Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Samaja

Samaja

ರೇಶಿಮೆಯಂತಹ ಕೂದಲಿನ ಆರೈಕೆಗೆ ಟಿಪ್ಸುಗಳು..

ಹೇನು ಮತ್ತು ಸೀರು ಕೂದಲಿನಲ್ಲಿ ಹೇನು ಹಾಗೂ ಸೀರು ಸೇರದಂತೆ ತಡೆಯಲು ತಲೆಯಲ್ಲಿ ಕೊಳೆ ಸೇರಲು ಬಿಡದೆ ವಾರದಲ್ಲಿ 3-4 ಬಾರಿ ಕೂದಲನ್ನು ಸ್ವಚ್ಛ ಮಾಡಿ. ಬೇರೆಯವರ ಬಾಚಣಿಗೆ ಮತ್ತು ಬ್ರಶ್ ಉಪಯೋಗಿಸಬೇಡಿ. ನಿಮ್ಮ ಬಾಚಣಿಗೆಯನ್ನು ನೀವು ಒಬ್ಬರೇ ಉಪಯೋಗಿಸುವುದು ಒಳಿತು. ಆಗಾಗ್ಗೆ ಬಾಚಣಿಗೆಗಳನ್ನು ತೊಳೆದಿಡವುದು ಒಳಿತು. ಸ್ವಲ್ಪ ಶುಂಠಿ ಹಾಗೂ ನೀಂಬೆರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಕೂದಲಿಗೆ ಹಚ್ಚಿಕೊಂಡು ಬೆಳಿಗ್ಗೆ ಸ್ನಾನ ಮಾಡಿ. ನಂತರ ತೆಳು ಹಲ್ಲುಗಳಿರುವ ಬಾಚಣಿಗೆಯಿಂದ ಕೂದಲನ್ನು ಬಾಚಿಕೊಂಡಾಗ ಸತ್ತು ಹೋದ ಹೇನು […]

  Read More

ಖಂಡಿತಾ ನಿಮಗೆ ಈ ವಿಷಯಗಳು ಗೊತ್ತಿರಲ್ಲ..

• 72000 ಸಾವಿರ ನರಗಳು ಮನುಷ್ಯನ ದೇಹದಲ್ಲಿವೆÉಯಂತೆ. • ಮೊಟ್ಟ ಮೊದಲ ಬಾರಿಗೆ ಬೆಂಕಿ ಕಡ್ಡಿ ತಯಾರಿಸಿದವನು ಜಾನ್ ವಾಕ್ಕರ್. • ಓ.ವಿಯನ್ನು ಕಂಡು ಹಿಡಿದವನು ಸ್ಟಾರಿಕಿನ್ • ಹಲ್ಲು ಉಜ್ಜುವ ಬ್ರಶ್ ನ್ನು ಕಂಡು ಹಿಡಿದವನು- ವಿಲಿಯಂ ಅಟ್ಟಸ್ • ಸ್ಟೀವನ್ ಸನ್ ಪ್ರಪಂಚದಲ್ಲಿ ಮೊಟ್ಟ ಮೊದಲ ರೈಲು ಗಾಡಿಯನ್ನು ಓಡಿಸಿದವನು. • ಬಟ್ಟೆಗಳಿಗೆ ಚುಚ್ಚಿಕೊಳ್ಳುವ ಸೇಪ್ಟಿ ಪಿನ್ ಕಂಡು ಹಿಡಿದವನು-ವಿಲಿಯಂ ಹಂಟ್ • ಬಾಲ್ ಪಾಯಿಂಟ್ ಪೆನ್ನನ್ನು ಕಂಡು ಹಿಡಿದವನು- ಜಾನ್ ಲೌಟ್ • […]

  Read More

ನೀವು ಡೇಟಿಂಗ್ ಮಾಡುವ ಹುಡುಗ ಅಥವಾ ಹುಡುಗಿಯ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯಗಳು

