Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Samaja

Samaja

ಜೂನ್‌ 25-26: ಅಮೆರಿಕ್ಕೆ ಪ್ರಧಾನಿ ಮೋದಿ, ಅಧ್ಯಕ್ಷ ಟ್ರಂಪ್‌ ಆಹ್ವಾನ

ಹೊಸದಿಲ್ಲಿ: ಜಾಗತಿಕ ಹವಾಮಾನ ಬದಲಾವಣೆ ಕುರಿತಂತೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತವನ್ನು ಹೀಗಳೆದ ಬೆನ್ನಲ್ಲೇ, ಈ ಮಾಸಾಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಜೂ. 25 ಮತ್ತು 26ರಂದು ಮೋದಿ ಅವರು ಶ್ವೇತಭವನದಲ್ಲಿ ದ್ವಿಪಕ್ಷೀಯ ಸಂಬಂಧ ಕುರಿತಂತೆ ಟ್ರಂಪ್‌ ಜತೆ ಮಾತು ಕತೆ ನಡೆಸಲಿದ್ದಾರೆ. ಐರೋಪ್ಯ ಒಕ್ಕೂಟದ ರಾಷ್ಟ್ರಗಳ ಜತೆಗೆ ಮುನಿಸಿಕೊಂಡಿರುವ ಟ್ರಂಪ್‌, ಜಾಗತಿಕ ತಾಪಮಾನ ವಿಚಾರದಲ್ಲಿ ಚೀನ ಮತ್ತು ಭಾರತದ ವಿರುದ್ಧ ಮಾತನಾಡಿ ಕೆಲವು ಅಸಮಾಧಾನಗಳಿಗೂ ಕಾರಣವಾಗಿದ್ದಾರೆ. ಜತೆಗೆ ಅಮೆರಿಕ ಫ‌ಸ್ಟ್‌ ಎನ್ನುವ […]

  Read More

ಕಸ ತೆಗೆಯಬೇಕಾ, ಕೆಲಸ ಖಾಯಂಗೊಳಿಸಿ; ಪೌರಕಾರ್ಮಿಕರ ಪ್ರತಿಭಟನೆ ಅಂತ್ಯ .

ಬೆಂಗಳೂರು:ಗುತ್ತಿಗೆ ಪದ್ಧತಿ ರದ್ಧತಿ ಹಾಗೂ ಖಾಯಂ ಕೆಲಸಕ್ಕೆ ಆಗ್ರಹಿಸಿ ಕಳೆದ 2ದಿನಗಳಿಂದ ರಾಜ್ಯಾದ್ಯಂತ ಪೌರ ಕಾರ್ಮಿಕರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದು, ಮಂಗಳವಾರ ರಾಜ್ಯ ಸರ್ಕಾರದ ಪರವಾಗಿ ಸಚಿವ ಆಂಜನೇಯ ಬನ್ನಪ್ಪ ಪಾರ್ಕ್ ಗೆ ಆಗಮಿಸಿ ನಡೆಸಿದ ಸಂಧಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ಪ್ರತಿಭಟನೆ ವಾಪಸ್ ತೆಗೆದುಕೊಂಡಿದ್ದಾರೆ. ಕಸ ತೆಗೆಯಬೇಕಾದರೆ ಕೆಲಸ ಖಾಯಂಗೊಳಿಸಿ ಎಂದು ಪೌರಕಾರ್ಮಿಕರು ತೀವ್ರ ಪ್ರತಿಭಟನೆ ನಡೆಸಿದ ಪರಿಣಾಮ ಸಿಲಿಕಾನ್ ಸಿಟಿ ಗಾರ್ಬೆಜ್ ಸಿಟಿಯಂತಾಗಿತ್ತು. ಕಸ ವಿಲೇವಾರಿ ಮಾಡದ ಪರಿಣಾಮವಾಗಿ ಕಸದ ರಾಶಿಯಿಂದ ತುಂಬಿ ಹೋಗಿ, […]

  Read More

ಸಂಘಟಿತ ಯತ್ನವಿಲ್ಲದೆ ಉಗ್ರವಾದವನ್ನು ಮಟ್ಟ ಹಾಕಲಾಗದು: ಪ್ರಧಾನಿ ಮೋದಿ.

