Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Samaja

Samaja

ಮೂರು ಕಣ್ಣ ಅಹೋರಾತ್ರ …ಮೂರ್ಖನಲ್ಲ…

– ಸಂದೀಪ್ ಶೆಟ್ಟಿ ಹೆಗ್ಗದ್ದೆ ಸಂಭ್ರಮ!.. ಆ ದಿನ ನನ್ನೊಳಗೊಂದು ಹೊಸ ಬಗೆಯ ಹರುಷದ ಸಂಭ್ರಮ. ಮನಸ್ಸು ಆ ವ್ಯಕ್ತಿಯನ್ನು ನೋಡಲು ತುಂಬಾ ದಿನದಿಂದ ಮಿಡಿಯುತ್ತಿತ್ತು. ಒಳಗಿದ್ದ ಒಂದಿಷ್ಟು ಭಾವಗಳು ಪ್ರೀತಿಯಲಿ ತುಡಿಯುತ್ತಿತ್ತು. ವೃತ್ತಿ ಜೀವನದಲ್ಲಿ ಅನೇಕ ನಟ-ನಟಿಯರು, ರಂಗಭೂಮಿ ಕಲಾವಿದರು, ಸಾಧನೆಯ ಶಿಖರವೆತ್ತಿರುವ ಸಾರಥಿಗಳು, ರಾಜಕೀಯ ನಾಯಕರು ಹೀಗೆ ಸಂದರ್ಶನಕ್ಕೆ ನನಗೆ ಬರಗಾಲವೇ ಇರಲಿಲ್ಲ ಮತ್ತು  ಅವರವರ ಪೂರ್ತಿ ಬಯೋಡೆಟಾವನ್ನು ವಿಶಾಲ ಓದುಗರಿಗೆ ಇದುವರೆಗೂ ಮುಟ್ಟಿಸುತ್ತಾ ಇರುವುದಕ್ಕೆ ಲೆಕ್ಕವೇ ಇರಲಿಲ್ಲ. ಅದೇನೋ ಗೊತ್ತಿಲ್ಲ!. ಹಿಂದಿನ ಎಲ್ಲಾ […]

  Read More

‘ಕಾವೇರಿಗೆ ಹೊಂದಾಣಿಕೆ ಮಾಡಿಕೊಳ್ಳಿ’ : ಸುಪ್ರೀಂ ಕೋರ್ಟ್

ಬೆಂಗಳೂರು: ಕಾವೇರಿ ನೀರಿಗಾಗಿ ತಮಿಳುನಾಡು ಖ್ಯಾತೆ ತೆಗೆದಿದ್ದು ಸುಪ್ರೀಂ ಕೋರ್ಟ್ ಮೊರೆಹೋಗಿದೆ. ಶುಕ್ರವಾರ ಕಾವೇರಿ ವಿವಾದ ಕುರಿತು ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ ದ್ವಿಸದಸ್ಯ ಪೀಠ ‘ ಎರಡೂ ರಾಜ್ಯಗಳು ಕಾವೇರಿ ವಿಷದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದೆ. ಕಾವೇರಿ ನೀರು ಬಿಡುವಂತೆ ಕರ್ನಾಟಕದ ಮನವೊಲಿಸಿ ಎಂದು ತಮಿಳಿನಾಡಿನ ಪರ ವಕೀಲರಿಗೆ ಹೇಳಿದ ಸುಪ್ರೀಂ ಕೋರ್ಟ್ ‘ ಸಾಧ್ಯವಾದರೆ ತಮಿಳುನಾಡಿಗೆ ನೀರು ಕೊಡಿ. ನೀವೂ ಬದುಕಿ ಇತತರನ್ನೂ ಬದುಕಲು ಬಿಡಿ ಎಂದು ಕರ್ನಾಟಕದ ಪರ ವಕೀಲ […]