  ಡೇಟಿಂಗ್… ಈಗ ಎಲ್ಲೆಲ್ಲೂ ಕೇಳಿಬರುತ್ತಿರುವ ಸಾಮಾನ್ಯ ಪದ… ಹುಡುಗ ಹುಡುಗಿ ಡೇಟಿಂಗ್ ನಡೆಸುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ. ಸಿನಿಮಾಗಳ ಪ್ರಭಾವವೋ ಅಥವಾ ಪಾಶ್ಚಿಮಾತ್ಯರ ಅನುಕರಣೆಯೋ ಡೇಟಿಂಗ್ ನಡೆಸುವವರ ಸಂಖ್ಯೆ ಹೆಚ್ಚುತ್ತಿದೆ. ನಗರ ಪ್ರದೇಶಗಳಲ್ಲಿ ಈ ಸಂಖ್ಯೆ ಹೆಚ್ಚು. ಹಾಗಾದರೆ, ನೀವು ಡೇಟಿಂಗ್ ಮಾಡುವ ಪುರುಷ ಅಥವಾ ಮಹಿಳೆ ಹೇಗಿರಬೇಕು. ಅವರ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯಗಳು ಇಲ್ಲಿವೆ. 01. ಗೌರವಾನ್ವಿತನೇ..?: ನೀವು ಆಯ್ಕೆ ಮಾಡಿಕೊಂಡಿರುವ ವ್ಯಕ್ತಿ ಪ್ರಾಮಾಣಿಕನೇ ಅಥವಾ ಸುಳ್ಳುಗಾರನೇ ಎಂಬದನ್ನು ತಿಳಿದುಕೊಳ್ಳಿ. ಅವರ ತಂದೆ- ತಾಯಿ […]

  Read More

ರಸಋಷಿಯ ಬಗ್ಗೆ ಒಂದು ಸಣ್ಣ ಪರಿಚಯ: ರಾಷ್ಟ್ರಕವಿ ಕುವೆಂಪುವನ್ನು ನೆನೆಯುತ್ತಾ..

    ವ್ಯಕ್ತಿ ಪರಿಚಯ ಕುವೆಂಪು. 1904 ಡಿಸೆಂಬರ್ 29 ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೋಕಿನ ಕುಪ್ಪಳ್ಳಿಯಲ್ಲಿ ಕುವೆಂಪುರವರ ಜನನವಾಯಿತು. ಇವರ ನಾಮಧ್ಯೇಯ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂದಿದ್ದರೂ ಕೆ.ವಿ.ಪುಟ್ಟಪ್ಪ ಎಂದೇ ಪರಿಚಿತರಾಗಿ ಆನಂತರ ಕುವೆಂಪು ಎಂದು ಜನಮಾನಸದಲ್ಲಿ ಹಚ್ಚ ಹಸಿರಾಗಿ ನಿಂತಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ಇತ್ತ ಕುವೆಂಪು ಎರಡನೇ ರಾಷ್ಟ್ರಕವಿ ಹಾಗೂ ಕನ್ನಡವು ಕಂಡ ಅತ್ಯುತ್ತಮಕವಿ. ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿಯೇ ಮುಗಿಸಿ ನಂತರ ಫ್ರೌಢಶಾಲೆಯಿಂದ ಎಂ.ಎ ಪದವಿಯನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದರು. 1929 ರಲ್ಲಿ […]

