Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Samaja

Samaja

ಆಲಿಸುವಿಕೆಯೂ ಒಂದು ಉತ್ತಮ ಕಲೆ ಹೌದು

ತನುಜಾಶಿವಕುಮಾರ್ ಮಾನವ ಆಡಬಲ್ಲ, ಹಾಡಬಲ್ಲ, ನಗಬಲ್ಲ, ನಗಿಸಬಲ್ಲ, ಬರೆಯಬಲ್ಲ, ಹಾಗೂ ಹಲವಾರು ಕಲೆಗಳನ್ನು ಕಲಿತು ಕರಗತ ಮಾಡಿಕೊಳ್ಳಬಲ್ಲ. ಆದುದರಿಂದಲೇ ಸಂಗೀತ, ಸಾಹಿತ್ಯ, ನೃತ್ಯ, ನಾಟಕ, ಚಿತ್ರಕಲೆ, ಶಿಲ್ಪಕಲೆ, ಮುಂತಾದ ನಾನಾ ತರಹದ ಲಲಿತ ಕಲೆಗಳನ್ನ ಉ ಹುಟ್ಟು ಹಾಕಿ ಬೆಳೆಸುತ್ತಲೇ ಬಂದಿದ್ದಾನೆ. ಇಂತಹ ಕಲೆಗಳು ನಾನಾ ಪ್ರಕಾರಗಳಿಗೆ ಅಭೂತಪೂರ್ವವಾಗಿ ಬೆಳೆದು ಜನ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿವೆ. ಹಾಗೂ ಉಳಿದು ನಿಂತಿವೆ. ಕಲೆ ಇಲ್ಲದವನು ಪಶುವಿಗೆ ಸಮಾನ ಎನ್ನುವರು. ವೃತ್ತಿ ಯಾವುದೇ ಇರಲಿ, ಪ್ರವೃತ್ತಿಯಾಗಿಯಾದರೂ ಎಲ್ಲರೂ […]

  Read More

ಮಂಕುತಿಮ್ಮನ ಕಗ್ಗ-ಡಿ.ವಿ.ಜಿ

ಮಾನವರೋ ದಾನವರೋ ಬೂ ಮಾತುಎಯನು ತಣಿಸೆ! ಸೋಣಿತವನೆರೆಯುವರು ಭಷ್ಪಸಲುವುದಿರೆ!! ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ! ಸೌನಿಕನ ಕಟ್ಟಿಯೇಂ ಮಂಕುತಿಮ್ಮ!! ಮನುಷ್ಯರೇ ಆಗಲಿ ಅಥವಾ ರಾಕ್ಷಸರೇ ಆಗಲಿ ಈ ಬುಮಾತೆಯನ್ನು ತೃಪ್ತಿ ಪಡಿಸಲು ಕಣ್ಣೀರು (ಬಾಷ್ಪ) ಸುರಿಸುವುದರ ಬದಲು ರಕ್ತವನ್ನು (ಶೋಣಿತ) ಸುರಿಯುತ್ತಿದ್ದಾರೆ. ಈ ಪ್ರಪಂಚದಲ್ಲಿರುವ ಹಗೆ ಮತ್ತು ಹೊಗೆಗಳನ್ನು ನೋಡಿದರೆ ಇದು ಕಟುಕನ(ಸೌನಿಕ) ಜಗಲಿಯಂತೆ ಕಾಣುತ್ತಿದೆ. ವಾಚ್ಯಾರ್ತವಾದರೆ ಇದರ ಅಚಿತರಾರ್ಥವೇ ಬೇರೆಯೇ ಆಗಿದೆ. ಅದನ್ನು ಅರಿಯೋಣ. ಮಾನವರು ಈಗ ದಾನವರಾಗಿ ಪರಿವರ್ತನೆಯಾದಂತಿದೆ. […]

  Read More

ಶಾಲೆಗಳ ಮೇಲೆ ಅವರಿಗೇಕೆ ಕೋಪ ಗೊತ್ತಾ!???

