Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Samaja

Samaja

ಹನಿಮೂನ್ ಮುಗಿಸಿಕೊಂಡು ದಿಲ್ಲಿ ತಲುಪಿದ ವಿರುಷ್ಕಾ

ನೂತನ ದಾಂಪತ್ಯಕ್ಕೆ ಅಡಿಯಿಟ್ಟ ವಿರುಷ್ಕಾ ಜೋಡಿ ಭಾರತಕ್ಕೆ ಮರಳಿದೆ. ಡಿಸೆಂಬರ್ 11ರಂದು ಇಟಲಿಯಲ್ಲಿ ಇವರ ಮದುವೆ ಅದ್ದೂರಿಯಾಗಿ ನಡೆದಿದ್ದು ಗೊತ್ತೆ ಇದೆ. ಆ ಬಳಿಕ ಈ ಜೋಡಿ ಹನಿಮೂನ್‌ನಲ್ಲಿ ಮೂಡ್‌ನಲ್ಲಿ ಮಗ್ನವಾಗಿತ್ತು. ಇತ್ತೀಚೆಗೆ ಇವರು ವಿದೇಶಿ ಪ್ರವಾಸ ಮುಗಿಸಿಕೊಂಡು ಭಾರತ ತಲುಪಿದ್ದಾರೆ. ಸದ್ಯಕ್ಕೆ ಇವರು ಕುಟುಂಬಿಕರ ನಡುವೆ ತಮ್ಮ ಅತ್ಯಮೂಲ್ಯ ಸಮಯವನ್ನು ಕಳೆಯುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಈಗ ಅಂತರ್ಜಾಲದಲ್ಲಿ ವೈರಲ್ ಆಗಿವೆ. ಈ ಫೋಟೋಗಳಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವ ವಿರುಷ್ಕಾ ಜೋಡಿ ಎಲ್ಲರ ಗಮನಸೆಳೆದಿದೆ. ಗುರುವಾರ […]

  Read More

ಎಚ್‌.ಡಿ. ಕುಮಾರಸ್ವಾಮಿಗೆ ಹುಟ್ಟುಹಬ್ಬದ ಸಂಭ್ರಮ; ಕಿಚ್ಚ ಸುದೀಪ್‌ ಹೇಳಿದ್ದೇನು?

ಜೆಡಿಎಸ್‌ ರಾಧ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಇಂದು 59 ನೇ ಹುಟ್ಟುಹಬ್ಬದ ಸಂಭ್ರಮ. ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್‌ ಶುಭ ಕೋರಿರುವುದು ವಿಶೇಷ ಎನಿಸಿದೆ. ‘ಹ್ಯಾಪಿ ಬರ್ತ್​​​​​​ ಡೇ ಕುಮಾರಣ್ಣ. ನಿಮಗೆ ಆರೋಗ್ಯ ಆಯಸ್ಸು ಜಾಸ್ತಿ ಜಾಸ್ತಿ ಸಿಗಲಿ’ ಎಂದು ವಿಡಿಯೋ ಮೂಲಕ ಸುದೀಪ್‌ ಶುಭಾಶಯ ತಿಳಿಸಿದ್ದಾರೆ. ಜೆ.ಪಿ.ನಗರದ ನಿವಾಸದಲ್ಲಿ ಅಭಿಮಾನಿಗಳ ಜತೆ ಕೇಕ್‌ ಕತ್ತರಿಸಿ ತಮ್ಮ ಹುಟ್ಟು ಹಬ್ಬವನ್ನು ಎಚ್‌ಡಿಕೆ ಆಚರಿಸಿಕೊಂಡರು. ಎಚ್‌ಡಿಕೆ ಪುತ್ರ ನಿಖಿಲ್‌, ಜೆಡಿಎಸ್‌ ಶಾಸಕರು ಮತ್ತು ಪರಿಷತ್‌ ಸದಸ್ಯರು, ಜೆಡಿಎಸ್‌ ಕಾರ್ಯಕರ್ತರು […]

  Read More

ಹಿಮಾಚಲಪ್ರದೇಶ: 10: 45 – ಬಿಜೆಪಿ – 42 ಕಾಂಗ್ರೆಸ್​ – 21 ಇತರೆ – 05

ಹಿಮಾಚಲಪ್ರದೇಶ: 10: 45 – ಬಿಜೆಪಿ – 42 ಕಾಂಗ್ರೆಸ್​ – 21 ಇತರೆ – 05

  Read More

ಗುಜರಾತ್‌ನಲ್ಲಿ ಬಿಜೆಪಿಗೆ ಮೊದಲ ಗೆಲುವು. ಅಹಮದಾಬಾದ್‌ನಗರದ ಎಲ್ಲಿಸ್‌ ಬ್ರಿಡ್ಜ್ ಕ್ಷೇತ್ರ ದಲ್ಲಿ ರಾಕೇಶ್‌ ಷಾ ಭರ್ಜರಿ ಗೆಲುವು