ಅಸ್ತಾನಾ : ಭಯೋತ್ಪಾದನೆಯ ಪಿಡುಗನ್ನು ಆಮೂಲಾಗ್ರವಾಗಿ ಮಟ್ಟಹಾಕಲು ಶಾಂಘೈ ಸಹಕಾರ ಸಂಘಟನೆಯ ಸದಸ್ಯರ ಸಂಘಟಿತ ಪ್ರಯತ್ನ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಾರ್ವಭೌಮತೆ ಮತ್ತು ಭಾವೈಕ್ಯಕ್ಕೆ ಧಕ್ಕೆಯಾಗದಂತೆ ಸಂಘಟನೆಯ ಸದಸ್ಯರು ತಮ್ಮೊಳಗಿನ ಸಂಪರ್ಕ, ಸಂವಹನವನ್ನು ಹೆಚ್ಚಿಸಿಕೊಳ್ಳಲು ಶ್ರಮಿಸುವ ಅಗತ್ಯವಿದೆ ಎಂದು ಮೋದಿ ಹೇಳಿದರು. ಅವರು ಕಝಕ್‌ ರಾಜಧಾನಿ ಅಸ್ತಾನಾದಲ್ಲಿ ಇಂದು ಆರಂಭಗೊಂಡ ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಓ) ವಾರ್ಷಿಕ ಶೃಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಭಯೋತ್ಪಾದನೆಯನ್ನು ಮಟ್ಟ ಹಾಕುವ ಸಂಘಟಿತ ಯತ್ನದಲ್ಲಿ […]

  Read More

ಬೆಂಗಳೂರು ಬಾಲೆ ಸಾಹಿತಿ ಹೆಸರು ಗ್ರಹಕ್ಕೆ!

ಬೆಂಗಳೂರು: ಆಕೆಯ ಹೆಸರು ಸಾಹಿತಿ ಪಿಂಗಾಲಿ. ಅದನ್ನೇ ಇದೀಗ ಮಿಲ್ಕಿ ವೇ ಗ್ಯಾಲಕ್ಸಿಯಲ್ಲಿರುವ ಪುಟ್ಟ ಗ್ರಹ ವೊಂದಕ್ಕೂ ಇಡಲಾಗಿದೆ. ಇದು ಆಕೆಯ ಸಾಧನೆಗೆ ದೊರೆತ ಮನ್ನಣೆ. ಬೆಂಗಳೂರು ಮೂಲದ ಸಾಹಿತಿ ಪಿಂಗಾಲಿ 12ನೇ ತರಗತಿ ಕಲಿಯುತ್ತಿದ್ದು, ಇನ್ವೆಂಚರ್‌ ಅಕಾಡೆಮಿಯ ವಿದ್ಯಾರ್ಥಿನಿ. ಇಂಟೆಲ್‌ ಇಂಟರ್‌ನ್ಯಾಷನಲ್‌ ಸೈನ್ಸ್‌ ಮತ್ತು ಇಂಜಿನಿ ಯರಿಂಗ್‌ ಫೇರ್‌ (ಐಎಸ್‌ಎಫ್ಎಫ್)ಗಾಗಿ ಆಕೆ ಆ್ಯಪ್‌ ಒಂದನ್ನು ತಯಾರಿಸಿದ್ದಾಳೆ. ತೀವ್ರ ಕಲುಷಿತಗೊಂಡಿರುವ ಬೆಂಗಳೂರಿನ ಕೆರೆಗಳ ಸ್ವತ್ಛತೆ, ಪುನರುಜ್ಜೀವನಕ್ಕಾಗಿ ಸಾಮೂಹಿಕ ದೇಣಿಗೆ ನೀಡುವ ವಿಧಾನದಡಿ ಆಕೆ ಆ್ಯಪ್‌ ಅನ್ನು ಆವಿಷ್ಕರಿಸಿದ್ದಳು. ವಿಶ್ವಾದ್ಯಂತ […]

  Read More

ಐಸಿಸ್‌ ಉಗ್ರರಿಂದ ಪಾಕಿಸ್ಥಾನದಲ್ಲಿ ಇಬ್ಬರು ಚೀನೀಯರ ಅಪಹರಣ, ಹತ್ಯೆ .

