Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Cinema

Cinema

ಸರ್ವಸ್ವ ಚಿತ್ರದ ಧ್ವನಿಸುರುಳಿ ಬಿಡುಗಡೆ.

ರೋರಿಂಗ್ ಸ್ಟಾರ್ ಶ್ರೀ ಮುರುಳಿರವರಿಂದ ನಾಳೆ ‘ಸರ್ವಸ್ವ’ ಚಿತ್ರದ ಧ್ವನಿಸುರುಳಿ ಬಿಡುಗಡೆ.

  Read More

ಸೆಟ್ಟೇರಿದೆ ಆನಂತುv/sನುಸ್ರತ್

          ಮಾಣಿಕ್ಯ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾಗುತ್ತಿರಿವ ವಿನಯ್ ರಾಜ್ ಕುಮಾರ್ ಅಭಿನಯದ ಆನಂತುv/sನುಸ್ರತ್ ಚಿತ್ರದ ಮುಹೂರ್ತ ಸಮಾರಂಭವೂ ನಗರದ ಕಂಠೀರವ ಸ್ಟುಡಿಯೋ ದಲ್ಲಿ ಇಂದು ಬೆಳಿಗ್ಗೆ ನಡೆಯಿತು. ಕಾರ್ಯಕ್ರಮಕ್ಕೆ ನಟ ರಾಘವೇಂದ್ರ ರಾಜ್ ಕುಮಾರ್ ಪುನೀತ್ ,ರಾಜ್‍ಕುಮಾರ್, ಶಿವರಾಜ್ ಕುಮಾರ್ ಅಲ್ಲದೇ ಅನೇಕ ನಟ ನಟಿಯರ ದಂಡೇ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು… ಸುಧೀರ್ ಶಾನುಭೋಗ್ ಅವರ ಕಥೆ-ಚಿತ್ರಕಥೆ- ನಿರ್ದೇಶನ ಈ ಚಿತ್ರಕ್ಕಿದ್ದು ನಾಯಕಿ ಯಾರೆಂಬುದು ಇನ್ನೂ ಪಕ್ಕಾ ಆಗಿಲ್ಲ.

  Read More

80 ಕೋಟಿ ಸಂಭಾವನೆ ಬೇಕೆಂದ ಪ್ರಭಾಸ್‌ !

ಬಾಹುಬಲಿ 2 ಚಿತ್ರ ಬಿಡುಗಡೆಯ ನಂತರ ಪ್ರಭಾಸ್ ಸ್ಟಾರ್‌ ವ್ಯಾಲ್ಯೂ ಮತ್ತಷ್ಟು ಹೆಚ್ಚಾಗಿದೆ. ಸೌತ್‌ ಇಂಡಿಯಾದ ಸ್ಟಾರ್‌ ನಟನಾಗಿದ್ದ ಪ್ರಭಾಸ್‌ಗೆ ಬಾಲಿವುಡ್‌ನಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಇವೆಲ್ಲದರ ನಡುವೆ ಪ್ರಭಾಸ್‌ ಬಗ್ಗೆ ಗಾಸಿಪ್‌ ಸುದ್ದಿಗಳೂ ಹೆಚ್ಚಾಗಿ ಬರ್ತಿವೆ. ಇದೀಗ ಪ್ರಭಾಸ್‌ ಒಂದು ಸಿನಿಮಾಕ್ಕೆ ಬರೋಬರಿ 80 ಕೋಟಿ ಡಿಮ್ಯಾಂಡ್‌ ಮಾಡಿದ್ದಾರೆ ಎಂಬ ಗಾಸಿಪ್ ಕೇಳಿ ಬಂದಿದೆ.