ಗುಜರಾತ್‌ನಲ್ಲಿ ಬಿಜೆಪಿಗೆ ಮೊದಲ ಗೆಲುವು. ಅಹಮದಾಬಾದ್‌ನಗರದ ಎಲ್ಲಿಸ್‌ ಬ್ರಿಡ್ಜ್ ಕ್ಷೇತ್ರ ದಲ್ಲಿ ರಾಕೇಶ್‌ ಷಾ ಭರ್ಜರಿ ಗೆಲುವು

  Read More

2018ರಲ್ಲಿ ಚಂದ್ರಯಾನ-2 ಉಪಗ್ರಹ ಉಡಾವಣೆ

ಚಂದ್ರಯಾನ-2 ಉಪಗ್ರಹವನ್ನು ಮುಂದಿನ ವರ್ಷ ಉಡಾವಣೆ ಮಾಡಲಾಗುವುದು ಎಂದು ಕೇಂದ್ರ ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಅವರು, 2018ರ ಮಾರ್ಚ್ ತಿಂಗಳೊಳಗಾಗಿ ಚಂದ್ರಯಾನ-2 ಉಪಗ್ರಹ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ವಿಶ್ವಮಟ್ಟದಲ್ಲಿ ಮುಂಚೂಣಿ ಸ್ಥಾನ ಪಡೆದುಕೊಳ್ಳುತ್ತಿದೆ ಎಂದಿದ್ದಾರೆ. 2008ರ ನವೆಂಬರ್​ನಲ್ಲಿ ಇಸ್ರೋ ಚಂದ್ರಯಾನ -1 ಯೋಜನೆ ಕೈಗೊಂಡಿತ್ತು. ಸುಮಾರು ಒಂದು ವರ್ಷದ ನಂತರ, ತಾಂತ್ರಿಕ ಕಾರಣಗಳಿಂದ ಉಪಗ್ರಹ ನಿಷ್ಕ್ರಿಯವಾಗಿ […]

  Read More

ದ್ವಿಚಕ್ರ ವಾಹನಗಳಲ್ಲಿ ಕೇವಲ ಒಬ್ಬರು ಮಾತ್ರ ಸಂಚರಿಸಬೇಕು:ರಾಜ್ಯ ಸರ್ಕಾರ

ಬೆಂಗಳೂರು: 100 ಸಿಸಿ ಮತ್ತು ಅದಕ್ಕಿಂತಲೂ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಕೇವಲ ಒಬ್ಬರು ಮಾತ್ರ ಸಂಚರಿಸಬೇಕು. ಹಿಂಬದಿ ಸವಾರರನ್ನು ಕೂರಿಸಿಕೊಂಡು ಹೋಗಲು ಅವಕಾಶ ನೀಡದಂತೆ ನಿಯಮ ರೂಪಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಈ ಹೊಸ ನಿಯಮವು ಈಗಾಗಲೇ ರಸ್ತೆಯಲ್ಲಿ ಓಡಾಡುತ್ತಿರುವ ದ್ವಿಚಕ್ರ ವಾಹನಗಳಿಗೆ ಅನ್ವಯಿಸುವುದಿಲ್ಲ. ಆದರೆ ಹೊಸದಾಗಿ ಮಾರಾಟವಾಗುವ 100 ಸಿಸಿ ಮತ್ತು ಅದಕ್ಕಿಂತಲೂ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ ಹೊಸ ನಿಯಮ ಅನ್ವಯಿಸುತ್ತದೆ. ಬೈಕ್​ ತಯಾರಕರು ಕೇವಲ ಓರ್ವ ವ್ಯಕ್ತಿ ಮಾತ್ರ ಕುಳಿತುಕೊಳ್ಳುವಂತೆ ಸೀಟಿನ […]

  Read More

ಮಳೆಗೆ ಐದು ಜೀವ ಬಲಿ

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಶುಕ್ರವಾರ ಒಂದೇ ದಿನ ರಾಜಧಾನಿಯಲ್ಲಿ ತಾಯಿ-ಮಗಳು ಸೇರಿ ಐವರು ಬಲಿಯಾಗಿದ್ದಾರೆ. ಮೂವರು ನೀರಿನಲ್ಲಿ ಕೊಚ್ಚಿ ಹೋದರೆ ಇನ್ನಿಬ್ಬರು ಮನೆ ಕುಸಿದು ಕೊನೆಯುಸಿರೆಳೆದಿದ್ದಾರೆ. ಮಳೆ ಆರ್ಭಟಕ್ಕೆ ಜಾನುವಾರುಗಳೂ ತತ್ತರಿಸಿದ್ದು, ಕೊಟ್ಟಿಗೆಗೆ ನೀರು ನುಗ್ಗಿದ ಪರಿಣಾಮ 15 ಹಸುಗಳು ಹಾಗೂ 6 ಎಮ್ಮೆಗಳು ಮೃತಪಟ್ಟಿವೆ. ಈ ಅನಾಹುತಗಳ ಬೆನ್ನಲ್ಲೇ ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ಜನಜೀವನ ಇನ್ನಷ್ಟು ಅಯೋಮಯವಾಗುವ ಲಕ್ಷಣಗಳು ಗೋಚರಿಸಿವೆ. […]