ಕೈರೋ/ಕ್ವೆಟ್ಟಾ : ಇಸ್ಲಾಮಿಕ್‌ ಉಗ್ರ ಸಂಘಟನೆ ಐಸಿಸ್‌ ಬಲೂಚಿಸ್ಥಾನದಲ್ಲಿ ಇಬ್ಬರು ಚೀನೀ ಶಿಕ್ಷಕರನ್ನು ಅಪಹರಿಸಿ ಕೊಂದಿರುವುದಾಗಿ ಉಗ್ರ ಸಮೂಹದ ಅಮಾಕ್‌ ಸುದ್ದಿ ಸಂಸ್ಥೆ  ವರದಿ ಮಾಡಿದೆ. ಪಾಕಿಸ್ಥಾನದಲ್ಲಿ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಕೊಂಡಿರುವ ಚೀನದ ಕಾರ್ಮಿಕರಿಗೆ ರಕ್ಷಣೆ ನೀಡುವ ಇಸ್ಲಾಮಾಬಾದ್‌ನ ಪ್ರಯತ್ನಗಳಿಗೆ ಇದು ಭಾರೀ ದೊಡ್ಡ ಹೊಡೆತವಾಗಿ ಪರಿಣಮಿಸಿದೆ. ಚೀನದ ಶಿಕ್ಷಕರಿಬ್ಬರ ಅಪಹರಣ ಹಾಗೂ ಕೊಲೆಯ ಬಗ್ಗೆ  ಪಾಕಿಸ್ಥಾನದ ಒಳಾಡಳಿತ ಸಚಿವಾಲಯ ಈ ತನಕ ಯಾವುದೇ ಪ್ರತಿಕ್ರಿಯೆ, ಹೇಳಿಕೆ ನೀಡಿಲ್ಲ. ಕಳೆದ ಮೇ 24ರಂದು ಬಲೂಚ್‌ ಪ್ರಾಂತ್ಯದ ಕ್ವೆಟ್ಟಾದಲ್ಲಿ […]

  Read More

ಕೋಸ್ಟಲ್‍ವುಡ್‍ನಲ್ಲಿ ಉಮಿಲ್ ಹವಾ

ಮಳೆಗಾಲ ಕಾರಣವೋ ಗೊತ್ತಿಲ್ಲ, ತುಳುನಾಡಿನಲ್ಲಿ ಉಮಿಲ್ ಹವಾ ಜೋರಾಗಿದೆ! ಹೆದರಿಕೆ ಬೇಡ, ಇದು ಜನರಿಗೆ ಕಚ್ಚಿ ರೋಗ ಹರಡುವ ಉಮಿಲ್ ಅಲ್ಲ. ಇದು ನಮ್ಮ ಊರದ ನಮ್ಮ ತೋಡುದ ಲೋಕಲ್ ಉಮಿಲ್. ಹೌದು ಕೋಸ್ಟಲ್‍ವುಡ್‍ನಲ್ಲಿ ರಂಜಿತ್ ಸುವರ್ಣ ನಿರ್ದೇಶನದಲ್ಲಿ ಮೂಡಿಬರಲಿರುವ ಉಮಿಲ್ ಚಿತ್ರದ ಪೋಸ್ಟರ್ ಬಿಡುಗಡೆಗೆ ಮುನ್ನ ಫೇಸ್ ಬುಕ್, ವಾಟ್ಸಪ್‍ಗಳಲ್ಲಿ ಚಿತ್ರದ ಕುರಿತ ವಿಭಿನ್ನ ಶೈಲಿಯ ಪೋಸ್ಟರ್‍ಗಳ ಮೂಲಕ ಚಿತ್ರದ ಪ್ರಚಾರ ಮಾಡುತ್ತಿರುವ ರೀತಿ. ಭವಾನಿ ಫಿಲಂ ಮೇಕರ್ಸ್ ಬ್ಯಾನರ್ ನಡಿ ಸಿನಿಮಾ ಸೆಟ್ಟೇರಲಿದ್ದು, ಕರುಣಾಕರ […]

