Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Cinema

Cinema

ಚಿತ್ರವಿಮರ್ಶೆ-ಯು ಟರ್ನ್

*********** *ಯು ಟರ್ನ್* ***********      *ಲೂಸಿಯಾ* ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ಪವನ್ ಕುಮಾರ್ *ಯು ಟರ್ನ್* ಹಾದಿ ಹಿಡಿದಿದ್ದು ನಿಮಗೆಲ್ಲಾ ತಿಳಿದಿದ್ದು ಇಂದು ಅದು ರಾಜ್ಯಾದ್ಯಂತ ಬಿಡುಗಡೆಯ ಭಾಗ್ಯವನ್ನು ಕಂಡಿದೆ… ಸಾಕಷ್ಟು ಶ್ರಮ,ಮುತುವರ್ಜಿ,ಸಮಯಗಳ ವಿನಿಮಯದಲ್ಲಿ ಕೊನೆಗೂ ಅಂದುಕೊಂಡಂತೆ ಮೂಡಿಬಂದಿರುವ *ಯು ಟರ್ನ್* ಹಾಡು-ಹಸೆ-ಹಾಸ್ಯಗಳ ಸದ್ದಿಲ್ಲದೇ ಪ್ರೇಕ್ಷಕನನ್ನು ಕುತೂಹಲದ ಘಟ್ಟದಲ್ಲೇ ಸೆಳೆಯುತ್ತಾ ಹೋಗುತ್ತದೆ… ಮಾಮೂಲಿ ರಸ್ತೆಯ ಸ್ವರೂಪದ ಒಂದು ಎಳೆಯನ್ನಿಟ್ಟುಕೊಂಡೆ ಕಥೆ ಹೆಣೆದಿರುವ ಪವನ್ ರ ಇಡೀ ಸಿನಿಮಾದ ಕಸುಬುಗಾರಿಕೆ ಹಿಂದೆ ನಿರ್ದೇಶಿಸಿದ್ದ *ಲೂಸಿಯಾ* ಚಿತ್ರದಷ್ಟು […]

  Read More

ಹ್ಯಾಂಡ್ಸಮ್ ಹೀರೋ ತಿಲಕ್ ಶೇಖರ್ – ಸ್ಟಾರ್ ವಿಥ್ ಸಿರಿಯ ಮಾತು

ಹ್ಯಾಂಡ್ಸಮ್ ಹೀರೋ ತಿಲಕ್ ಶೇಖರ್        ಹ್ಯಾಂಡ್ ಸಮ್, ಸ್ಟೈಲಿಶ್, ಸ್ವೀಟಿ ಬಾಯ್ ಎಂದೇ ಕರೆಸಿಕೊಳ್ಳುವ ತಿಲಕ್ ಶೇಖರ್ ಎಲ್ಲರಿಗೂ ತಿಲಕ್ ಎಂದೇ ಪರಿಚಿತ. ಪ್ರಾರಂಭದಲ್ಲಿ ‘ಗಂಡ ಹೆಂಡತಿ’, ‘ಮೀರಾ ಮಾಧವ ರಾಘವ’, ‘ಚಿನ್ನದ ತಾಳಿ’, ಚಿತ್ರಗಳಲ್ಲಿ ನಟಿಸಿರುವ ತಿಲಕ್, ಮುತ್ತಿನ ದ್ರಶ್ಯಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು, ಆ ಮೂಲಕ ‘ಕನ್ನಡದ ಇಮ್ರಾನ್ ಹಷ್ಮಿ’ ಎಂದು ಅಭಿಮಾನಿಗಳಿಂದ ಗುರುತಿಸಿಕೊಂಡಿದ್ದರು. ತನ್ನ ವಿದ್ಯಾಭ್ಯಾಸದ ದಿನಗಳಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು, ಮುಂಬೈನಲ್ಲಿ ನಟನಾ ತರಭೇತಿ ಪಡೆದು ಸಿನಿಮಾರಂಗಕ್ಕೆ ಅಡಿ ಇಟ್ಟ […]

