Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Cinema

Cinema

ಚಿತ್ರ ವಿಮರ್ಶೆ- ಉಪ್ಪು ಹುಳಿ ಖಾರ…

– ಸಂದೀಪ್ ಶೆಟ್ಟಿ ಹೆಗ್ಗದ್ದೆ ಸ್ಯಾಂಡಲ್‍ವುಡ್ ಸಂತೆಯಲ್ಲಿ ಪ್ರತಿವಾರ ಒಂದಿಷ್ಟು ಸಿನಿಮಾಗಳು ಎಗ್ಗಿಲ್ಲದೇ ಸೆಟ್ಟೇರುತ್ತಲೇ ಇವೆ, ಜೊತೆ ಜೊತೆಗೆ ಒಂದೇ ದಿನ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತಲೇ ಇವೆ. ಅದರಲ್ಲಿ ಹೊಸಬರ ಚಿತ್ರಕ್ಕಂತೂ ಭರವೇ ಇಲ್ಲ. ಅಂತೆಯೇ ಈ ವಾರವು ಹೊಸಬರ ಚಿತ್ರವೊಂದು ಬಿಡುಗಡೆಯಾಗಿ ಪ್ರೇಕ್ಷಕನಿಂದ ಒಳ್ಳೆಯ ರೆಸ್ಫಾನ್ಸ್ ಬಾಚಿಕೊಂಡಿದೆ. ಅದುವೆ ಉಪ್ಪು ಹುಳಿ ಖಾರ… ಚಿತ್ರದ ಟೈಟಲ್ಲೇ ಹೇಳುವಂತೆ ಚಿತ್ರ ನೋಡಿ ಹೊರಗೆ ಬಂದಾಗ ಇದರಲ್ಲಿ ಉಪ್ಪು-ಹುಳಿ-ಖಾರ ಇವು ಮೂರರ ಸಮಾನ ಮಿಶ್ರಣ ಇದೆ ಮತ್ತು […]

  Read More

ಉಪೇಂದ್ರ ಮತ್ತೆ ಬಾ…ಚಿತ್ರ ವಿಮರ್ಶೆ

– ಸಂದೀಪ್ ಶೆಟ್ಟಿ ಹೆಗ್ಗದ್ದೆ… ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ ‘ಉಪೇಂದ್ರ ಮತ್ತೆ ಬಾ’ ಚಿತ್ರ ಇಂದು ಬಿಡುಗಡೆಯಾಗಿದ್ದು, ರಿಯಲ್ ಸ್ಟಾರ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಚಿತ್ರ ತೆಲುಗಿನ ‘ಸೊಗ್ಗಾಡೆ ಚಿನ್ನಿನಾಯನ’ ಚಿತ್ರದ ರೀಮೇಕ್ ಆದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ, ಉಪ್ಪಿಯವರ ಅಭಿನಯಕ್ಕೆ ಪೂರಕವಾಗಿರುವ ಡೈಲಾಗ್‍ಗಳನ್ನು ಪೋಣಿಸಿ ಕಥೆ ಹೆಣೆದಿರುವ ನಿರ್ದೇಶಕ ಲೋಕಿ ಒಂದು ಅರ್ಥದಲ್ಲಿ ಗೆದ್ದಿದ್ದಾರೆ ಎನ್ನಬಹುದು. ಚಿತ್ರದ ಪ್ರಮುಖ ಆಕರ್ಷಣೆಯಾಗಿರುವ ಕೊಡಗಿನ ಬೆಡಗಿ, ಚಂದನವನದಲ್ಲಿ ಈ ಹಿಂದೆ ಹಿಟ್ ಚಿತ್ರಗಳನ್ನು […]