 -ಚಕ್ರವರ್ತಿ ಸೂಲಿಬೆಲೆ.      ಬೆಂಚು-ಕುರ್ಚಿಗಳು ಮುರಿದು ಬಿದ್ದಿದ್ದವು, ಪಾಲಕರು ಮಕ್ಕಳನ್ನು ಕರೆತರಲು ಹೆದರುತ್ತಿದ್ದರು.ಅಲ್ಲೊಂದು ಸ್ಮಶಾನ ಸದೃಶ ವಾತವರಣವಿತ್ತು.ಘಟನೆ ಎಳೆ ಎಳೆಯಾಗಿ ತೆರೆದುಕೊಂಡಿತ್ತು ಹೃದಯದತೊಂದರೆಯಿರುವ ಹುಡುಗನನ್ನುತಂದೆತಾಯಿಇಲ್ಲಿಗೆತಂದು ಸೇರಿಸಿದ್ದರು.ಈ ರೀತಿಯ ಸಮಸ್ಯೇಇದೆಎನ್ನುವುದುನ್ನು ಮುಚ್ಚಿಟ್ಟದ್ದರು.ಘಟನೆ ನಡೆದ ದಿನ ಹುಡುಗ ಶಾಲೆಗೆ ತಡವಾ ಬಂದಿದ್ದ.ದೈಹಿಕ ಶಿಕ್ಷಕರು ಸಹಜವಾಗಿಯೇ ಶಿಕ್ಷೆ ಕೊಟ್ಟಿದ್ದರು. ವಾಲಿಬಾಲ್‍ಅಂಕಣವನ್ನುಎರಡು ಸುತ್ತುತಿರುಗುವ ಶಿಕ್ಷೆ.ಹುಡುಗಎರಡನೆ ಸುತ್ತಿಗೆ ಕುಸಿದ.ಮೆಷ್ಟ್ರುಅವನನ್ನುಆಸ್ಪತ್ರೆಗೆಒಯ್ದರು.ಶಾಲೆಯದುರಾದೃಷ್ಟಕ್ಕೆಆತ ಮುಸಲ್ಮಾನನಾಗಿದ್ದ.ಸಹಜವಾಗಿಯೆ ಪುಂಡರ ಗುಂಪು ಒಟ್ಟಾಯಿತು. ಮಾಡಲು ಕೆಲಸವಿಲ್ಲದೆತಿಂದುಂಡು ಪೊಗದಸ್ತಾಗಿ ಬೆಳೆದಿದ್ದ ಐದುನೂರಕ್ಕು ಹೆಚ್ಚು ಪೊಕರಿಗಳು ಶಾಲೆಗೆ ದಾವಿಸಿದರು. ಬೆಂಚು ಟೇಬಲ್ಲುಗಳನ್ನು ಮುರಿದೆಸೆದರು.ಮಕ್ಕಳಿಗೂ ಹೊಡೆದರು.ಶಿಕ್ಷಕರ […]

  Read More

ಸಿರಿ ಬುಲೆಟ್ – ಉಗ್ರವಾದದ ಭೀತಿಯಲ್ಲಿ ಭಾರತ…

-ಸಂದೀಪ್ ಶೆಟ್ಟಿ ಹೆಗ್ಗದ್ದೆ…   • ಭಾರತದಲ್ಲಿ ಬೇರು ಬಿಡುತ್ತಿದ್ದಾರೆ ಐಸಿಸ್ ಉಗ್ರರು… • ಎನ್‍ಐಎ ಯಿಂದ ಬೆಚ್ಚಿಬೀಳಿಸುವ ಮಾಹಿತಿ. • 30 ಸಾವಿರ ಭಾರತೀಯ ಯುವಕರು ಐಸಿಸ್ ಸೇರಲು ಉತ್ಸುಕ… • ಈ ಹಣೆಬರೆಕ್ಕೆ ಹೊಣೆಯಾಗುವವರ್ಯಾರು!??. ‘ಉಗ್ರ’ವಾದ ಎನ್ನುವುದು ಮಾನವ ಕುಲಕ್ಕೆ ಅಂಟಿದ ಶಾಪ. ಅದು ನಾಗರಿಕಾ ಸಮಾಜ ನೆಮ್ಮದಿಯಿಂದಿರಲು ಬಿಡದ ಒಂದು ಬಹುರೂಪಿ ಬಾಹು. ‘ಕೊಲ್ಲು’ ಅಥವಾ ‘ಕೊಲ್ಲಲ್ಪಡು’ ಎಂಬ ತತ್ವಕ್ಕೆ ಪ್ರಾಧಾನ್ಯತೆ ನೀಡುವ ಉಗ್ರವಾದ ಇಂದು ತನ್ನ ಧೈತ್ಯ ಹಿಡಿತದ ಮೂಲಕ ಇಡೀ […]

