Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Samaja

Samaja

ಪ್ರೇಮಾಯಣ…ಕವಿ ಕನವರಿಕೆ: ಅವಳೇ ಹಾದು ಹೋದಂತಾಯಿತು…-ಸಂದೀಪ್ ಶೆಟ್ಟಿ ಹೆಗ್ಗದ್ದೆ ಅಂಕಣ

-ಸಂದೀಪ್ ಶೆಟ್ಟಿ ಹೆಗ್ಗದ್ದೆ        ಮೊನ್ನೆ ಮೊನ್ನೆ ನಾನೋದಿದ ಡಿಗ್ರಿ ಕಾಲೇಜ್ ಎದುರಲ್ಲಿ ಪಾಸಾಗುವಾಗ ಹಿಂಬದಿಯಲ್ಲಿ ಅದೇ ತಿಳಿಕಂಪು ಬಣ್ಣದ ಲಾಂಗ್ ಚೂಡಿಯ ಯುನಿಫಾರ್ಮ್ ತೊಟ್ಟ ಹುಡುಗಿಯೊಬ್ಬಳು ಚಕ್ಕನೆ ಹಾದು ಹೋದಾಗ ಎದೆಯಲ್ಲೇನೋ ಕಳವಳ, ಕಂಪು, ಬಣ್ಣ ಬಣ್ಣದ ವಿಚಿತ್ರ ವೇಷದ ಡೊಳ್ಳುಕುಣಿತ ತಾಳ ಹಾಕಿದಂತಾಗಿ ಮತ್ತೆ ಕಣ್ಣು ಮಿಟುಕಿಸದೇ ಅವಳೇಯೇನೋ ಎಂಬಂತೆ ಹಾದು ಹೋದವಳನ್ನೇ ಮಿರಿ ಮಿರಿ ದಿಟ್ಟಿಸಿ ನೋಡುತ್ತಾ ನಿಂತೆ… ಪಕ್ಕದಲ್ಲಿದ್ದ ಗೆಳೆಯ, ಲೋ..! ಅವಳು ನಿನ್ ಡೌ ಅಲ್ಲಪ್ಪಾ… ಅವಳಿಗ […]

  Read More

ರಷ್ಯಾದ ಆಗರ್ಭ ಶ್ರೀಮಂತನಿಗೆ ಭಿಕ್ಷಾಟನೆ ಯೋಗ

ವಿಶ್ವಪರ್ಯಟನೆ ಹೊರಟವನು ಕಾಸಿಲ್ಲದೆ ದೇಗುಲದ ಭಿಕ್ಷಾಟನೆಗೆ ಕುಳಿತ ರಷ್ಯಾದ ಆಗರ್ಭ ಶ್ರೀಮಂತ ಪ್ರವಾಸಿಗನ ಕಥೆಯಿದು. ದೇವಸ್ಥಾನ, ಮಠ-ಮಂದಿರಗಳ ಮುಂದೆ, ಬಸ್‌ ನಿಲ್ದಾಣ ಅಥವಾ ರೈಲು ನಿಲ್ದಾಣಗಳಲ್ಲಿ ನಿರ್ಗತಿಕರು ಭಿಕ್ಷಾಟನೆ ಮಾಡುವುದು ಸರ್ವೇಸಾಮಾನ್ಯ. ಆದರೆ, ರಜೆಯ ಮಜಾ ಅನುಭವಿಸಲು ಭಾರತಕ್ಕೆ ಬಂದಿದ್ದ ಶ್ರೀಮಂತ ವಿದೇಶಿ ಪ್ರವಾಸಿಗನೊಬ್ಬ ದೇವಸ್ಥಾನದಲ್ಲಿ ಭಿಕ್ಷಾಟನೆಗಿಳಿಯುವುದೆಂದರೆ? ತಮಾಷೆ ಎನಿಸಬಹುದು. ಆದರೆ ನಡೆದದ್ದು ನಿಜ… ಇಲ್ಲಿನ ಶ್ರೀ ಕುಮಾರಕೊಟ್ಟಂ ದೇವಸ್ಥಾನದ ದ್ವಾರದಲ್ಲಿ ಬುಧವಾರ ಭಕ್ತಾದಿಗಳಿಗೆ ಅಂಥದ್ದೊಂದು ದೃಶ್ಯ ಕಾಣಸಿಕ್ಕಿತು. ಆತ ರಷ್ಯಾ ಪ್ರವಾಸಿಗ. ಹೆಸರು ಎ. ಇವಾಂಗೆಲಿನ್‌ […]

  Read More

ಪತ್ನಿಯ ಹತ್ಯೆ ಮಾಡಿದ ಭಾರತೀಯನಿಗೆ ಶಿಕ್ಷೆ ಏನು ಗೊತ್ತಾ?