  Read More

ಕೋಸ್ಟಲ್‍ವುಡ್‍ನಲ್ಲಿ ಉಮಿಲ್ ಹವಾ

ಮಳೆಗಾಲ ಕಾರಣವೋ ಗೊತ್ತಿಲ್ಲ, ತುಳುನಾಡಿನಲ್ಲಿ ಉಮಿಲ್ ಹವಾ ಜೋರಾಗಿದೆ! ಹೆದರಿಕೆ ಬೇಡ, ಇದು ಜನರಿಗೆ ಕಚ್ಚಿ ರೋಗ ಹರಡುವ ಉಮಿಲ್ ಅಲ್ಲ. ಇದು ನಮ್ಮ ಊರದ ನಮ್ಮ ತೋಡುದ ಲೋಕಲ್ ಉಮಿಲ್. ಹೌದು ಕೋಸ್ಟಲ್‍ವುಡ್‍ನಲ್ಲಿ ರಂಜಿತ್ ಸುವರ್ಣ ನಿರ್ದೇಶನದಲ್ಲಿ ಮೂಡಿಬರಲಿರುವ ಉಮಿಲ್ ಚಿತ್ರದ ಪೋಸ್ಟರ್ ಬಿಡುಗಡೆಗೆ ಮುನ್ನ ಫೇಸ್ ಬುಕ್, ವಾಟ್ಸಪ್‍ಗಳಲ್ಲಿ ಚಿತ್ರದ ಕುರಿತ ವಿಭಿನ್ನ ಶೈಲಿಯ ಪೋಸ್ಟರ್‍ಗಳ ಮೂಲಕ ಚಿತ್ರದ ಪ್ರಚಾರ ಮಾಡುತ್ತಿರುವ ರೀತಿ. ಭವಾನಿ ಫಿಲಂ ಮೇಕರ್ಸ್ ಬ್ಯಾನರ್ ನಡಿ ಸಿನಿಮಾ ಸೆಟ್ಟೇರಲಿದ್ದು, ಕರುಣಾಕರ […]

  Read More

ಚಿತ್ರ ವಿಮರ್ಶೆ *ಪಟಾಕಿ*

ಕಳೆದ 11 ವರ್ಷಗಳಲ್ಲಿ ನಾಯಕ ನಟನಾಗಿ ನಾನಾ ಪಾತ್ರಗಳಲ್ಲಿ ಅಭಿನಯಿಸಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದ ಪೋಲಿಸ್ ಪಾತ್ರಧಾರಿಯಾಗಿ ಖಡಕ್ ಖದರ್ ನಲ್ಲಿ ಮಿಂಚಿದ್ದಾರೆ… ಚಿತ್ರ ಈ ಹಿಂದೆ ತೆಲುಗಿನಲ್ಲಿ ಯಶಸ್ಸು ಕಂಡ ‘ಪಟಾಸ್’ ಚಿತ್ರದ ರೀಮೇಕ್ ಆದರೂ ಕಥೆಗೆ ತಕ್ಕಂತೆ ನಮ್ಮ ನೇಟಿವಿಟಿಗೆ ಬದಲಾವಣೆ ಮಾಡಿಕೊಂಡು ನಿರ್ದೇಶಕ ಮಂಜುಸ್ವರಾಜ್ ಉತ್ತಮ ನಿರ್ದೇಶನ ಗೈದಿದ್ದಾರೆ… ಮೊದಲರ್ಧ ಸ್ವಲ್ಫ ಬೋರ್ ಅನಿಸಿದರೂ, ದ್ವಿತಿಯಾರ್ಧದಲ್ಲಿ ಪೋಲಿಸ್ ಪವರ್ ನ ಅಚ್ಚು ಮೊಳಗುತ್ತೆ..‌. ಪೋಲಿಸ್ ನಟನೆಯಲ್ಲಿ ಸಾಯಿಕುಮಾರ್ […]