  Read More

ಬದುಕಿಗೇನುಬೇಕು? ಬದುಕಲ್ಲೇನಿರಬೇಕು!?-ಓದಿ…ತಿಳಿದುಕೊಳ್ಳಿ

  Read More

ಮದುವೆ / ದಾಂಪತ್ಯ ಎಂದರೇನು?-ತನುಜಾ ಶಿವಕುಮಾರ್ ಅಂಕಣ

– ತನುಜಾಶಿವಕುಮಾರ್

  Read More

ಘಜ್ನಿ-ಘೋರಿಯರನ್ನೇ ನುಂಗಿದವರಿಗೆ ಅಮೀರ್ ಖಾನ್ ಯಾವ ಲೆಕ್ಕ!!–ಚಕ್ರವರ್ತಿ ಸೂಲಿಬೆಲೆ ಲೇಖನ

-ಚಕ್ರವರ್ತಿ ಸೂಲಿಬೆಲೆ ಶಾಂತವಾಗಿ, ಸದಾ ಸಂತುಷ್ಟವಾಗಿ, ಎಲ್ಲರನ್ನೂ ಪ್ರೀತಿಸುತ್ತಾ ಸಹಿಷ್ಣುವಾಗಿ ಇದ್ದ ಭಾರತದ ಮೇಲೆ ಘಜ್ನಿ-ಘೋರಿಯರು ದಾಳಿ ಮಾಡಿದರು. ಉದ್ದೇಶ ಲೂಟಿಗೈಯ್ಯುವುದೇ ಆಗಿತ್ತು. ಆದರೆ ಅವರು ಅಷ್ಟಕ್ಕೇ ತೃಪ್ತರಾಗದೆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗೈದರು, ಮಂದಿರಗಳನ್ನು ಉರುಳಿಸಿ, ಮೂರ್ತಿಗಳನ್ನು ಭಗ್ನಗೈದರು. ಹಿಂದೂ ಧರ್ಮದೆಡೆಗಿನ ತಮ್ಮ ಅಸಹಿಷ್ಣುತೆಯನ್ನು ಚನ್ನಾಗಿಯೇ ಪ್ರದರ್ಶಿಸಿದರು. ನಲಂದಾದಂತಹ ವಿಶ್ವವಿದ್ಯಾಲಯಕ್ಕೆ ಬೆಂಕಿ ಹಚ್ಚಿ ಸಾಹಿತ್ಯ ನಷ್ಟ ಮಾಡಿದರು. ಬೌದ್ಧಿಕ ಸಂಪತ್ತನ್ನು ಸೂರೆಗೈದರು. ಹಿಂದೂವಾಗಿರಿವುದಕ್ಕೆ ತೆರಿಗೆ ಕಟ್ಟಿ ಬದುಕಬೇಕಾದ ವಾತಾವರಣ ನಿರ್ಮಿಸಿದರು. ಇವಿಷ್ಟನ್ನೂ ಕೇಳಿದಾಗ ಕಣ್ಣು ನಿಗಿ […]

  Read More

ನನಗೊಬ್ಬ ಅಣ್ಣನಿದ್ದಿದ್ದರೆ….

– ಶ್ವೇತಾಶ್ರೀ, ಕುಂದಾಪುರ              ನನಗೆ ನನ್ನ ಸ್ನೇಹಿತೆಯರನ್ನು ಕಂಡರೆ ಹೊಟ್ಟೆಕಿಚ್ಚು. ಇದೆಂತಾ ಸ್ನೇಹವಪ್ಪಾ ಅಂದುಕೊಳ್ಳಬೇಡಿ. ನಿಜವಾಗಿಯೂ ನಾವೆಲ್ಲಾ ಚೆನ್ನಾಗಿಯೇ ಇದ್ದೇವೆ. ಆದರೂ ನನ್ನ ಮನಸ್ಸಿನಲ್ಲಿ ಏನೋ ಒಂದು ಕೊರಗು. ಹಾಗಿದ್ದರೆ ಈ ರೀತಿ ಯಾಕೆ? ನನಗೆ ಅವರಂತೆ ಒಬ್ಬ ಅಣ್ಣ ಇಲ್ಲವಲ್ಲಾ ಅಂತ. ಅಣ್ಣ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ? ಆತನೊಂದಿಗೆ ಜಗಳವಾಡುತ್ತಾ, ಬಡಿದಾಡುತ್ತಾ, ಸಿಡಿಮಿಡಿಗೊಳ್ಳುತ್ತಾ ದಿನ ಕಳೆಯುವುದರಲ್ಲೇ ಏನೋ ಖುಷಿ ಇರುತ್ತಿತ್ತು. ತಂಗಿಯಾದವಳಿಗೆ ಅಣ್ಣನಲ್ಲಿ ಎಲ್ಲವೂ ಇರುತ್ತದೆ. […]

  Read More

ಚಿಕ್ಕ ಬೊಟ್ಟು, ಸ್ಪ್ರಿಂಗ್ ಮುಂಗುರುಳು ಮತ್ತು ನಾನು!!

