Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Cinema

Cinema

ಗೆಜ್ಜೆ ಕಟ್ಟಿದ ರೂಪಿಕಾ

           ರೂಪಿಕಾ ರೂಪವಂತೆ. ಕಲಾ ವಲ್ಲಭೆ. ನಟನೆಯಲ್ಲಿ, ನಾಟ್ಯದಲ್ಲಿ ನಾವಿಣ್ಯಭರಿತ ಸರಸ್ವತಿ ಪುತ್ರಿ. ಚಿಕ್ಕಂದಿನಿಂದಲೂ ವೇದಿಕೆ ಏರಿ ಕಾರ್ಯಕ್ರಮಗಳನ್ನು ನೀಡುವುದೆಂದರೆ ಇವಳಿಗೊಂಥರ ಪ್ರಿಯ. ಆ ಆಸಕ್ತಿಯೇ ಮುಂದೆ ಕನ್ನಡ ಚಿತ್ರರಂಗಕ್ಕೆ ನಟಿಯೊಬ್ಬಳನ್ನು ನೀಡಿತು ಎಂದರೆ ತಪ್ಪಿಲ್ಲ. ಹೌದು!, ಚಿಕ್ಕಂದಿನಿಂದಲೂ ಸದಾ ಒಂದಿಲ್ಲೊಂದು ವಿಭಾಗದಲ್ಲಿ ಮಿನುಗುತ್ತಾ ಬೆಳೆದಿದ್ದ ರೂಪಿಕಾ, ವಿಶಾಲ ಪ್ರಪಂಚಕ್ಕೆ ಗೋಚರಿಸಿದ್ದು ಎಸ್. ನಾರಾಯಣ್ ನಿರ್ದೇಶನದಲ್ಲಿ ಮೂಡಿ ಬಂದ ‘ಚೆಲುವಿನ ಚಿಲಿಪಿಲಿ’ ಚಿತ್ರದಿಂದ. ಆನಂತರದಲ್ಲಿ ‘ಕಾಲ್ಗೆಜ್ಜೆ, ಕುಂಭರಾಶಿ’ ಹೀಗೆ ಸಾಲು ಸಾಲು […]

  Read More

ಸ್ಟಾರ್ ವಿಥ್ ಸಿರಿ – ನಟಿ ತಾರಾಅನುರಾಧಾ ಮನದ ಮಾತು…

          ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ತಾರಾ ಅಭಿನಯಿಸದ ಪಾತ್ರಗಳಿಲ್ಲ. ತರ್ಲೆ ಮಾಡುವ ತಂಗಿಯಾಗಿ, ಗಾಂಭೀರ್ಯದ ಅಕ್ಕನಾಗಿ, ಆಪ್ತ ಗೆಳತಿಯಾಗಿ, ವಾತ್ಸಲ್ಯ ತೋರುವ ತಾಯಿಯಾಗಿ ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಂಡ ಪ್ರಬುಧ್ಧ ನಟಿ ಈಕೆ. ಅನೀರೀಕ್ಷಿತವಾಗಿ 1985ರಲ್ಲಿ ‘ತುಳಸೀದಳ’ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ‘ಮಧುರ ಭಾಂಧವ್ಯ, ಸುಂದರ ಸ್ವಪ್ನಗಳು, ಸತ್ಕಾರ ಹೆಣ್ಣಿನ ಕೂಗು’, ಹೀಗೆ ಒನ್ ಬೈ ಒನ್ ಚಿತ್ರಗಳಲ್ಲಿ ನಟಿಸುತ್ತಾ, ತಮಿಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಹೀರೋಯಿನ್ […]

  Read More

ಕ್ವಾಟ್ಲೆ ಮಾತು ನಿನಾಸಂ ಸತೀಶ್ ಜೊತೆ…STAR with SIRI…

          ಒಂದು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದು, ತನ್ನ ಛಲದಿಂದ ಎಲ್ಲರನ್ನು ತನ್ನೆಡೆಗೆ ತಿರುಗುವಂತೆ ಮಾಡಿದ ನಟ ‘ನಿನಾಸಂ ಸತೀಶ್’. ಕಷ್ಟದ ಬದುಕಲ್ಲಿ, ಪೂರ್ಣ ಧೈರ್ಯ ಕಳೆದುಕೊಂಡ ಜೀವನದ ಪಯಣದಲ್ಲಿ, ಯಾರೋ ತೋರಿದ ‘ನಿನಾಸಂ’ ನಾಟಕ ಶಾಲೆಯ ಕಡೆ ಹೆಜ್ಜೆ ಹಾಕಿದ ಸತೀಶ್‍ಗೆ ಬದುಕಲ್ಲಿ ಬೆಳಕು ತೋರಿದ್ದ್ದು, ಆಸಕ್ತಿ ಮೂಡಿಸಿದ್ದು ನಾಟಕಗಳೇ ಎಂದರೆ ತಪ್ಪಿಲ್ಲ. ಬಾಲ್ಯದ ಕಷ್ಟದಲ್ಲಿ ಥೀಯೇಟರ್ ಕೆಲಸದಿಂದ ಹಿಡಿದು, ಬೀದಿ ನಾಟಕಗಳವರೆಗಿನ ಇವರ ಜೀವನ ಒಂದು ಹಂತವಾದರೆ, ‘ನಿನಾಸಂ ಮತ್ತು ಅದರ ನಂತರದ […]

  Read More

ಸ್ಟಾರ್ ವಿಥ್ ಸಿರಿ- ಅರ್ಜುನ್ ಜನ್ಯ ಮಾತುಕತೆ

ಕನ್ನಡ ಚಿತ್ರರಂಗದ ಎ.ಆರ್ ರೆಹಮಾನ್ ಎನ್ನುವ ಹೆಗ್ಗಳಿಕೆ ಪಡೆದ ಸಂಗೀತ ನಿರ್ದೇ±ಕ ಅರ್ಜುನ್ ಜನ್ಯ. ಚಿಕ್ಕ ವಯಸ್ಸಿನಲ್ಲಿದ್ದ ಸಂಗೀತದ ಗೀಳನ್ನು ಕಷ್ಟದಲ್ಲಿಯೇ ಕಲಿತು ಇದೀಗ ಅನನ್ಯ ಸಂಗೀತ ನಿರ್ದೇಶನದಿಂದ ಮನೆಮಾತಾಗಿರುವ ಪ್ರತಿಭಾವಂತ. 2006ರಲ್ಲೇ ‘ಆಟೋಗ್ರಾಫ್ ಪ್ಲೀಸ್’ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಅವಕಾಶ ಪಡೆದ ಅರ್ಜುನ್, 2011 ರ ‘ಕೆಂಪೇಗೌಡ’ ಸಿನಿಮಾದಲ್ಲಿನ ಸಂಗೀತದಿಂದಾಗಿ ‘ಅರ್ಜುನ್ ಜನ್ಯ’ರಾಗಿ ಮನೆಮಾತಾದರು. ‘ಫೀಲಂ ಪೇರ್, ಕರ್ನಾಟಕ ರಾಜ್ಯ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ, ಸೀಮಾ ಅವಾರ್ಡ್’ ಸೇರಿದಂತೆ ಹತ್ತು ಹಲವು […]