  Read More

ಒಂದ್ ಡೌಟು, ದುಡ್ಡು ಮಾಡುವುದು ಹೇಗೆ?,,

ಹಲವು ವರ್ಷಗಳ ಬಹುಹಿಂದಿನ ಮಾತಿದು- ಅಂದು ಸಂಬಳದ ದಿನವೆಂದು ಕಾಣುತ್ತದೆ. ಒಬ್ಬ ತರುಣ ಶಿಕ್ಷಕ ನನ್ನನು ನೋಡಬಂದವನು ಹೀಗೆ ಕೇಳಿದ “ದುಡ್ಡು ಮಾಡುವುದು ಹೇಗೆ ?” ನಾನು ತಟ್ಟನೆ ಅವನ ಕಿಸೆಯಲ್ಲಿದ್ದ ಪಾಕೀಟು ಕೊಡಲು ಹೇಳಿದೆ.ತೆಗೆದುಕೊಟ್ಟ. ಅದರಲ್ಲಿ ಹತ್ತು ಹನ್ನೆರಡು ರೂಪಾಯಿಗಳಿತ್ತು. ನಾನು ಕೇಳಿದೆ, “ ಈ ಹತ್ತು ಹನ್ನೆರಡು ರೂಪಾಯಿಗಳನ್ನೇಕೆ ಕಿಸೆಯಲ್ಲಿಟ್ಟು ತಿರುಗುತ್ತಿದ್ದೀ?, ವೆಚ್ಚಮಾಡಲಿಕ್ಕೆಂದಲ್ಲವೇ? ಒಂದು ದಿನದ ಮಟ್ಟಿಗೆ ಮನಸ್ಸು ಬಿಗಿಹಿಡಿದು ನಿನ್ನ ಯೋಚನೆಯ ವೆಚ್ಚವನ್ನೆಲಾ ನಿಲ್ಲಿಸು. ಕಾಫಿ, ತಿಂಡಿ, ಸಿನಿಮಾ, ತಿರುಗಾಟಕ್ಕಲ್ಲವೇ ಈ ಖರ್ಚು? […]

  Read More

ಗಾಣದ ಎತ್ತಿನಂತೆ ಸುತ್ತಿದರೆ ಏನಿದೆ ಫಲ; ಬ್ಯುಸಿನೆಸ್ ಬಗ್ಗೆ ಸತ್ಯನಾರಾಯಣ್ ವಿ. ಆರ್ ರವರ ಮಾಹಿತಿ..

ಒಬ್ಬ ವ್ಯಕ್ತಿ ಚಿಲ್ಲರೆ ವ್ಯಾಪಾರಿ ಆಗಿರಬಹುದು, ಬಹುದೊಡ್ಡ ಕೈಗಾರಿಕ ಉದ್ಯಮಿ ಆಗಿರಬಹುದು. ಆದರೆ ತನ್ನ ವ್ಯಾಪಾರ ಅಥವಾ ಉದ್ಯಮದಲ್ಲಿ ಅವನಿಗೆ ಸಂತೃಪ್ತಿಯಿಲ್ಲವಾದರೆ ಏನು ಪ್ರಯೋಜನ. ಪ್ರತಿನಿತ್ಯ ಎಲ್ಲಾ ವ್ಯಾಪಾರಸ್ಥರು, ಉದ್ಯಮಿಗಳು ಕೆಲಸಮಾಡುತ್ತಾರೆ. ಆದರೆ ದಿನದ ಅಂತ್ಯದಲ್ಲಿ ತಾವು ಯಾವ ಕೆಲಸ ಮಾಡಿರುತ್ತೇವೆ ಎಂಬುವುದು ಅವರಿಗೆ ತಿಳಿದಿರುವುದಿಲ್ಲ. ಇದರಿಂದಾಗಿ ನಾವು ಏನೂ ಸಾಧನೆ ಮಾಡಿಲ್ಲವೆಂದು ಕೊರಗುತ್ತಾರೆ. ಇದು ಎಲ್ಲಾ ಉದ್ಯಮಿಗಳ ಗೋಳು. ಇದಕ್ಕೆ ಕಾರಣವೇನೆಂದರೆ, ಅವರಿಗೆ ತಮ್ಮ ಕೆಲಸದ ಮೇಲೆ ಹಿಡಿತ ಇಲ್ಲದಿರುವುದು ಪ್ರತಿಯೊಬ್ಬ ಉದ್ಯಮದಾರರು ತಮ್ಮ ಕೆಲಸದ […]