ನ್ಯೂ ಯಾರ್ಕ್: ಹೆಂಡತಿಯನ್ನು ಇರಿದು ಕೊಲೆ ಮಾಡಿದ ಅಪರಾಧದಲ್ಲಿ 28 ವರ್ಷದ ಭಾರತೀಯ ಮೂಲದ ವ್ಯಕ್ತಿಗೆ ಅಮೇರಿಕಾದಲ್ಲಿ 20 ವರ್ಷ ಜೈಲು ಶಿಕ್ಷೆಯಾಗಿದೆ. ಹೆಂಡತಿ ತನಗೆ ಮತ್ತೊಬ್ಬನ ಜೊತೆಗೆ ಸಂಬಂಧವಿರುವುದನ್ನ ಹೇಳಿಕೊಂಡಿದ್ದಾಳೆ ಎಂದು ಕುಪಿತಗೊಂಡ ಪತಿ 40 ಬಾರಿ ಇರಿದು ಕೊಲೆ ಮಾಡಿದ್ದಾನೆ. ನಿತಿನ್ ಪಿ ಸಿಂಗ್ ಎಂಬ ವ್ಯಕ್ತಿ ಈ ಅಪರಾಧ ಮಾಡಿದ್ದಾನೆ. ಪ್ರಥಮ ದರ್ಜೆ ಚಿತ್ರಹಿಂಸೆಯ ಹತ್ಯೆ ಇದಾಗಿರುವುದರಿಂದ ಶೇ. 85 ಜೈಲು ಶಿಕ್ಷೆಗೆ ಅನುಭವಿಸುವವರೆಗೆ ಈತನಿಗೆ ಪೆರೋಲ್​ ನೀಡುವಂತೆಯೂ ಇಲ್ಲ ಎಂದು ಕೋರ್ಟ್​ ಆದೇಶಿಸಿದೆ. […]

  Read More

ಅಗ್ಗವಾಗಲಿದೆ ಪೆಟ್ರೋಲ್, ಡೀಸೆಲ್!!!!!!!!

 ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಎರಡು ರೂ. ಕಡಿತಗೊಳಿಸಿ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ ಬೆನ್ನಲ್ಲೇ, ಇಂಧನ ದರ ಮತ್ತಷ್ಟು ಕಡಿಮೆಯಾಗುವ ಸೂಚನೆ ಸಿಕ್ಕಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ (ಮೌಲ್ಯವರ್ಧಿತಕ ತೆರಿಗೆ)ನ್ನು ಶೇ. 5 ಕಡಿತಗೊಳಿಸುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗುವುದು ಎಂದು ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ಬುಧವಾರ ತಿಳಿಸಿದ್ದಾರೆ. ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಈಗಾಗಲೇ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಮಾಡಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ […]

  Read More

ಮಾನನಷ್ಟ ನೋಟಿಸ್‍ಗೆ ಹೆದರಲ್ಲ ಎಂದ ಕಂಗನಾ

ಹಿಮಾ ಚಲ ಪ್ರದೇಶದ ಬೆಡಗಿ ಕಂಗನಾ ರನಾವತ್ ಬಾಲಿವುಡ್ ಸಿಡಿಗುಂಡು(ಫೈರ್‍ಬ್ರಾಂಡ್) ಮತ್ತು ಜಗಳಗಂಟಿ ಎಂಬುದು ಅಗಾಗ ಜಗಜ್ಜಾಹೀರವಾಗುತ್ತಲೇ ಇರುತ್ತದೆ. ಸಿಕ್ಸ್‍ಪ್ಯಾಕ್ಸ್ ಹ್ಯಾಂಡ್‍ಸಮ್ ಹೀರೋ ಹೃತಿಕ್ ರೋಷನ್ ಮತ್ತು ಅವರ ತಂದೆ ನಿರ್ಮಾಪಕ/ನಿರ್ದೇಶಕ ರಾಕೇಶ್ ರೋಷನ್ ಅವರಿಗೇ ತಿರುಗೇಟು ನೀಡಿದ ಮಹಾ ಬಜಾರಿ ಈಕೆ. ನಾನು ಗಂಡುಬೀರಿ. ಇಂಥ ಜನರ ನಡುವೆ ನಾನು ಹಾಗೆಯೇ ಇರಬೇಕು ಎಂದು ಎಷ್ಟೋ ಸಂದರ್ಭಗಳಲ್ಲಿ ಹೇಳಿಕೊಂಡಿರುವ ಕಂಗನಾ ಈಗ ವಿವಾದಾತ್ಮಕ ಹಿರಿಯ ಅಭಿನೇತ ಆದ್ಯಿತ ಪಂಚೋಲಿಗೂ ಬಿಸಿ ಮುಟ್ಟಿಸಿದ್ದಾಳೆ. ಕಂಗನಾ-ಹೃತಿಕ್ ಕಾನೂನು ಸಮರದ […]