  Read More

ರಾಜ್ಯದ ಹಲವೆಡೆ ಆರ್ಭಟಿಸಿದ ಮಳೆರಾಯ

ಬೆಂಗಳೂರು, ಮೇ 15– ರಾಜ್ಯದ ವಿವಿಧೆಡೆ ಗುಡುಗು, ಸಿಡಿಲು ಸಹಿತ ಭಾರೀ ಮಳೆಗೆ ಮಗು ಸೇರಿದಂತೆ ಐವರು ಬಲಿಯಾಗಿರುವ ಘಟನೆ ನಡೆದಿರುವುದಲ್ಲದೆ ಗದಗದ ಶಿರಹಟ್ಟಿ ತಾಲ್ಲೂಕಿನ ದೊಡ್ಡೂರು ಗ್ರಾಮದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ವೊಂದು ಕೊಚ್ಚಿ ಹೋಗಿದ್ದು, ನೀರಿನಲ್ಲಿ ಸಿಲುಕಿದ್ದ ಐವರನ್ನು ರಕ್ಷಿಸಲಾಗಿದೆ. ಬಿರುಗಾಳಿ ಸಹಿತ ಸುರಿದ ವರುಣನ ಅವಾಂತರಕ್ಕೆ ಪ್ರಾಣಿ ಪಕ್ಷಿಗಳು ಕೂಡ ಬಲಿಯಾಗಿರುವ ಬಗ್ಗೆ ವರದಿಯಾಗಿದೆ.  ಬಾಗಲಕೋಟೆ ಜಿಲ್ಲೆಯ ಕಿರಸೂರು ಗ್ರಾಮದಲ್ಲಿ ಸುರಿದ ಭಾರೀ ಮಳೆಯಿಂದಾಗಿ ತಗಡು ಹಾಗೂ ತಗಡಿನ ಶೆಡ್ ಮೇಲೆ ಇಟ್ಟ ಕಲ್ಲು ಬಿದ್ದು […]

  Read More

ರಾಜ್ಯ ಸರಕಾರಕ್ಕೆ ಪಿಯೂಷ್‌ ಗೋಯಲ್‌ ಎಚ್ಚರಿಕೆ

ಬೆಂಗಳೂರು: ಕೇಂದ್ರದ ಪ್ರಮುಖ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ನೇರವಾಗಿ ಟೀಕಿಸಿರುವ ಕೇಂದ್ರ ಸರಕಾರ, ಇದೇ ಪ್ರವೃತ್ತಿ ಮುಂದುವರಿಸಿದರೆ ತಾವೇ ಯೋಜನೆಗಳನ್ನು ಜನತೆಗೆ ನೇರ ತಲುಪಿಸುತ್ತೇವೆ ಎಂಬ ಎಚ್ಚರಿಕೆ ನೀಡಿದೆ. ಯೋಜನೆಗಳ ಅನುಷ್ಠಾನದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಸರಿಯಾದ ಸಹಕಾರ ಸಿಗುತ್ತಿಲ್ಲ ಎಂಬ ಆರೋಪ ಇದುವರೆಗೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ ಸರಕಾರದಿಂದ ಬರುತ್ತಿತ್ತು. ಈಗ ರಾಜ್ಯ ಸರಕಾರದ ವಿರುದ್ಧ ಕೇಂದ್ರ ಸರಕಾರ ತಿರುಗಿ ಬಿದ್ದಿದ್ದು, ಕೇಂದ್ರದ ಪ್ರಮುಖ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರಕಾರ ಆಸಕ್ತಿ ತೋರಿಸುತ್ತಿಲ್ಲ […]

  Read More

ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ: ಜಾರ್ಜ್

ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು. ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ತಿಪಟೂರು ಶಾಸಕ ಕೆ.ಷಡಕ್ಷರಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ರೈಲಿನ ಬೋಗಿಗಳ ಸಂಖ್ಯೆಯನ್ನು 6ಕ್ಕೆ ಹೆಚ್ಚಿಸಲಾಗುತ್ತದೆ. ಈ ಸಂಬಂಧ 150 ಬೋಗಿಗಳನ್ನು ಪೂರೈಸಲು ಬಿ.ಇ.ಎಂ.ಎಲ್ ಸಂಸ್ಥೆಗೆ ಕಾರ್ಯಾದೇಶ ನೀಡಲಾಗಿದೆ. ಹೊಸ ಕೋಚ್‌ಗಳು ಬಂದ ಬಳಿಕ ಮಹಿಳೆಯರಿಗೆ ಮೆಟ್ರೋದಲ್ಲಿ ಪ್ರತ್ಯೇಕ ಬೋಗಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.ಎಂ.ಜಿ.ರಸ್ತೆಯಿಂದ ನಾಗವಾರ ಮೂಲಕ ಏರ್‌ಪೋರ್ಟ್ […]

  Read More

ಭಾರತಕ್ಕೆ ರಷ್ಯಾ ಕ್ಷಿಪಣಿ ಬಲ

                                                                                 ಸೇಂಟ್ ಪೀಟರ್ಸ್ಬರ್ಗ್: ಪರಮಾಣು ಪೂರೈಕೆದಾರರ ಸಮೂಹದ (ಎನ್ಎಸ್ಜಿ)ಸದಸ್ಯತ್ವ ಗಿಟ್ಟಿಸಿಕೊಳ್ಳಲು ಬೆಂಬಲ ಪಡೆಯುವ ಸವಾಲಿನೊಂದಿಗೆ ರಷ್ಯಾಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ […]

  Read More