  Read More

ಬಾ, ಇನ್ನೂ ನನ್ನೊಲವ ಜೇಬಿನಲಿ ಬಾಕಿ ಇದೆ,,,

ಚಂದ್ರು ಎಂ.ಹುಣಸೂರು.           ಆವೊತ್ತು ರಾತ್ರಿ ಇರುಳ ಚಂದ್ರನೊಡ ಜಗಳಕ್ಕಿಳಿಯಬೇಕಿತ್ತು. ಬಾಯಿಗೆ ಬಂದಂತೆ ಅಂದುಬಿಡಬೇಕಿತ್ತು. ಇನ್ನು ಹತ್ತಿರಕ್ಕೆ ಹಿಡಿದೆಳೆದು ಕಾರಣ ಕೇಳಬೇಕಿತ್ತು. ಕೊಲ್ಲುವ ಗೆಳತಿಯ ಜ್ಞಾಪಿಸಲೋಗುವ ಅವನನ್ನು ತರಾಟೆಗೆ ತೆಗೆದು ಇನ್ನುಮುಂದೆ ನೆನೆದಾಗಲೆಲ್ಲ ನೀಲ್ನೆತ್ತಿಯ ನನ್ನಂಗಳದಲ್ಲಿ ನಾ ಕರೆದಾಗಲೆಲ್ಲ ದಡುಮ್ಮನೆ ಬಂದು ಮಾತನಾಡುತ್ತೀಯೋ, ಇಲ್ಲವೆ ಬೇಕಂತಲೇ ಜುಜುಬಿ ಮೋಡದಲಿ ಮರೆಯಾಗಿ ನಿಂತು ಇತ್ತ ಅವಳೂ ಇಲ್ಲದೆ ಅತ್ತ ನೀನೂ ಇಲ್ಲದೆ ನಡುಸಾಗರದ ಮೇಲೆ ನಾಜೂಕಾಗಿ ನಿಂತವನು, ನಡೆಯಲೂ ಹಾಗದೆ ಮುಳುಗಲೂ ಹಾಗದೆ […]

  Read More

ಸಿರಿ ಬುಲೆಟ್…ಜೀವಕ್ಕಿಲ್ಲ ಶ್ರೀರಕ್ಷೆ…ಮಕ್ಕಳಿಗಿಲ್ಲ ಸುರಕ್ಷೆ…ಕುಂದಾಪುರದಲ್ಲಿ ನಡೆದ ಶಾಲಾ ಮಕ್ಕಳ ಅಪಘಾತದ ಸುತ್ತ

– ಸಂದೀಪ್ ಶೆಟ್ಟಿ ಹೆಗ್ಗದ್ದೆ… • ತೂಗುಯ್ಯಾಲೆಯಲ್ಲಿದೆ ವಿದ್ಯಾರ್ಥಿಗಳ ಭವಿಷ್ಯ, ಆಯತಪ್ಪಿದರೆ ಸಾವು ಖಚಿತ… • ಒಂದು ಬಾರಿ ಕೂಗಾಡಿ ಸುಮ್ಮನಿರಲು, ಇದು ಸಣ್ಣ ವಿಷಯವಲ್ಲ… • ಆಟಕ್ಕುಂಟು ಲೆಕ್ಕಕ್ಕಿಲ್ಲ ಶಾಲಾ ಮಕ್ಕಳ ಮಾರ್ಗಸೂಚಿ… • ಸುರಕ್ಷತೆಯ ಪರದಾಟ.., ಮಕ್ಕಳ ಪ್ರಾಣದ ಜೊತೆ ಚೆಲ್ಲಾಟ… • ಜೀವಕ್ಕಿಲ್ಲ ಶ್ರೀರಕ್ಷೆ…ಮಕ್ಕಳಿಗಿಲ್ಲ ಸುರಕ್ಷೆ…       ಆ ಮಗು ಈಗಷ್ಟೇ ಅರಳುತ್ತಿರುವ ಮೊಗ್ಗು.., ಒಂದಿಷ್ಟು ವರ್ಷದ ಪ್ರೀತಿಯ ಜೋಪಡಿಯಲ್ಲಿ ಬೆಳೆದಿದ್ದ ಪುಟ್ಟಿ ಶಾಲೆಗೂ ಅಪ್ಪ ಅಮ್ಮನ ಪ್ರೀತಿಯಿಂದಲೇ, ದಿನಾ […]

  Read More

ಮೈಸೂರು ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ…

ಮೈಸೂರು ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ…ನಾಲ್ವರಿಗೆ ಗಾಯ…ನಾಲ್ವರಿಗೆ ಗಾಯ. ..