  Read More

ಶರ್ಮಿಳಾ ಮಾಂಡ್ರೆ; ಸ್ಟಾರ್ ವಿಥ್ ಸಿರಿಯಲ್ಲಿ…

‘ಸಜನಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪಾದಾರ್ಪಣೆ ಮಾಡಿದ ಕನ್ನಡ ಚಿತ್ರರಂಗದ ಚಿಗರೆ ಸುಂದರಿ ಶರ್ಮಿಳಾ ಮಾಂಡ್ರೆ ಈ ತಿಂಗಳ ಸ್ಟಾರ್ ಜೊತೆ ಸಿರಿ ಮಾತುಕತೆಯಲ್ಲಿ ಭಾಗಿಯಾದರು. ತಂದೆ ದಯಾನಂದ್, ತಾಯಿ ಪ್ರಮೀಳಾ ಮಾಂಡ್ರೆಯ ಮುದ್ಧಿನ ಪುತ್ರಿಯಾದ ಈಕೆ ಅಪ್ಪಟ ಕನ್ನಡದ ಚೆಲುವೆ. ಅವಕಾಶಗಳು ಸಾಲು ಸಾಲು ಅರಸಿ ಬಂದರು ಅವಸರ ತೋರದೆ ಒಳ್ಳೆ ಕಥೆ, ಒಳ್ಳೆ ಪಾತ್ರಕ್ಕೆ ಮಾತ್ರ ಪ್ರಾಶಸ್ತ್ಯ ಕೊಡುವ ಶರ್ಮಿಳಾ ಅಪರೂಪಕ್ಕೆ ತೆರೆ ಮೇಲೆ ಬಂದರೂ, ಹೆಸರು ಉಳಿಸಿಕೊಂಡು ಜನಮಾನಸದಲ್ಲಿ ಉಳಿದವಳು. ವರ್ಷದ […]

  Read More

ಸಿಂಪಲ್ ಹುಡುಗಿ ಶ್ವೇತಾ ಶ್ರೀ ವಾತ್ಸವ್; ಸ್ಟಾರ್ ವಿತ್ ಸಿರಿ

ನೋಡೋಕೆ ಸಿಂಪಲ್. ನಟನೆಯ ವಿಚಾರಕ್ಕೆ ಬಂದರೆ ಬಂಪರ್. ಡೈಲಾಗ್ ಡೆಲಿವರಿಯಂತೂ ಹೇಳೋ ಮಾತೆ ಇಲ್ಲ. ಮಾಡಿರೋದು ಐದಾರೂ ಚಿತ್ರ. ಆದರಲ್ಲಿ ಮೂರು ಮೂವಿ ಮಾಸ್ ಹಿಟ್. ಎಸ್… ಯಾರು ಅವಳೆ ನಮ್ಮ ಡಿಂಪಲ್ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಿತ್ರದ ಬೆಡಗಿ ಶ್ವೇತಾ ಶ್ರೀ ವಾತ್ಸವ್. ತಂದೆಯವರ ಬಳುವಳಿಯಿಂದ ಎಂಬಂತೆ ಚಿಕ್ಕಂದಿನಲ್ಲೇ ರಂಗಭೂಮಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬೆಳೆದ ಶ್ವೇತಾ, ಮೊದಲು ಕಿರುತೆರೆಗೆ ಪರಿಚಿತಳಾದ ಬೆಡಗಿ. ಮೊದಲು ಅಭಿನಯಿಸಿರುವ ‘ಮನ್ವಂತರ’ ಧಾರಾವಾಹಿಯಲ್ಲಿ ಈಕೆಯದು ಮನೋಜ್ಞ ನಟನೆ ಇದ್ದರೂ […]

  Read More

ಹುಚ್ಚಾ ವೆಂಕಟ್ ಸ್ಥಿತಿ..

ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಹಾವಳಿಯನ್ನು ತಪ್ಪಿಸಿ ಕನ್ನಡ ಚಿತ್ರಗಳನ್ನು ಉಳಿಸುವಂತೆ ಹುಚ್ಚಾ ವೆಂಕಟ್ ಕಸದ ತಿಪ್ಪೆಯಲ್ಲಿ ಮಲಗಿ ತಮ್ಮ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಹುಚ್ಚಾ ವೆಂಕಟ್ ರ ಈ ಸ್ಥಿತಿಗೆ ನಿಜವಾದ ಹೊಣೆ ಯಾರು??