  Read More

ಸ್ಟಾರ್ ವಿಥ್ ಸಿರಿ-ಗ್ಲಾಮರಸ್ ಗೊಂಬೆ ಐಂದ್ರಿತಾ ರೇ – ಹರಟೆ

ನೀಳ ಕೇಶ, ಸಪೂರ ದೇಹ, ಮುಖದಲ್ಲಿ ಸದಾ ನಗು ಚಿಮ್ಮುತ್ತಿದ್ದರೂ, ಪ್ರಶ್ನೆಯಲ್ಲಿ ಸಣ್ಣ ಹುಳುಕು ಕಂಡರೆ ಸಡನ್ ಸಿಡಿದೆದ್ದು, ವಾದಿಸುವ ಚೆಲುವೆ ಕನ್ನಡದ ಗ್ಲಾಮರ್ ಬೊಂಬೆ ಐಂದ್ರಿತಾ ರೇ. ‘ಮೆರವಣಿಗೆ’ ಚಿತ್ರದ ಮೂಲಕ ಕನ್ನಡ ಸಿನಿ ಲೋಕಕ್ಕೆ ಕಾಲಿಟ್ಟ ಈ ಚೆಲುವೆ ಮತ್ತೆ ಹಿಂತಿರುಗಿ ನೋಡಿದ್ದೆ ಇಲ್ಲ. ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ ಮುದ್ದು ಮುಖದ ರೇ ‘ಟೋನಿ ಮತ್ತು ‘ಭಜರಂಗಿ’ ಚಿತ್ರದ ನಂತರ ಅಲ್ಲಲ್ಲಿ ಒಂದೊಂದು ಸಿನಿಮಾದ ಐಟಮ್ ಹಾಡುಗಳಲ್ಲಿ ಕಾಣಿಸಿಕೊಂಡು ಮರೆಯಾಗಿದ್ದರು. ಯಾಕೆ […]

  Read More

ಅನು-ರಘು ಮದುವೆಯಾದ್ರು

ಕಳೆದ ಹಲವು ವರ್ಷಗಳಿಂದ ನಟನಾಗಿ ಅಷ್ಟೋ ಇಷ್ಟೋ ಸಿನಿಮಾಗಳಿಂದ ಗುರುತಿಸಿಕೊಂಡಿದ್ದ ರಘು ಮುಖರ್ಜಿಯೊಂದಿಗೆ ಅನುಪ್ರಭಾಕರ್ ನಿನ್ನೆ ಸಪ್ತಪದಿ ತುಳಿದಿದ್ದಾರೆ. ದೊಡ್ಡ ಬಳ್ಳಾಪುರದ ಗೆಸ್ಟ್ ಹೌಸ್ ನಲ್ಲಿ ಮದುವೆ ಸಮಾರಂಭ ನಡೆಯದಿದ್ದು ಆತ್ಮೀಯರು ಹಾಗೂ ಕುಟುಂಬಸ್ಥರಿಗೆ ಮಾತ್ರಾ ಆಮಂತ್ರಣವಿತ್ತು. ರಘು ಮುಖರ್ಜಿ ಮತ್ತು ಅನುಪ್ರಭಾಕರ್ ಇಬ್ಬರಿಗೂ ಇದು ಮರು ಮದುವೆಯಾಗಿದ್ದು, ಅನು ಪ್ರಭಾಕರ್ ಗೆ ಎರಡನೇ ಮದುವೆಯಾದರೆ, ರಘು ಮುಖರ್ಜಿಗೆ ಮೂರನೇ ಮದುವೆಯಾಗಿದೆ… ‘ನಾವಿಬ್ಬರು ಜೊತೆಯಾಗಿದ್ದೇವೆ. ಎಲ್ಲರ ಆಶೀರ್ವಾದ ನಮ್ಮ ಮೇಲಿರಲಿ…ತುಂಬಾ ಖಾಸಗಿಯಾಗಿ ಈ ಸಮಾರಂಭ ಆಯೋಜನೆಯಾಗಿತ್ತು’ ಎಂದು […]

  Read More

ಸಿರಿ ಬುಲೆಟ್ – ಪರ ಭಾಷೆಯ ಚಿತ್ರಗಳಿಗೆ ರತ್ನಗಂಬಳಿ, ಬಂದಿದೆ ಕನ್ನಡ ಚಿತ್ರರಂಗಕ್ಕೀಗ ಅಳಿ ಅಥವಾ ಉಳಿ…