  Read More

“ಓ ಮನಸ್ಸೆ ನೀ ಸುಂದರ, ಅಷ್ಟೇ ಭಯಂಕರ”– ತನುಜಾ ಶಿವಕುಮಾರ್

ಮಾನವನ ಶರೀರದಲ್ಲಿ ಮನಸ್ಸು ಎಂಬುದು ವಿಶಿಷ್ಟವಾದ ವಿಶೇಷವಾದ ಭಾವನಕೇಂದ್ರ. ಒಳ್ಳೆ ಗುಣಗಳಿಗೆ ಉಗಮಸ್ಥಾನ. ಕೆಟ್ಟ ಗುಂಗಳನ್ನು ಬೆಳೆಸಿಕೊಂಡರೆ ಅದೇ ಜನ್ದಮ ಸ್ಥøಳವಾಗಿ ಪರಿವರ್ತನೆಯಾಗಿ ಬಿಡುತ್ತದೆ./ ಹಾಗಾಗಿ ಈ ಮನಸ್ಸನ್ನು ರಾಡಿಗೊಳಿಸದೆ ಶುಭ್ರವಾಗಿಟ್ಟುಕೊಳ್ಳುವುದು ನಮ್ಮ ನಿಮ್ಮೆಲ್ಲರ ಜವಬ್ದಾರಿಯುತ ಕರ್ತವ್ಯವಾಗಿದೆ. ಶರೀರಕ್ಕೆ ಆಹಾರ, ಸ್ನಾನ, ನಿದ್ರೆ, ಎಷ್ಟು ಅವಶ್ಯಕವೋ ಅದೇ ರೀತಿ ನಮ್ಮ ಮನಸ್ಸಿಗೂ ಉತ್ತಮ ವಿಚಾರಗಳ ಆಹಾರ ಆತ್ಮ ಸುದ್ಧಿಯ ಸ್ನಾನ ಹಾಗೂ ಮೌನವಾದ ನಿದ್ರೆ ಇರಬೇಕು. ಆಗಲೇ ಮನಸ್ಸನ್ನು ಮಂಥಿಸಿ ಶುಭವನ್ನು ಚಿಂತಿಸಲು ಪ್ರೇರೇಪಿಸುತ್ತದೆ. ನಾವು ವಿಚಾರ […]

  Read More

ಕಾಶ್ಮೀರದಲ್ಲಿ ನಿರ್ಮಾಣವಾಗ್ತಿದೆ ಐಫೆಲ್ ಟವರ್‍ಗಿಂತ ಎತ್ತರದ ಬ್ರಿಡ್ಜ್

ನವದೆಹಲಿ: ಐಫೆಲ್ ಟವರ್‍ ಗಿಂತ ಎತ್ತರವಾದ ರೈಲ್ವೆ ಸೇತುವೆಯೊಂದು ಜಮ್ಮು ಕಾಶ್ಮೀರದ ಚೇನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗ್ತಿದ್ದು, 2019ರೊಳಗೆ ಸೇತುವೆ ನಿರ್ಮಾಣ ಪೂರ್ಣವಾಗಲಿದೆ. ಈ ಸೇತುವೆ ಜಗತ್ತಿನ ಅತ್ಯಂತ ಎತ್ತರದ ಸೇತುವೆ ಆಗಲಿದೆ. ಈ 1.3 ಕಿ.ಮೀ ಉದ್ದದ ಸೇತುವೆ ಜಮ್ಮುವಿನ ಕತ್ರಾದಲ್ಲಿರುವ ಬಕ್ಕಲ್ ಹಾಗೂ ಶ್ರೀನಗರದ ಕೌರಿ ನಡುವೆ ಸಂಪರ್ಕ ಕಲ್ಪಿಸಲಿದೆ. ಸೇತುವೆ ನಿರ್ಮಾಣಕ್ಕಾಗಿ 24,000 ಟನ್‍ಗಳಷ್ಟು ಸ್ಟೀಲ್ ಬಳಸಲಾಗ್ತಿದೆ. ಗುಮ್ಮಟದ ಆಕಾರದಲ್ಲಿ ಕಮಾನು ನಿರ್ಮಿಸಿ ಅದರ ಮೇಲೆ ಬ್ರಿಡ್ಜ್ ನಿರ್ಮಾಣವಾಗಲಿದೆ. ವಿಶೇಷವಾದ ಸ್ಫೋಟ ನಿರೋಧಕ […]

  Read More

ಹೊಸ ಬಗೆಯ ಹರಿಕಾರಕ ಕೆ.ಸಿ.ರಾಮ್‍ಮೂರ್ತಿ ರೆಡ್ಡಿ:

‘ಒಂದು ಉತ್ತಮ ಕುಟುಂಬ ಉತ್ತಮರನ್ನೇ ಸಮಾಜಕ್ಕೆ ನೀಡುತ್ತದಂತೆ’, ಇಂತಹ ಮಾತು ಬಹುಶಃ ಕೆ.ಸಿ.ರಾಮ್‍ಮೂರ್ತಿ ರೆಡ್ಡಿಯವರನ್ನು ಹೆತ್ತವರಿಗೆ ಹೇಳಿದರೆ ಉತ್ಪ್ರೇಕ್ಷೆಯಾಗುವುದಿಲ್ಲ!!. ಮೇಲೆ ಹೇಳಿದಂತೆ ಇರೊಂಥರ ಹೊಸ ಬಗೆಯ ಹರಿಕಾರಕ. ಜೀವಿತದ ಒಂದೊಂದು ಮಗ್ಗುಲಲ್ಲಿ ಒಂದೊಂದು ಕಾರ್ಯವೈಖರಿಯನ್ನು ನಡೆಸುತ್ತಾ ಹೋದವರು. ಅದರಂತೆ ಇಂದಿಗೂ ಅದೇ ಛಾಪನ್ನು ಹಿಡಿದು ನಡೆಯುತ್ತಿರುವ ಮುತ್ಸದ್ಧಿ ಕೂಡ ಹೌದು. ನಿಜ!!, ಕೆ.ಸಿ.ರಾಮ್‍ಮೂರ್ತಿ ರೆಡ್ಡಿ ಇಂದಿಗೂ ಅದೇ ಶಿಸ್ತು, ಸಂಯಮ, ಸಮಯಪಾಲನೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಒಬ್ಬ ಉತ್ತಮ ವ್ಯಕ್ತಿ ಎಷ್ಟು ಸರಳವಾಗಿ ಬದುಕಬಹುದೆನ್ನುವುದನ್ನು ಬಹುಶಃ ಇವರಿಂದ ಎಲ್ಲರೂ […]

  Read More

ಸಿರಿ ಬುಲೆಟ್… ಕಾವೇರಿದೆ ಕಾವೇರಿ ಕೂಗು…  

-ಸಂದೀಪ್ ಶೆಟ್ಟಿ ಹೆಗ್ಗದ್ದೆ * ಗೋಳು ಕೇಳುತ್ತಿಲ್ಲ…ಬರೀ ನೋವೆ ಎಲ್ಲಾ… * ಅಂದಿನಿಂದ ಇಂದಿನವರೆಗೂ ಕರ್ನಾಟಕಕ್ಕೆ ಅನ್ಯಾಯವೊಂದೆ ತೀರ್ಪು * ಯಾಕೆ!? ಏನು!? ಎತ್ತ!? ಬನ್ನಿ ತಿಳಿಯೋಣ…  ಪ್ರತಿಭಟನೆ…ಪ್ರತಿಭಟನೆ…ಪ್ರತಿಭಟನೆ…  ಒಮ್ಮೆ ಬಸ್ ನೌಕರರದ್ದು, ಇನ್ನೊಮ್ಮೆ ಕೂಲಿ ಕಾರ್ಮಿಕರದ್ದು, ಮಗದೊಮ್ಮೆ ಬೃಹತ್ ಮಟ್ಟದ ಕಾವೇರಿಯದ್ದು…ಈ ವರ್ಷ ಈ ರೀತಿಯ ಸ್ಟ್ರೈಕ್‍ಗಳಿಗೆ ಬರಗಾಲವೇ ಇಲ್ಲ ಎನ್ನುವಂತಾಗಿದೆ. ಒಂದೊಂದು ಕಡೆ ಹೊತ್ತಿ ಉರಿಯಿತು, ಇನ್ನೊಂದು ಕಡೆ ಲಾಠಿ ಏಟು ಬಿತ್ತು, ಮತ್ತೊಂದು ಕಡೆ ಆ ರಾಜ್ಯದವನು ಈ ರಾಜ್ಯದವನಿಗೆ, ಇಲ್ಲಿಯವನು ಅಲ್ಲಿಯವನಿಗೆ […]

  Read More