  Read More

ಒಂದೇ ದಿನ 13.46 ಕೋಟಿ ಆದಾಯ ಗಳಿಸಿದ ಕೆಎಸ್‌ಆರ್‌ಟಿಸಿ

ಒಂದೇ ದಿನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಂಸ್ಥೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ 13.46 ಕೋಟಿ ರೂ. ಅತ್ಯಧಿಕ ದಾಖಲೆಯ ಆದಾಯವನ್ನು ಗಳಿಸಿದೆ.  ಅ.3 ರಂದು ನಿಗಮವು ಒಟ್ಟು 13.46ಕೋಟಿ ರೂ. ಆದಾಯ ಗಳಿಸಿದೆ. ಈ ಆದಾಯವು ನಿಗಮದ ಚರಿತ್ರೆಯಲ್ಲಿಯೇ ದಾಖಲೆಯ ಸಾಧನೆಯಾಗಿದೆ.  2015ರ ದಸರಾ ಸಂದರ್ಭದಲ್ಲಿ ಸಂಸ್ಥೆ ಗಳಿಸಿದ ಆದಾಯ 12.75 ಕೋಟಿ ರೂ. ಆಗಿತ್ತು. ಏಪ್ರಿಲ್ 2017 ರಿಂದ ಅಕ್ಟೋಬರ್ 03ರವರೆಗೆ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ 132.16 ಕೋಟಿಯಷ್ಟು ಹೆಚ್ಚುವರಿ […]

  Read More

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆ ನೀರಿಗೆ ಮಹಾನಗರಿಯ ಕೆಲ ರಸ್ತೆಗಳು ಜಲಾಮಯವಾಗಿವೆ. ಇದರಿಂದ ವಾಹನ ಸವಾರರು ಪರದಾಡುವಂತ ಸ್ಥಿತಿ ಉಂಟಾಗಿದೆ. ವಿಪರೀತ ಗುಡುಗು ಸಿಡಿಲುಗಳು ಇದ್ದು, ಎಲ್ಲಿ ನೋಡಿದರೂ ನೀರು ನೀರು ಎನ್ನುವಂತಾಗಿದೆ… ನಿನ್ನೆ ಸಂಜೆಯೂ ಮಳೆ ಜೋರಾಗಿದ್ದು, ಇವತ್ತು ಮಧ್ಯಾಹ್ನದಿಂದಲೇ ಪ್ರಾರಂಭಗೊಂಡು ಭರ್ರನೇ ಸುರಿಯುತ್ತಲೇ ಇದೆ. ರಜಾದಿನವಾದ್ದರಿಂದ ಅಷ್ಟೊಂದು ಜನ ಸಂದಣಿ ಇಲ್ಲ ಆದರೂ ಅಲ್ಲಲ್ಲಿ ಟ್ರಾಫಿಕ್ ಜಾಮ್ ಕಂಡುಬಂದಿದೆ…

  Read More

ಟಿ20 ಸರಣಿಗೆ ಆಶಿಶ್ ನೆಹ್ರಾ, ದಿನೇಶ್ ಕಾರ್ತಿಕ್

ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮುಂದಿನ ಶನಿವಾರ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿಗೆ ಟೀಮ್ ಇಂಡಿಯಾ ಪ್ರಕಟಿಸಲಾಗಿದೆ. ಅನುಭವಿ ವೇಗಿ ಆಶಿಶ್ ನೆಹ್ರಾ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ ಸ್ಥಾನ ಪಡೆದಿದ್ದು, ಅಜಿಂಕ್ಯ ರಹಾನೆ, ಮೊಹಮದ್ ಶಮಿ, ಉಮೇಶ್ ಯಾದವ್​ರನ್ನು ಕೈಬಿಡಲಾಗಿದೆ.