-ಸಂದೀಪ್ ಶೆಟ್ಟಿ ಹೆಗ್ಗದ್ದೆ ಕನ್ನಡ ಚಿತ್ರರಂಗಕ್ಕೆ ಸೆಡ್ಡು …  ಹೊಡೆತ ತಿಂದರೆ ಹೊಂದುವವರ್ಯಾರು ಭಾಷೆಗೆ…  ಗಾಂಧಿನಗರದಲ್ಲೇ ಕನ್ನಡ ಚಿತ್ರಕ್ಕಿಲ್ಲ ಥಿಯೇಟರ್… ವರ್ಷಂಪ್ರತಿಯೂ ರಾಜ್ಯೋತ್ಸವ ಆಚರಣೆ ಮಾಡಿ, ತನು ಕನ್ನq, ಮನ ಕನ್ನಡ ಎನ್ನುವ ಘೋಷ ವಾಕ್ಯದೊಂದಿಗೆ ಪ್ರತಿಬಾರಿಯೂ ಜೈ ಎನ್ನುವಂತೆ ಈ ಬಾರಿಯೂ ಕೈ ಎತ್ತಿ, ಕೂಗಿ ಕರತಾಳನವನ್ನು ಮಾಡಿ, ತಾಯಿ ಕನ್ನಡಾಂಬೆಯ ಮಕ್ಕಳು ನಾವು, ಕನ್ನಡಕ್ಕಾಗೇ ನಮ್ಮುಸಿರು ಎಂದೆಲ್ಲಾ ಬೊಬ್ಬಿರಿದು, ವಿಜೃಂಭಣೆಯಲ್ಲಿ ಸಭೆ ಸಭಾರಂಭವನ್ನು ಮುಗಿಸಿ, ತಮ್ಮ ತಮ್ಮ ಮನೆಗೆ ತೆರಳಿ ಸುಮ್ಮನೆ ಕುಳಿತಿದ್ದೇವೆ. ಇನ್ನೂ […]

  Read More

ರಟ್ಟಾಯ್ತು ಅಕ್ಷಯ್ ಕುಮಾರ್ ಪಾತ್ರದ ಗುಟ್ಟು :

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದೇ ಮೊದಲ ಬಾರಿಗೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಶಂಕರ್ ನಿರ್ದೇಶನದ ‘ರೋಬೋ 2’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ಅವರ ಮೊದಲ ತಮಿಳು ಚಿತ್ರವಾಗಿದೆ. ‘ರೋಬೋ 2’ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆಂಬ ಸಂಗತಿ ತಿಳಿದಿತ್ತಾದರೂ ಚಿತ್ರದಲ್ಲಿ ಅವರ ಗೆಟಪ್ ಹೇಗಿರುತ್ತದೆ ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ. ಇದೀಗ ಅದಕ್ಕೂ ತೆರೆ ಬಿದ್ದಿದ್ದು ವಿಭಿನ್ನ […]

  Read More

ಪ್ರಿಯಾಂಕ ಕಣ್ಣಿಗೂ ಬಂತು ಪ್ರಶಸ್ತಿ :

ಒಂದಿಲ್ಲೊಂದು ಕಾರಣಕ್ಕೆ ನಟಿ ಪ್ರಿಯಾಂಕ ಚೋಪ್ರಾ ಮಿಂಚುತ್ತಿದ್ದಾರೆ ಮೊದಲು ‘ಕ್ವಾಂಟಿಕೋ’ ಧಾರಾವಾಹಿ ನಂತರ ‘ಬೇಚಾವ್’ ಸಿನಿಮಾದಿಂದಾಗಿ ಪಿಗ್ಗಿ ಹೆಸರು ಜಾಗತಿಕ ಮಟ್ಟದಲ್ಲಿ ಕೇಳಿಬಂದಿತ್ತು. ಇದೀಗ ಎಲ್ಲ ಬಿಟ್ಟು ಅವರ ಕಣ್ಣುಗಳು ಚರ್ಚೆಯ ವಿಷಯವಾಗಿದೆ. ನಿಜ ಪಿಗ್ಗಿಯ ಕಣ್ಣುಗಳು ಪ್ರಪಂಚದಲ್ಲೇ ಅತೀ ಹೆಚ್ಚು ಮಾದಕವಾಗಿವೆಯಂತೆ ‘ವಿಕ್ಟೋರಿಯಾಸ್ ಸೀಕ್ರೇಟ್’ ಎಂಬ ಅಮೇರಿಕಾ ಮೂಲದ ಮಹಿಳಾ ಉತ್ಪನ್ನಗಳ ಕಂಪೆನಿ ಪಿಗ್ಗಿಗೆ ಈ ಗೌರವ ನೀಡಿದೆ. ಪ್ರತಿ ವರ್ಷವೂ ಈ ಕಂಪೆನಿಯು ‘ವಾಟ್ ಈಸ್ ಸೆಕ್ಸಿ’ ಎಂಬ ಪ್ರಶಸ್ತಿ ಪಟ್ಟಿ ಪ್ರಕಟಿಸುತ್ತದೆ. ಅಂತೆಯೇ […]