  Read More

ಚಿತ್ರವಿಮರ್ಶೆ- ಕಾಲೇಜ್ ಕುಮಾರ

–ಸಂದೀಪ್ ಶೆಟ್ಟಿ ಹೆಗ್ಗದ್ದೆ ಬಹುನಿರೀಕ್ಷಿತ ಕಾಲೇಜ್ ಕುಮಾರ ಚಿತ್ರ ಇಂದು ಬಇಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಬಾಚಿಕೊಂಡಿದೆ. ವಿಭಿನ್ನವಾದ ಕತೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿರುವ ಈ ಚಿತ್ರ ಎರಡು ಜನರೇಷನ್‍ನ ಕತೆಯನ್ನು ಹೊಂದಿರುವುದು ನೋಡುಗನಿಗೆ ವಿಶೇಷವೆನಿಸುತ್ತದೆ. ನಿರ್ದೇಶಕ ಎನಿಸಿಕೊಂಡವನು ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕು ಎನ್ನುವ ಮಾತಿನಂತೆ ನಿರ್ದೇಶಕ ಅಲೆಮಾರಿ ಸಂತು ಭಾವನಾತ್ಮಕ ಸನ್ನಿವೇಶಗಳ ಮೂಲಕ ಚಿತ್ರವನ್ನ ಕಟ್ಟಿದ್ದಾರೆ. ಕಾಲೇಜು, ಮನೆ ಹೀಗೆ ಇವುಗಳ ಸುತ್ತಮುತ್ತವೇ ತಿರುಗುವ ಕಥೆಯನ್ನು ನಿರ್ದೇಶಕ ಅಲೆಮಾರಿ ಸಂತು ಭಾವನಾತ್ಮಕ ಸನ್ನಿವೇಶಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಮಗ […]

  Read More

ಹಸೆಮಣೆ ಏರಿದ ನಟ ಲೂಸ್​ ಮಾದ ಯೋಗೇಶ್​

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಲೂಸ್​ ಮಾದ ಯೋಗೇಶ್​ ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೋಣನ ಕುಂಟೆಯಲ್ಲಿರುವ ಶ್ರೀ ಕನ್ವೆಂಷನ್​ ಹಾಲ್​ನಲ್ಲಿ ಗುರುವಾರ ಬೆಳಗ್ಗೆ 6 ಗಂಟೆಯ ಶುಭ ಮುಹೂರ್ತದಲ್ಲಿ ನಟ ಯೋಗಿ ವಿವಾಹ ಬಂಧನಕ್ಕೆ ಒಳಗಾದರು. ಕುರುಬ ಸಂಪ್ರದಾಯದಂತೆ ಯೋಗಿ ಮದುವೆ ಸಂಪ್ರದಾಯಬದ್ಧವಾಗಿ ನೆರವೇರಿತು. ಈ ಸಂದರ್ಭದಲ್ಲಿ ಎರಡೂ ಕುಟುಂಬದವರು ಮತ್ತು ಬಂಧು ಮಿತ್ರರು ಮಾತ್ರ ಹಾಜರಿದ್ದರು. ಹಿರಿಯ ನಟ ಶಿವರಾಜ್​ ಕುಮಾರ್​ ಅವರು ನವದಂಪತಿಗಳಿಗೆ ಶುಭ ಹಾರೈಸಿದರು. (ದಿಗ್ವಿಜಯ ನ್ಯೂಸ್​)

  Read More

ಎನ್ ಶಾಸ್ತ್ರಿ ಕೊನೆಯ ಹಾಡು – ‘ಇಲ್ಲ’ದಲ್ಲಿದೆ

ಇಲ್ಲ ಸಿನಿಮಾದ” ಐ ಡೋಂಟ್ ನೋ ಇಂಗ್ಲಿಷ್ ” ಹಾಡಿಗೆ ಈಗ ಎಲ್ಲಿಲ್ಲದ ಬೇಡಿಕೆ ಅಂತಹದ್ದೇನಪ್ಪ ಈ ಸಿನಿಮಾದಲ್ಲಿ ಇದೆ ಅಂತೀರ ಇದು ಖ್ಯಾತ ಗಾಯಕ ಎಲ್ ಎನ್ ಶಾಸ್ತ್ರಿಯವರ ಕೊನೆಯ ಹಾಡು. ಸ್ವತಃ ಅವರೇ ಧ್ವನೀಗೂಡಿಸಿರುವಂತಹ ಈ ಹಾಡು ಈಗ ಎಲ್ಲೆಡೆ ವೈರಲ್ ಆಗಿದೆ 3 ನಿಮಿಷ 20 ಸೆಕೆಂಡ್ ಇರುವ ಈ ಸಾಂಗ್ ಯುಥ್ಸ್ ಹಾಗು ಕನ್ನಡ‌ ಅಭಿಮಾನಿಗಳನ್ನ ಸಿನಿಮಾದತ್ತ ಆಕರ್ಷಿಸುತ್ತಿದೆ ಈಗಾಗಲೇ ಹೊಸ ಸಿನಿಮಾನ ಹೊಸ ರೀತಿಯಲ್ಲಿ ಹೊಸ ಶೈಲಿಯಲ್ಲಿ ತರ್ತಿರೊ ಈ […]

