಮಿತ್ರನಾಗಿರುವ ಉತ್ತರ ಕೊರಿಯದ ಬೇಕಾಬಿಟ್ಟಿ ವರ್ತನೆಯನ್ನು ನಿಯಂತ್ರಿಸುವಂತೆ ಬೀಜಿಂಗ್‌ ಮೇಲೆ ಒತ್ತಡ ಹೇರಿದೆ. ಉತ್ತರ ಕೊರಿಯವನ್ನು ಹದ್ದು ಬಸ್ತಿನಲ್ಲಿಡುವ ನಿಟ್ಟಿನಲ್ಲಿ ಅದರ ಮಿತ್ರನಾಗಿರುವ ಚೀನವು ರಾಜತಾಂತ್ರಿಕ ನೆಲೆಯಲ್ಲಿ  ಏನನ್ನೂ ಮಾಡುತ್ತಿಲ್ಲ  ಎಂಬ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ತೀವ್ರ ಅಸಮಾಧಾನವಿದ್ದು  ಅದು ಬೀಜಿಂಗ್‌ನ ಗಮನದಲ್ಲಿದೆ. ಅಮೆರಿಕದಲ್ಲಿದ್ದುಕೊಂಡು ಉತ್ತರ ಕೊರಿಯಕ್ಕೆ […]

  Read More

ಜುಲೈ 1ರಿಂದ ಬದಲಾಗುತ್ತೆ ನಮ್ಮ ಜಗತ್ತು

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆ ಸೇರಿದಂತೆ ಜನಜೀವನದ ಮೇಲೆ ಪರಿಣಾಮ ಬೀರಲಿರುವ 12 ಮಹತ್ವದ ಬದಲಾವಣೆಗಳಿಗೆ ಭಾರತ ಸಜ್ಜಾಗಿದೆ. ಜು.1ರಂದೇ ಈ ಎಲ್ಲ ಬದಲಾವಣೆ ಪ್ರಕ್ರಿಯೆಗಳಿಗೂ ಮುಹೂರ್ತ ನಿಗದಿಯಾಗಿದ್ದು, ಅವುಗಳ ಕುರಿತ ಸಂಕ್ಷಿಪ್ತ ಅವಲೋಕನ ಇಲ್ಲಿದೆ. ಐಟಿ ರಿಟರ್ನ್ಸ್ಗೆ ಬೇಕು ಆಧಾರ್: ಕಳೆದ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಆಧಾರ್ ಸಂಖ್ಯೆ ಉಲ್ಲೇಖಿಸುವುದು ಕಡ್ಡಾಯ. ಅದಿಲ್ಲದೇ ಹೋದಲ್ಲಿ ಜುಲೈ 1ರಿಂದ ಐಟಿ ರಿಟರ್ನ್ಸ್ ಸಲ್ಲಿಸಲಾಗುವುದಿಲ್ಲ ಪ್ಯಾನ್ ಲಿಂಕ್ […]

  Read More

ಈದ್‌ ಗಿಫ್ಟ್: ಬಡ ಮುಸ್ಲಿಂ ಕುಟುಂಬಕ್ಕೆ ಮನೆ ಕೊಟ್ಟ ಪ್ರಕಾಶ್‌ ರೈ

ಮೆಹಬೂಬ್‌ನಗರ: ಪ್ರಖ್ಯಾತ ನಟ ಪ್ರಕಾಶ್‌ ರೈ ಅವರು ಬಡ ಮುಸ್ಲಿಂ ಕುಟುಂಬವೊಂದಕ್ಕೆ ಈದ್‌ ಸಂದರ್ಭ ಮನೆಯೊಂದನ್ನು ಉಡುಗರೆಯಾಗಿ ನೀಡಿ ಹಬ್ಬದ ಸಂಭ್ರಮವನ್ನು ನಿಜಾರ್ಥದಲ್ಲಿ ಹೆಚ್ಚು ಮಾಡಿದ್ದಾರೆ. ಸೋಮವಾರ ಮೆಹಬೂಬ್‌ನಗರದ ಕೊಂಡರೆಡ್ಡಿ ಪಲ್ಲಿಯಲ್ಲಿ ಛೋಟೆ ಮಿಯಾನ್‌ ಎನ್ನುವವರಿಗೆ ಪ್ರಕಾಶ್‌ ರಾಜ್‌ ಫೌಂಡೇಶ್‌ನ್‌ ಅಡಿಯಲ್ಲಿ ನಿರ್ಮಿಸಿಕೊಟ್ಟ ಮನೆಯನ್ನು ನೀಡಿ , ಹಬ್ಬವನ್ನೂ ಆಚರಿಸಿಕೊಂಡರು. ಇಡೀ ಹಳ್ಳಿಯನ್ನು ದತ್ತು ಪಡೆದುಕೊಂಡಿದ್ದ ಪ್ರಕಾಶ್‌ ರೈ ಮಾದರಿ ಕೆಲಸಗಳನ್ನೂ ಮಾಡಿದ್ದಾರೆ. ಮನೆ ಹಸ್ತಾಂತರಿಸಿ ಈದ್‌ ಆಚರಿಸಿಕೊಂಡ ಸಂತಸವನ್ನು ಪ್ರಕಾಶ್‌ ರೈ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನಟದ […]