  Read More

ಪರೀಕ್ಷೆ, ಅಂಕಗಳಿಕೆ, ಉದ್ಯೋಗ ಎಂಬ ಶಿಕ್ಷಣದ ಸಮೀಕರಣ- – ದು.ಗು ಲಕ್ಷ್ಮಣ ಅಂಕಣ

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗಿವೆ. ಈ ಫಲಿತಾಂಶಗಳ ಬಗ್ಗೆ ವಿಶ್ಲೇಷಿಸುವುದು ಈ ಲೇಖನದ ಉದ್ದೇಶವಲ್ಲ. ಆದರೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ಹೇಗೆ ವಿದ್ಯಾರ್ಥಿಗಳ ಪಾಲಿಗೆ ಒಂದು ಟರ್ನಿಂಗ್ ಪಾಯಿಂಟ್ ಆಗುತ್ತದೆ, ತಂದೆ-ತಾಯಂದಿರು ಈ ಟರ್ನಿಂಗ್ ಪಾಯಿಂಟ್‍ಗಾಗಿ ತಮ್ಮ ಮಕ್ಕಳಿಗೆ ಅದೇನೆಲ್ಲ ಕಿರಿಕಿರಿ ಮಾಡುತ್ತಾರೆ, ಮಕ್ಕಳ ಸಹಜಸ್ವಭಾವಕ್ಕೆ ಹೇಗೆ ಕುತ್ತು ತರುತ್ತಾರೆ ಇತ್ಯಾದಿ ಸಂಗತಿಗಳ ಬಗೆಗಿನ ಒಳನೋಟ ಹರಿಸುವುದೇ ಇಲ್ಲಿನ ಮುಖ್ಯ ಉದ್ದೇಶ. ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಪ್ರಕಟವಾದ ಬಳಿಕ ಹಲವರು ಫಲಿತಾಂಶ ನೋಡಿ ಸಂಭ್ರಮ […]

  Read More

 ಕನ್ನಡ ನಾಡು ನುಡಿಯ ಉಳಿವು- ತಿಪ್ಪೇರುದ್ರಪ್ಪ ಎಚ್. ಈ ರವರ ಲೇಖನ

ತಿಪ್ಪೇರುದ್ರಪ್ಪ ಎಚ್. ಈ ಮಿಯಾಮಿಸ್ ಬರ್ಗ್, ಯು.ಎಸ್.ಎ           ಇಂದು ಕನ್ನಡ ನಾಡು ನುಡಿಯ ಉಳಿವಿನ ಬಗ್ಗೆ ಪ್ರತಿಯೊಬ್ಬರೂ ಯೋಚಿಸುವಂತೆ ಮಾಡಿದೆ. ಭಾಷೆಯ ಮಾದ್ಯಮವನ್ನು ಒತ್ತಾಯ ಪೂರಕವಾಗಿ ಯಾರ ಮೇಲೂ ಹೇರಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಸಾವಿರಾರು ವಿವಿಧ ಭಾಷೆಗಳನ್ನು ಮಾತನಾಡುವ ಜನ ಸಮೂಹವೇ ಇದೆ. ಅದು ಅವರ ತಾಯಿ ನುಡಿ ಮತ್ತು ಮನೆಯ ಮಾತು. ಕನ್ನಡಕ್ಕೆ ಬಂದರೇ ಕನ್ನಡದ ಉಳಿವು ಅಳಿವಿನ ಕೂಗು ಜಾಸ್ತಿ ಕೇಳಿ ಬರುವುದು ಬೆಂಗಳೂರಿನಲ್ಲಿ ಮಾತ್ರ ಅನಿಸುತ್ತದೆ. ಯಾಕೆಂದರೇ […]

  Read More

ಮಾರಾಟ – – ಶ್ರೀ ಸತ್ಯನಾರಾಯಣ, ಫೌಂಡರ್ ಆಫ್ ಕನ್ಸ್ಯೂಮ್ಯಾಕ್ಸ್ ಲೇಖನ

   – ಶ್ರೀ ಸತ್ಯನಾರಾಯಣ, ಫೌಂಡರ್ ಆಫ್ ಕನ್ಸ್ಯೂಮ್ಯಾಕ್ಸ್…         ವ್ಯವಹಾರ ಎಂಬುದು ಒಂದು ಮಾನವ ದೇಹದಂತೆ. ಇಲ್ಲಿ ಎಲ್ಲಾ ಅಂಗಾಂಗಗಳು ಮುಖ್ಯ ಪಾತ್ರ ವಹಿಸುತ್ತದೆ.ಅಂದರೆ ವ್ಯವಹಾರದ ಈ ವಿಭಾಗ ಅತೀ ಮುಖ್ಯ ಆದರೆ ಈ ವಿಭಾಗ ಮುಖ್ಯವಲ್ಲ ಎಂದು ವಿಂಗಡಣೆ ಮಾಡಲು ಸಾಧ್ಯವಿಲ್ಲ ಕಾರಣ, ಕೆಲವೊಮ್ಮೆ ಒಬ್ಬ ವ್ಯಕ್ತಿ ಹೊರಗಿನಿಂದ ನೋಡಲು ಆರೋಗ್ಯವಾಗಿ ಕಂಡರೂ, ಒಳಗಿರುವ ಅಂಗಾಂಗಗಳು ತೊಂದರೆಗೆ ಈಡಾಗಿದ್ದರೆ ಆ ವ್ಯಕ್ತಿ ಯಾವ ಸಮಯದಲ್ಲಾದರೂ ಸಾವನ್ನಪ್ಪಬಹುದು. ಇದು ಎಲ್ಲರಿಗೂ ತಿಳಿದಿರುವ […]