  Read More

ಬಬ್ರುವಾಹನ ಪರಾಕೃಮ :

ಎಸ್… ಎಪ್ರಿಲ್ ತಿಂಗಳು ಬಂತೆಂದರೆ ವರನಟ ಡಾ. ರಾಜ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಯಾಕೆಂದರೆ ಏ.24 ರಾಜ್ ಜನ್ಮದಿನ. ಅದಕ್ಕೂ ಮುನ್ನ ಏ.12 ಪುಣ್ಯ ತಿಥಿ. ಹಾಗಾಗಿ ರಾಜ್ ಕುಟುಂಬದ ಅಭಿಮಾನಿಗಳಿಗೆಲ್ಲ ಸಂಭ್ರಮ ಮನೆಮಾಡಿರುತ್ತದೆ. ರಾಜ್ ಹುಟ್ಟುಹಬ್ಬದ ಸಲುವಾಗಿ ರಾಜ್ ಕುಟುಂಬದವರ ಯಾವುದಾದರೂ ಹೊಸ ಸಿನಿಮಾಕ್ಕೆ ಮುಹೂರ್ತವಾಗಬೇಕು ಅಥವಾ ಹೊಸ ಸಿನಿಮಾ ಬಿಡುಗಡೆಯಾಗಬೇಕು. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ದತಿ. ಅಂತೆಯೇ ಈ ಬಾರಿಯ ಜನ್ಮದಿನದ ವಿಶೇಷವಾಗಿ ಅವರ ‘ಬಬ್ರುವಾಹನ’ ಚಿತ್ರ ಹೊಸ ತಂತ್ರಜ್ಞಾನದಲ್ಲಿ ಮರು ಬಿಡುಗಡೆಯಾಗುತ್ತಿದೆ. […]

  Read More

ಬಿಡುಗಡೆ ತಡವಾಗುತ್ತಿದ್ದರೂ ಸಾಂಗ್ ನಲ್ಲೆ ಸೌಂಡ್ ಮಾಡುತ್ತಿದ್ದಾನೆ ಮಿ.ಪ್ರೇಮಿ…ನೀವು ಕೇಳಿ…

  Read More

ಬಿಗ್ ಬಾಸ್ ಶ್ರುತಿ… ಮನದಾಳದ ಮಾತು…

• ಸಿನಿಮಾ ರಂಗಕ್ಕೆ ಕಾಲಿಡುವುದಕ್ಕಿಂತ ಮೊದಲಿನ ಜೀವನ ಅದ್ಭುತವಾಗಿತ್ತು. • ಇರೋಕಾಗದವರ ಜೊತೆ ಇರುವುದು ತುಂಬಾ ಕಷ್ಟ – ಇದು ಬಿಗ್ ಬಾಸ್ ಅನುಭವ. • ಅಪ್ಪ ಅಮ್ಮನೇ ನನಗೆ ಗಾಢ್ ಫಾದರ್. • ಸದ್ಯ ದಂಡುಪಾಳ್ಯ-2 ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವೆ. ಈ ಸಿನಿಮಾದಲ್ಲಿ ಸೈಕೋಲಾಜಿಕಲ್ ಪಾತ್ರವಿದೆ. ಖೈದಿಗಳ ಇನ್ನೊಂದು ಮುಖವನ್ನು ಅನಾವರಣ ಮಾಡುವ ಪಾತ್ರ ನನ್ನದಾಗಿರುತ್ತದೆ. • ಸಮಾಜ ಸೇವೆ ಮಾಡಬೇಕೆಂಬ ದೊಡ್ಡ ಆಸೆ ಇದೆ ಅದಕ್ಕಾಗಿ ಮಹಾದೇಶ್ವರ ಬೆಟ್ಟದ ಕೆಳಗೆ ಒಂದಿಷ್ಟು ಭೂಮಿಯನ್ನು ಖರೀದಿಸಿದ್ದೆ. […]

  Read More