  Read More

ಚಿತ್ರ ವಿಮರ್ಶೆ – ಸಂತೆಯಲ್ಲಿ ನಿಂತ ಕಬೀರ

        ಸು.೧೫ನೇ ಶತಮಾನದ ಕಥೆಯನ್ನು ಇಂದಿಗೂ ಅದೇ ಶೈಲಿಯಲ್ಲಿ ತೆರೆಮೇಲೆ ಕಾಣಿಸುವುದು ಕಷ್ಟದ ಕೆಲಸ… ಅಂದಿನ ಬದುಕು,ಜನಜೀವನ ಇತ್ಯಾದಿಗಳನ್ನೆಲ್ಲಾ ಹಾಗೆ ಬಿಂಬಿಸಿ,ಚಿತ್ರಿಸಿ ಕನ್ನಡದಲ್ಲಿ ಒಂದೊಳ್ಳೆ ಸಿನಿಮಾ ಮಾಡಿ ಕಮರ್ಶಿಯಲ್ ಎಲಿಮೆಂಟ್ಸ್ ನ ಕ್ಲಾಸಿಕಲ್ ಚಿತ್ರವನ್ನು ನೀಡಿದ್ದಾರೆ ನಿರ್ದೇಶಕ ಇಂದ್ರಬಾಬು… ಖ್ಯಾತ ಹಿಂದಿ ಸಾಹಿತಿ ಭೀಷ್ಮ ಸಹಾನಿ ಬರೆದ ಪ್ರಸಿದ್ಧ ನಾಟಕ ‘ಕಬೀರ ಖಡಾ ಬಾಜಾರ್ ಮೇ’ ಎಂಬ ಕೃತಿಯನ್ನಾಧರಿಸಿ ತಯಾರಿಸಿದ ಕಬೀರ ಚಿತ್ರ ಕನ್ನಡದಲ್ಲೊಂದು ಹೊಸ ಪ್ರಯತ್ನದ ಚಿತ್ರವೆಂದರೆ ತಪ್ಪಿಲ್ಲ… ಪೂರ್ಣ ಸಿನಿಮಾ […]

  Read More

*ZOOಮ್* – ಚಿತ್ರ ವಿಮರ್ಶೆ …

        ಟೈಟಲ್ ಕೇಳುತ್ತಿದ್ದಾಗ ಯಾವುದೋ zooಮ್ ಹಾಕೋ ಸ್ಕೀಮ್ ಇರಬೇಕು ಅನಿಸಿದ್ದ ಚಿತ್ರ, ನೋಡಿ ಹೊರಬರುವಷ್ಟು ಹೊತ್ತಿಗೆ zooಮ್ ಹಾಕೋದಲ್ಲ ತಿನ್ನೋದು ಅನಿಸುತ್ತೆ…        ಕಳೆದ ಹಲವಾರು ದಿನಗಳಲ್ಲಿಂದ ಒಂದಿಲ್ಲೊಂದು ವಿಷಯದಲ್ಲಿ ಹವಾ ಎಬ್ಬಿಸಿದ್ದ zooಮ್ ಗಣೇಶರ ಹಿಂದಿನ ಸಿನಿಮಾಗಳಂತೆ ಇದೆ…     ಹಾಡುಗಳ ಸೌಂಡ್ ತಲೆ ತಟ್ಟುವಂತಿದ್ದರೂ, ಸನ್ನಿವೇಶದಲ್ಲಿ ಅಷ್ಟೊಂದು ಮಜ ನೀಡುವುದಿಲ್ಲ… ಕಾಮಿಡಿ ಕಿಂಗ್ ಆಗಿರುವ ಗಣೇಶ್ ನಗಿಸೋ ಪ್ರಯತ್ನ ಮಾಡುತ್ತರೆ…ಹಿಟ್ ಹೈಲೆಟ್ ಆಗಿರುವ ಸಾಧುಕೋಕಿಲ […]