  Read More

ಸಾಧನೆಯ ಸಾರಥಿ – ವಾಸುದೇವ್ ಐತಾಳ್.

        ನಿಜಕ್ಕೂ ವಾಸುದೇವ್ ಐತಾಳ್‍ರ ಬಗ್ಗೆ ಎಷ್ಟು ಬರೆದರೂ ಕಡಿಮೆ ಎನಿಸುತ್ತದೆ. ತನ್ನ 28ನೇ ವಯಸ್ಸಿನಲ್ಲೇ ಅಚ್ಚರಿ ಮೂಡುವಂತ ಸಾಧನೆ ಪಥದಲ್ಲಿ ನಡೆಯುತ್ತಿರುವ ಇವರು ಹುಟ್ಟಿದ್ದು ಗೋಕರ್ಣದಲ್ಲಿ, ಬೆಳೆದಿದ್ದು ಉಡುಪಿ ಜಿಲ್ಲೆಯ ಉಪ್ಪುಂದದಲ್ಲಿ. ಸುಮಾರು 4ನೇ ತರಗತಿಯ ನಂತರ ಶ್ರಂಗೇರಿಯಿಂದ 20 ಕಿ.ಮೀ ದೂರದ ತುಂಗಾ ನದಿಯ ತೀರದಲ್ಲಿರುವ ಪ್ರಭೋಧಿನಿ ಗುರುಕುಲದಲ್ಲಿ ವಿಧ್ಯಾಭ್ಯಾಸಕ್ಕೆ ಸೇರಿಕೊಂಡ ವಾಸುದೇವ್ ಅಲ್ಲಿ ಪಂಚಮುಖಿ ಶಿಕ್ಷಣವನ್ನು 6 ವರ್ಷ ಅಭ್ಯಸಿಸಿ ನಂತರದ 6 ವರ್ಷದಲ್ಲಿ ಸಂಸ್ಕøತದ ಅಧ್ಯಯನವನ್ನು ಮುಗಿಸಿದರು. […]

  Read More

ಈ ಬಾರಿಯ ಯೋಗದಿನಕ್ಕೆ ಸ್ಫೇಷಲ್ ಗೆಸ್ಟ್ ಯಾರು ಗೊತ್ತಾ!?

              ವಿಶ್ವಕ್ಕೆ ಭಾರತದ ಕೊಡುಗೆಗೆ ವಿಶ್ವಸಂಸ್ಥೆ  ಅಧಿಕೃತ ಮುದ್ರೆಯೊತ್ತಿದ ನಂತರ ಎರಡನೇ ಬಾರಿಗೆ ಆಯೋಜನೆಯಾಗುತ್ತಿರುವ ಈ ಬಾರಿಯ ಅಂತರಾಷ್ಟ್ರೀಯಯೋಗ ದಿನ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ  ಹಾಗೂ ಯೋಗ ಪಟು ಬಿಪಾಶಾ ಬಸು ಪಾಲ್ಗೊಂಡು ಹೊಸ ಮೆರುಗು ನೀಡಲಿದ್ದಾರೆ.       ಕಳೆದ ಬಾರಿ ನಟಿ ಶಿಲ್ಫಾ ಶೆಟ್ಟಿ ಆಗಮಿಸಿ ಯೋಗದಿನಕ್ಕೆ ಹೊಸ ಮೆರುಗನ್ನು ನೀಡಿದ್ದರು. ಅಂತೆಯೇ ಈ ಬಾರಿ ಬಿಪಾಶಾ ಬಸು ಬೆಂಗಳೂರಿಗೆ ಆಗಮಿಸುತ್ತಿದ್ದು, ನಗರದ ಕಂಠೀರವ ಕ್ರೀಡಾಂಗಣದಲ್ಲಿ […]

  Read More