  Read More

ಕಲಾವಲ್ಲಭ ರಮೇಶ್ ಭಟ್

ಮನಸ್ಸಿಗೆ ತೃಪ್ತಿಯಾಗೋ ಪಾತ್ರಗಳು ಸಿಗುತ್ತಿಲ್ಲ. ಟ್ಯಾಲೆಂಟ್ ಇದ್ದರೂ ಅದರ ಬಳಕೆ ನಾರ್ಮಲ್ ಆಗಿರುತ್ತೆ. ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಹಾಗೂ ಅನೇಕ ಪೋಷಕ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದ ಚಿತ್ರರಂಗದ ಪ್ರಮುಖ ನಟ ರಮೇಶ್ ಭಟ್. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲೋಕಿನ ಗುಜ್ಜಾಡಿಯ ಮಂಕಿ ಗ್ರಾಮದಲ್ಲಿ ಹುಟ್ಟಿದ ಇವರು ಚಿಕ್ಕಂದಿನಿಂದಲೂ ರಂಗಭೂಮಿಯ ಹವ್ಯಾಸ ಇಟ್ಟುಕೊಂಡು ಪಾತ್ರಗಳನ್ನು ಮಾಡುತ್ತಲೇ ಬೆಳೆದವರು. ಅಬಚೂರಿನ ಪೋಸ್ಟಾಫೀಸು ಎಂಬ ಚಿತ್ರದಲ್ಲಿ ಅಚಾನಕ್ ಆಗಿ ಸಿಕ್ಕ ಅವಕಾಶದಿಂದ ಚಿತ್ರರಂಗಕ್ಕೆ ಕಾಲಿಟ್ಟ ರಮೇಶ್ ಭಟ್ […]

  Read More

ಗೋಲ್ಡನ್ ಕ್ವೀನ್ ಅಮೂಲ್ಯ_STAR INTERVIEW

ಮಾದೇಶಾ… ಎಲ್ ಇದ್ಯಾ ಮಾದೇಶಾ!!?…ಎಂದು ಕಿರುಚುತ್ತಾ ಕ್ಯೂಟ್ ಬಬ್ಲಿಯಾಗಿ ‘ಚೆಲುವಿನ ಚಿತ್ತಾರ’ ಸಿನಿಮಾದಲ್ಲಿ ಡೈಲಾಗ್ ಹೊಡೆದು, ಗೋಲ್ಡನ್ ಸ್ಟಾರ್ ಗಣೇಶ್‍ಗೆ ನಾಯಕಿಯಾಗಿ ಎಲ್ಲರ ನೆಚ್ಚಿನ ಗೋಲ್ಡನ್ ಕ್ವೀನ್ ಆದ ಇವರು ಸದ್ಯ ಸ್ಯಾಂಡಲ್‍ವುಡ್‍ನ ಬಹುಬೇಡಿಕೆಯ ನಟಿ. ಬಾಲ ನಟಿಯಾಗಿ ಧಾರಾವಾಹಿಗಳ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ಪಡೆದ ಅಮೂಲ್ಯ ,ತದ ನಂತರ ಸಿನಿಮಾಗಳಲ್ಲೂ ಅವಕಾಶ ಗಿಟ್ಟಿಸಿಕೊಂಡು, ಎಸ್.ನಾರಾಯಣ್ ನಿರ್ದೇಶನದ ‘ಚೆಲುವಿನ ಚಿತ್ತಾರ ‘ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಜನಮೆಚ್ಚುಗೆ ಗಳಿಸುವುದರಲ್ಲಿ ಯಶಸ್ವಿಯಾದ ಮುದ್ದು ಹುಡುಗಿ. ‘ಚೈತ್ರದ ಚಂದ್ರಮ, […]

  Read More