  Read More

ಚಿತ್ರವಿಮರ್ಶೆ- ಜಗ್ಗುದಾದಾ

     ಹಿಂದಿನ ಚಿತ್ರಗಳಿಂದ ಪಕ್ಕಾ ಮಾಸ್ ಹೀರೋ ಎನಿಸಿಕೊಂಡಿದ್ದ ದರ್ಶನ್ ಇದೀಗ *ಜಗ್ಗುದಾದಾ*ಗೆಟಪ್ ನೊಂದಿಗೆ ಅರೆಬರೆ ಕಾಮಿಡಿಯನ್ ಆಗಿಯೂ ಕಂಡು ಬಂದಿದ್ದಾರೆ.   ಎಲ್ಲ ಚಿತ್ರಗಳಂತೆ ಇಲ್ಲಿಯೂ ಮೇಲಿಂದ ಹಾರಿ ಬಂದು ಸ್ಕ್ರೀನ್ ಎಂಟ್ರಿ ಪಡೆಯುವ ದರ್ಶನ್ ಪ್ರಾರಂಭದಲ್ಲಿ ಜಗ್ಗುದಾದಾ ನಾಗಿ ಸಖತ್ ಹವಾ ಇಡುವ ಡೈಲಾಗ್ ಏರಿಸಿದರೂ ಕಥೆ ಭಾಗ ಭಾಗವಾಗುತ್ತಾ ಸಾಗಿದಂತೆ ಅಂಥಾ ಖದರ್ ಕಂಡು ಬರುವುದಿಲ್ಲ,ಡೈಲಾಗ್ ಗಳ ಸೋಗು ಇರುವುದಿಲ್ಲ… ತಾತನ ಪಾತ್ರದಲ್ಲಿ ಬರುವ ರವಿಶಂಕರ್ ನಿಂದ ಕಥೆಯ ಗತಿ ಬದಲಾದರೂ, […]

  Read More

ಗೋಧಿ ಬಣ್ಣ ಸಾಧಾರಣ ಮೈಕಟ್ಟು – ಚಿತ್ರ ವಿಮರ್ಶೆ

    ಹೆಸರೇ ಹೇಳುವಂತೆ ಇದೊಂದು ಕಾಣೆಯಾದವರ ಪ್ರಕಟಣೆ. ಚಿತ್ರದಲ್ಲಿ ಅಪ್ಪನನ್ನು ಮಗ ಹುಡುಕುವ ಸ್ಟೋರಿ…    ದಶಕಗಳ ಹಿಂದಿನಿಂದಲೂ ದೂರದರ್ಶನ ಹಾಗೂ ಆಕಾಶವಾಣಿ ಗಳಲ್ಲಿ ನಾಪತ್ತೆಯಾದವರ ಬಗ್ಗೆ ನೀಡುತ್ತಿದ್ದ ಪದವೊಂದು, ಬಣ್ಣ ಬಣ್ಣವಾಗಿ ತೆರೆಗಪ್ಪಳಿಸಿದಂತಾಗಿದೆ ಅನ್ನಿಸುತ್ತೆ! ಕನ್ನಡ ಸಿನಿಮಾದಲ್ಲಿ ಏನೇನೋ ಹೊಸ ಪ್ರಯೋಗಳಾಗುತ್ತಿವೆ…     ಇತ್ತೀಚಿನ ದಿನಗಳಲ್ಲಿ ಅದು ಜಾಸ್ತಿಯಾಗಿದೆ..ಅಂತಹದೇ ಸಾಲಿಗೆ ಮತ್ತೊಂದು ಸಿನಿಮಾ ಅನಿಸುತ್ತದೆ…ಮದ್ಯೆ ಮಧ್ಯೆ ಸ್ಲೋ ಸ್ಕ್ರೀನ್ ಪ್ಲೇ, ಕಥೆಯೊಳಗೆ ಬರುವ ಕಥೆ ಕೆಲವರಿಗೆ ನಿದ್ದೆ ಬರಿಸಲೂಬಹುದು … ಕಲಾತ್ಮಕವಾಗಿ ನೋಡೋರಿಗೆ […]