  Read More

ಪತ್ರಕರ್ತೆ, ಲಂಕೇಶ್ ಪತ್ರಿಕೆ ಸಂಪಾದಕಿ ಗೌರಿ ಲಂಕೇಶ್ ಅವರ ಹತ್ಯೆ ಬೆನ್ನಲ್ಲೆ ಭಯಾನಕ ಬೆಳವಣಿಗೆಗಳು ನಡೆಯುತ್ತಿದೆ.

ಪತ್ರಕರ್ತೆ, ಲಂಕೇಶ್ ಪತ್ರಿಕೆ ಸಂಪಾದಕಿ ಗೌರಿ ಲಂಕೇಶ್ ಅವರ ಹತ್ಯೆ ಬೆನ್ನಲ್ಲೆ ಭಯಾನಕ ಬೆಳವಣಿಗೆಗಳು ನಡೆಯುತ್ತಿದೆ. ಪ್ರಗತಿಪರ ಚಿಂತಕರು, ಸಮಾಜಮುಖಿ ಹೋರಾಟಗಾರಿಗೆ ಅನಾಮಿಕರಿಂದ ಜೀವ ಬೆದರಿಕೆ ಬರುತ್ತಿದೆಯಂತೆ. ಗೌರಿ ಲಂಕೇಶ್ ಅವರ ಆಪ್ತರು ಎನಿಸಿಕೊಂಡಿದ್ದ ಬಾಸ್ಕರ್ ಪ್ರಸಾದ್ ಅವರಿಗೆ ದುಷ್ಕರ್ಮಿಗಳು ಜೀವ ಬೆದರಿಕೆ ಹೊಡ್ಡುತ್ತಿದ್ದಾರೆ. ಮತ್ತೊಂದೆಡೆ ಶಿರಸಿಯಲ್ಲಿ ಹಿರಿಯ ಪತ್ರಕರ್ತ ಸಚ್ಚಿದಾನಂದ ಹೆಗಡೆ ಅವರಿಗೂ ಜೀವ ಬೆದರಿಕೆ ಕರೆ ಬಂದಿರುವುದಾಗಿ ಹೇಳಿದ್ದಾರೆ. ಈ ಮಧ್ಯೆ ನಟ ಚೇತನ್ ಅವರಿಗೂ ಜೀವ ಬೆದರಿಕೆ ಕರೆ ಬಂದಿದ್ದು, ಪೊಲೀಸರಿಗೆ ದೂರು […]

  Read More

ಉತ್ತರ ಕೊರಿಯ ಮೇಲೆ ಒತ್ತಡ: ಚೀನ ಬ್ಯಾಂಕ್‌ ಅಮೆರಿಕದ ಕಪ್ಪು ಪಟ್ಟಿಗೆ.

ವಾಷಿಂಗ್ಟನ್‌: ಉತ್ತರ ಕೊರಿಯದೊಂದಿಗೆ ಅಕ್ರಮ ವಹಿವಾಟು ನಡೆಸಿರುವ ಆರೋಪದ ಮೇಲೆ ಅಮೆರಿಕ, ಚೀನದ ಬ್ಯಾಂಕ್‌ ಒಂದನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಆ ಮೂಲಕ ಬೀಜಿಂಗ್‌ ತನ್ನ ಮಿತ್ರನಾಗಿರುವ ಉತ್ತರ ಕೊರಿಯದ ಬೇಕಾಬಿಟ್ಟಿ ವರ್ತನೆಯನ್ನು ನಿಯಂತ್ರಿಸುವಂತೆ ಬೀಜಿಂಗ್‌ ಮೇಲೆ ಒತ್ತಡ ಹೇರಿದೆ. ಉತ್ತರ ಕೊರಿಯವನ್ನು ಹದ್ದು ಬಸ್ತಿನಲ್ಲಿಡುವ ನಿಟ್ಟಿನಲ್ಲಿ ಅದರ ಮಿತ್ರನಾಗಿರುವ ಚೀನವು ರಾಜತಾಂತ್ರಿಕ ನೆಲೆಯಲ್ಲಿ  ಏನನ್ನೂ ಮಾಡುತ್ತಿಲ್ಲ  ಎಂಬ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ತೀವ್ರ ಅಸಮಾಧಾನವಿದ್ದು  ಅದು ಬೀಜಿಂಗ್‌ನ ಗಮನದಲ್ಲಿದೆ. ಅಮೆರಿಕದಲ್ಲಿದ್ದುಕೊಂಡು ಉತ್ತರ ಕೊರಿಯಕ್ಕೆ […]

  Read More