  Read More

ಚಿತ್ರ ವಿಮರ್ಶೆ ದಯವಿಟ್ಟು ಗಮನಿಸಿ:

ಚಿತ್ರ ವಿಮರ್ಶೆ ಸಂದೀಪ್ ಶೆಟ್ಟಿ ಹೆಗ್ಗದ್ದೆ: ದಯವಿಟ್ಟು ಗಮನಿಸಿ: ಮೌನ ಎಲ್ಲದಕ್ಕೂ ಉತ್ತರ ಅಂತಾರೆ. ಪುಸ್ತಕ ಓದಿದಾಗ, ಹೇಳಬೇಕಾದ ವಿಷಯ ಹೇಳದೆ ಉಳಿದಾಗ, ಒಂಟಿತನ ಕಾಡಿದಾಗ, ತೀರಾ ಸಂತೋಷವಾದಾಗ, ದುಃಖವಾದಾಗ, ಹೀಗೆ ಅನೇಕ ಬಾರಿ ಮೌನ ನಮ್ಮೊಳಗೆ ಮಾತನಾಡುತ್ತಾ ಇರುತ್ತದೆ. ಹೌದು!.. ಬಹುಶಃ ಈ ಸಿನಿಮಾ ನೋಡಿ ಹೊರಗೆ ಬರುವಾಗಲೂ ಒಂದು ಹೊಸ ಬಗೆಯ ಆಲೋಚನೆಗೆ ಇಳಿಸುವಂತಹ ಮೌನ ಸೃಷ್ಟಿಯಾಗುತ್ತದೆ. ಚಿತ್ರದಲ್ಲಿ ಒಟ್ಟು 4 ಅಧ್ಯಾಯಗಳಿವೆ. ಅಂದರೆ 4 ಕಥೆಗಳಿವೆ. ಪ್ರತಿಯೊಬ್ಬರ ಬದುಕಲ್ಲೂ ಒಂದೊಂದು ಹುಟುಕಾಟ ಹೇಗಿರುತ್ತದೋ […]

  Read More

ಚಿತ್ರ ವಿಮರ್ಶೆ: ಕಟಕ

ಸಂದೀಪ್ ಶೆಟ್ಟಿ ಹೆಗ್ಗದ್ದೆ ಈ ಹಿಂದೆ ಒಟ್ಟು 13 ಭಾಷೆಗಳಲ್ಲಿ ಟ್ರೈಲರ್ ರಿಲೀಸ್ ಆದಾಗಲೇ ಕೇವಲ ನಮಗಷ್ಟೇ ಅಲ್ಲದೇ ಬೇರೆ ಭಾಗದ, ಬೇರೆ ರಾಜ್ಯದ ಭಾಷೆಯ ಅನೇಕರಿಗೂ ಕುತೂಹಲ ಕೆರಳಿಸಿದ್ದ ಚಿತ್ರ ಕಟಕ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಹೈ ಬಜೆಟ್ ಚಿತ್ರಗಳ ಹಾವಳಿಯ ಮಧ್ಯೆಯೂ ರಿಲೀಸ್ ಆಗಿರುವ ಕಟಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಾಚಿಕೊಂಡಿದೆ. ಈ ಹಿಂದೆ ಗುಡ್ಡದ ಭೂತ ಧಾರಾವಾಹಿಯಲ್ಲಿ ನೀವೊಂದು ಮನೆ ನೋಡಿರಬಹುದು, ಆ ಮನೆಯಲ್ಲಿಯೇ ಈ ಚಿತ್ರವನ್ನು ಚಿತ್ರೀಕರಿಸಿದ್ದು, ರವಿ ಬಸ್ರೂರು […]