  Read More

ಬೆಂಗಳೂರಲ್ಲಿ ಬಿಲಿಂಡರ್ ಹವಾ ಜೋರಾಗಿದೆ…ಗ್ರಾಮೀಣ ಸೊಗಡಿನ ಭಾಷೆಯ ಚಿತ್ರ ಜನರನ್ನ ಸೆಳೆಯುತ್ತಿದೆ

ಬಿಲಿಂಡರ್ ಹವಾ –        ಭಾಷೆಗೆ ಯಾವ ಹಂಗಿಲ್ಲ ಎನ್ನುವ ಮಾತು ಅಕ್ಷರಶಃ ನಿಜ… ನಿಜಕ್ಕೂ ಅಭಿನಂದನೆ *ರವಿ ಬಸ್ರೂರ್* ಗೆ… ತಾನೆಲ್ಲಿದ್ದರೂ ಭಾಷೆಯ ಬಗ್ಗೆ ಮಿಡಿದ ಅವರ ಹೃದಯಾಂತರಾಳದ ಪ್ರೀತಿಯನ್ನ ಜನ ಮೆಚ್ಚಿಕೊಳ್ಳಲೇಬೇಕು ಹಾಗೂ *ಬಿಲಿಂಡರ್* ಚಿತ್ರವನ್ನ ಅಪ್ಪಿಕೊಳ್ಳಲೇಬೇಕು… ಅಷ್ಟು ಅಂದವಾಗಿ,ವಿಜೃಂಭಿತವಾಗಿ ಯಾವ ಸಿನಿಮಾಗೂ ಕಡಿಮೆ ಇಲ್ಲ ಎಂಬಂತೆ ಮೂಡಿ ಬಂದಿದೆ ಇಡೀ ಚಿತ್ರ… ಈಗಾಗಲೇ ಕುಂದಾಪುರ ಕನ್ನಡದಲ್ಲಿ ಅನೇಕ ಚಿತ್ರಗಳು ಮೂಡಿ ಬಂದಿದೆ. ಆದರೆ ಅದರಲ್ಲಿ ಆರ್ಟ್ ಸಿನಿಮಾಗಳೆ ಹೆಚ್ಚು..ಅದರೆ ಬಿಲಿಂಡರ್ […]

  Read More

ಚಿತ್ರ ವಿಮರ್ಶೆ -ಅಪರೂಪ ಎನಿಸುವ ಅಪೂರ್ವ

ತನ್ನ ಅಷ್ಟು ವರ್ಷಗಳ ಸಿನಿಬದುಕಿನ ಅನುಭವಗಳ ಧಾರೆ, ಪ್ರೀತಿ-ಪ್ರೇಮದ ರಸಕಾವ್ಯ, ಬಣ್ಣಗಳ ಬಾಂಧವ್ಯ, ಯಂಗ್-ಓಲ್ಡ್   ನ ಮದುರ ಪ್ರೇಮಕಾವ್ಯ,ಇತ್ಯಾದಿಗಳ ಬಂಧವೇ ಅಪೂರ್ವ…. ರವಿಚಂದ್ರನ್ ಒಂದು ಕಾಲದಲ್ಲಿ ಪ್ರೇಮಲೋಕವನ್ನೆ ಸೃಷ್ಟಿಸಿದ ರಸಿಕ ಪ್ರೇಮಿ…ಇಲ್ಲಿಯೂ ಪ್ರೇಮದ ರಸ ಸಿಂಪಡಿಸಲು ಹೋಗಿ ದೃಶ್ಯಗಳ ಏಳೆತ ನೀಡುತ್ತಾರೆ ಆದರೆ ದ್ರಶ್ಯದ ಏಳೆತ ಪ್ರೇಕ್ಷಕನ ಮನಸ್ಸಿಗೆ ಏಕಾಗ್ರತೆಯಿಂದ ಕೂರಲು ಯ ಸಹನೆ ನೀಡುವುದಿಲ್ಲ… ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕಥೆ ಹೊಸತಾಗಿದೆ. ಬಹುಶಃ ಇಂಗ್ಲೀಷ್ ನಲ್ಲಿ ಇಂತಹ ಮೂವಿ ಬಂದಿದ್ದರೆ ಜನ ಬಾಚಿ ತಬ್ಬಿಕೊಳ್ಳುತ್ತಿದ್ದರೇನೋ!? ಆದರೆ […]

  Read More