-ಚಂದ್ರು ಎಂ.ಹುಣಸೂರು. ಯಾಕೋ ಖಾಲಿ ರೂಮಿನ ಮೂಲೆ ಬೇಂಚಿನಲ್ಲಿ ಏಕಾಂಗಿಯಾಗಿ ಕೂತು ಬಿಕ್ಕಳಿಸಿ ಬಿಕ್ಕಳಿಸಿ ಮೌನಿಯಾಗಿದ್ದವಳ ಮನಸ್ಸು ಒದ್ದೆಯಾಗಿತ್ತು. ಪಕ್ಕ ಕೂತು ವಿಷಯ ಕೇಳಿ ಎದೆಗೊಪ್ಪಿ ಕರಗಬಹುದೆಂಬ ದುರಾಲೋಚಿತ ಪೀಠಿಕೆಯಿಂದ ಇಡೀ ಜೀವನದ ಕಾದಂಬರಿಯೇ ಶೀರ್ಷಿಕೆ ವಿರುದ್ಧವಾಗಿ ಸಾಗುವಂತಾದ ಪರಿಯಲ್ಲಿ ಇದೊಂದು ನೆನಪ ಬೇಗುದಿ. ಬಿಳಿ ಕರ್ಚೀಫ್ ಹಿಡಿದ ಮಣ್ಣಿನ ಮಗಳು ನೊಂದ ಮುಖದಲ್ಲು ಚುಂಬನಕ್ಕರ್ಹಳು. ಹಸಿರು ಬಳೆಯವಳಾಗಿ ಕಂಬನಿಗರೆವಾಗ ಸಮಾಧಾನ ಪಡಿಸುವ ನೆವದಿಂದ ಹತ್ತಿರವಾದವನು ಅವನತಿಯಾದದ್ದು ಅಂದೇ. ಕೊನೆಯ ಬೇಂಚಿನ ಚರ್ಚಾಕೂಟದಿಂದ ಪದೇ ಪದೇ ನಿನ್ನೆಡೆ […]

  Read More

ಇದು ಶಿಕ್ಷಣ ಇಲಾಖೆಯ ಅವಾಂತರ-ಸಿರಿ ಬುಲೆಟ್

-ಸಂದೀಪ್ ಶೆಟ್ಟಿ ಹೆಗ್ಗದ್ದೆ    • ವಿದ್ಯಾರ್ಥಿಗಳ ಗೋಳಿಗೆ ಬೆಲೆಯಿಲ್ಲ, ಸರ್ಕಾರದ ಅವಾಂತರಕ್ಕೆ ಕೊನೆಯಿಲ್ಲ… • ಚಾಳಿಯಾಗಿದೆ ಸಮಸ್ಯೆಯ ಸಮಸ್ಯೆ… • ಪ್ರತಿವರ್ಷದ ಸೋರಿಕೆಯ ಅಧ್ವಾನ ಈ ವರ್ಷವೂ ಮುಂದುವರಿದಿದೆ… • ಶಾಪಿಂಗ್ ಮಾಲ್‍ಗಳಾಗಿವೆ ಖಾಸಗಿ ಶಿಕ್ಷಣ ಸಂಸ್ಥೆಗಳು… ಪ್ರತಿ ಬಾರಿ ಪತ್ರಿಕಾಗೋಷ್ಠಿ ಕುಳಿತುಕೊಂಡಾಗಲೂ ಮಾನ್ಯ ಶಿಕ್ಷಣ ಸಚಿವರಿಂದ ನಮ್ಮಂತ ಪತ್ರಿಕಾ ಮಿತ್ರರು ಕೇಳುವುದು ಇದೇ ಮಾತು… “ವಿದ್ಯಾರ್ಥಿಗಳಲ್ಲಿ ಸದ್ಭಾವನೆ ಮೂಡಿಸುವ ಮತ್ತು ಅವರನ್ನು ಉತ್ತಮ ನಾಯಕರನ್ನಾಗಿಸುವ, ಶಿಕ್ಷಣ ಒದಗಿಸುವ, ವಿಚಾರದಲ್ಲಿ ಯಾವುದೇ ರಾಜಿ ಇಲ್ಲ…” “ಶಾಲೆ […]

  Read More