  Read More

ಮೋದಿ-ಟ್ರಂಪ್ ಮುಖಾಮುಖಿ ಹೇಗಿತ್ತು..? ಪ್ರಮುಖ ಬೆಳವಣಿಗಗಳು ಇಲ್ಲಿವೆ ನೋಡಿ

ವಾಷಿಂಗ್ಟನ್. ಜೂ.27 : ಜೂನ್ 27ರಂದು ಭಾರತೀಯ ಕಾಲಮಾನ ರಾತ್ರಿ 1.30ರ ಸುಮಾರಿಗೆ ವೈಟ್ ಹೌಸ್ ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಟ್ರಂಪ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು. ವಿಶ್ವವೇ ಎದುರು ನೋಡುತ್ತಿರುವ ಈ ಭೇಟಿಯ ವೇಳೆ ಹ್ಯಾಂಡ್ ಶೇಕ್ ಮಾಡಿ ಪರಸ್ಪರ ಅಪ್ಪಿಕೊಳ್ಳುವ ಮೂಲಕ ಮೂಲಕ ಆತ್ಮೀಯತೆಯನ್ನು ಪ್ರದರ್ಶಿಸಿದರು. ಮೋದಿ ಅಮೆರಿಕಕ್ಕೆ ಮೂರನೇ ಬಾರಿ ಭೇಟಿ ನೀಡುತ್ತಿದ್ದರೂ, ಇದು ಮೋದಿ ಮತ್ತು ಟ್ರಂಪ್ ನಡುವಿನ ಮೊದಲ […]

  Read More

ರೈತರ ಸಾಲದ ಮಾಹಿತಿ ನೀಡಲು ಸಹಕಾರ ಸಂಘಗಳಿಗೆ ಸೂಚನೆ

ಬೆಂಗಳೂರು,ಜೂ.23-ರೈತರ ಸಾಲಮನ್ನಾ ಹಿನ್ನೆಲೆಯಲ್ಲಿ ಸಹಕಾರಿ ಸಂಘ ಹಾಗೂ ಬ್ಯಾಂಕ್‍ಗಳು ತಮ್ಮಿಂದ ರೈತರು ಪಡೆದ ಸಾಲದ ಮಾಹಿತಿಯನ್ನು ಇದೇ 27ರೊಳಗೆ ನೀಡುವಂತೆ ಸೂಚನೆ ನೀಡಲಾಗಿದೆ. ಇತ್ತೀಚೆಗೆ ವಿಧಾನಸಭೆಯಲ್ಲಿ ಅನುದಾನ ಬೇಡಿಕೆಗಳ ಬಗ್ಗೆ ನಡೆದ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿಗಳು, ಸಹಕಾರ ಸಂಘದ ಮೂಲಕ ಅಲ್ಪಾವಧಿ ಬೆಳೆ ಸಾಲ ಪಡೆದು ಜೂ.20ಕ್ಕೆ ಹೊರ ಬಾಕಿ ಹೊಂದಿರುವ 2,22,750 ರೈತರ ರೂ. 50000 ಸಾಲ ಮನ್ನಾ ಮಾಡುವುದಾಗಿ ಪ್ರಕಟಿಸಿದ್ದರು.   ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲು ಸಹಕಾರ ಸಂಘಗಳು ಮತ್ತು […]

  Read More