  Read More

ಒಳ್ಳೆ ಹುಡುಗ ಪ್ರಥಮ್ ನೇರಾ ನೇರ ಮಾತು ಸಿರಿ ಜೊತೆ

ಸತ್ಯವಾಗಿ ಹೇಳಿ ಪ್ರಥಮ್ ಎಷ್ಟು ಸಿನಿಮಾ ಮಾಡ್ತಿದ್ದೀರಾ!? 4 ಸಹಿಯಾಗಿವೆ ಐದನೆಯದು ಮಾತುಕತೆಯಾಗಿದೆ, ಮೂರು ಅಡ್ವಾನ್ಸ್ ತಗೊಂಡಿದ್ದೀನಿ, ಒಂದು ಆಪ್ತರ ಸಿನಿಮಾವನ್ನು ಒಪ್ಪಿಕೊಂಡಿದ್ದೇನೆ. ನನ್ನ ಡೈರೆಕ್ಷನ್ ಒಂದು ಸಇನಿಮಾ ನಡೆಯುತ್ತಿದೆ. ಒಟ್ಟು 4ರ ಮೇಲೆ 6ರ ಒಳಗೆ…  ನಿಮ್ಮ ನಿರ್ದೇಶನದ ಚಿತ್ರದ ಕೆಲಸ ಎಲ್ಲಿಗೆ ಬಂತು? ಸುದ್ದಿ ಇಲ್ಲವಲ್ಲ!!? ಸತ್ಯವಾಗಿ ಹೇಳ್ತೀನಿ ನೀವೇ ಕೇಳ್ದಂಗೆ ಸಿನಿಮಾ ಎಲ್ಲಿಗೆ ಬಂತು ಎನ್ನುವುದಕ್ಕೆ ನನ್ನಲ್ಲಿ ಉತ್ತರವಿಲ್ಲ. ಪ್ರಥಮ್ ಸಿನಿಮಾ ಚೆನ್ನಾಗಿ ಮಾಡಿದ್ದೀರಾ!? ಎಂದು ಕೇಳಿದರೆ ನಾನದಕ್ಕೆ ಉತ್ತರ ಕೊಡಬಹುದು. ಆದರೆ […]

  Read More

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ – ಮಿಲನ ಪ್ರಕಾಶ್ ಕಾಂಬಿನೇಶನ್ ನ ಮೋಸ್ಟ್ ಎಕ್ಸ್ಪೆಕ್ಟೆಡ್ ಫ್ಯಾಮಿಲಿ ಎಂಟರ್ಟೈನರ್ ‘ತಾರಕ್’ ಚಿತ್ರದ ಸೂಪರ್ ಟೀಸರ್ ನಿಮಗಾಗಿ. ನೋಡಿ ಆನಂದಿಸಿ ಶೇರ್ ಮಾಡಲು ಮರೆಯದಿರಿ 😊 Teaser 👉🏻 https://youtu.be/bUWVi72WlCw

  Read More

ಭರ್ಜರಿ ಚಿತ್ರದ ಮುಖ್ಯ ಚಿತ್ರಮಂದಿರಗಳ ಪಟ್ಟಿ

ಭರ್ಜರಿ ಚಿತ್ರದ ಮುಖ್ಯ ಚಿತ್ರಮಂದಿರಗಳ ಪಟ್ಟಿ ಬಿಡುಗಡೆಯಾಗಿದೆ. ಭರ್ಜರಿ ರಿಲೀಸ್ ಗಾಗಿ ಕಾಯುತ್ತಿರುವ ಪ್ರತಿಯೊಬ್ಬ ಅಭಿಮಾನಿಗೆ ತಲುಪುವಂತೆ ಶೇರ್ ಮಾಡಿ 😍😘

  Read More