  Read More

ಟೆಸ್ಟ್ ಬೌಲರ್‌ ರ‍್ಯಾಂಕಿಂಗ್: ಅಶ್ವಿನ್‌ ಹಿಂದಿಕ್ಕಿದ ರಬಾಡ

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಬುಧವಾರ ಮೂರನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಭೂತಪೂರ್ವ ಬೌಲಿಂಗ್ ಸಾಮರ್ಥ್ಯ ತೋರಿರುವ ರಬಾಡ ರ‍್ಯಾಂಕಿಂಗ್‌ನಲ್ಲಿ ಭಾರತದ ರವಿಚಂದ್ರನ್ ಅಶ್ವಿನ್ ಅವರನ್ನು ಹಿಂದಿಕ್ಕಿದ್ದಾರೆ. ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ರಬಾಡ ಎರಡೂ ಇನಿಂಗ್ಸ್‌ಗಳಲ್ಲಿ ಐದು ವಿಕೆಟ್ ಕಬಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇವರ ಬೌಲಿಂಗ್ ಸಾಮರ್ಥ್ಯದಿಂದಾಗಿ ದಕ್ಷಿಣ ಆಫ್ರಿಕಾ ತಂಡ ಇನಿಂಗ್ಸ್ ಹಾಗೂ 254 ರನ್‌ಗಳ […]

  Read More

ಇಂದಿನಿಂದ ಹಾಸನಾಂಬೆ ದರ್ಶನ

 ವರ್ಷಕ್ಕೊಮ್ಮೆ ದರ್ಶನ ನೀಡುವ ಶಕ್ತಿದೇವತೆ ಹಾಸನಾಂಬ ಜಾತ್ರಾ ಮಹೋತ್ಸವ ಅ. 12ರಿಂದ ಪ್ರಾರಂಭವಾಗಲಿದ್ದು, ಈ ಬಾರಿ 8 ದಿನ 24 ತಾಸು ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. 12ರಿಂದ 21ರ ವರೆಗೆ ಹಾಸನಾಂಬ ದೇವಿ ಬಾಗಿಲು ತೆರೆದಿರುತ್ತದೆ. ಬಾಗಿಲು ತೆರೆಯುವ ದಿನ (ಅ.12) ಹಾಗೂ ಮುಚ್ಚುವ ದಿನ (ಅ.21ರಂದು) ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಪೂಜಾ ಅವಧಿಯನ್ನು ಕಡಿಮೆಗೊಳಿಸಲಾಗಿದ್ದು, ನೈವೇದ್ಯ, ಅಲಂಕಾರ ಮತ್ತು ಶುಚಿತ್ವಕ್ಕಾಗಿ ಎರಡು ತಾಸು ನೀಡಲಾಗಿದೆ. ದೇವಾಲಯ ಪ್ರವೇಶಕ್ಕೆ ಪ್ರತಿ ವರ್ಷ ನೀಡುತ್ತಿದ್ದ ವಿಶೇಷ ಪಾಸ್‌ ವ್ಯವಸ್ಥೆ […]

  Read More

ಮೊದಲ ಪಂದ್ಯದಲ್ಲೇ ಲಯ ಕಂಡುಕೊಳ್ಳುವ ವಿಶ್ವಾಸವಿದೆ : ಮನ್​ಪ್ರೀತ್

ಏಷ್ಯಾದ ನಂ. 1 ಪಟ್ಟ ಉಳಿಸಿಕೊಳ್ಳುವ ಹಂಬಲದಲ್ಲಿರುವ ಭಾರತ ತಂಡ ಢಾಕಾದಲ್ಲಿ ಬುಧವಾರ ಆರಂಭವಾಗಲಿರುವ 10ನೇ ಆವೃತ್ತಿಯ ಪುರುಷರ ಹಾಕಿ ಏಷ್ಯಾಕಪ್​ನಲ್ಲಿ ಫೇವರಿಟ್ ತಂಡವಾಗಿ ಕಣಕ್ಕಿಳಿಯಲಿದೆ. ಜಪಾನ್ ವಿರುದ್ಧ ಮೊದಲ ಪಂದ್ಯ ಆಡಲಿರುವ ಮಿಡ್​ಫೀಲ್ಡರ್ ಮನ್​ಪ್ರೀತ್ ಸಿಂಗ್ ಸಾರಥ್ಯದ ಭಾರತ ತಂಡಕ್ಕೆ ಹೊಸ ಕೋಚ್ ನೆದರ್ಲೆಂಡ್​ನ ಜೊಯೆರ್ಡ್ ಮರಿಜ್ನೆ ಮಾರ್ಗದರ್ಶನದಲ್ಲಿ ಇದು ಮೊದಲ ಸವಾಲಾಗಿದೆ. ಕಳೆದ 4 ವರ್ಷಗಳ ಕಾಲ ರೋಲ್ಯಾಂಟ್ ಓಲ್ಟ್​ಮನ್ಸ್ ಗರಡಿಯಲ್ಲಿ ಪಳಗಿದ್ದ ಭಾರತ ತಂಡ ಇದೀಗ 43 ವರ್ಷದ ಮರಿಜ್ನೆ ತರಬೇತಿಯಲ್ಲಿ ಹೊಸ […]

  Read More