Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Samaja

Samaja

“ದುಡಿದರೆ ಸಂಪತ್ತು, ಮೆರೆದರೆ ಆಪತ್ತು”

ತನುಜಾ ಶಿವಕುಮಾರ್: “ಹತ್ತಾರು ವರುಷ ನೆರಳು ನೀಡಿದ ಮರ, ಸತ್ತ ಮೇಲೂ ತೊಲೆಯಾಗಿ ಬಿದ್ದಿತ್ತು ನೂರಾರು ವರುಷ, ಆದರೆ ಹತ್ತಾರು ವರುಷ ಬಾಳಿ ಆಳಿದ ಅರಸ ಹೆಣವಾಗಿಯೂ ಉಳಿಯಲಿಲ್ಲ ಮೂರು ದಿವಸ”. ನಾನು, ನನ್ನದು, ನನ್ನಿಂದ ಎಂಬೆಲ್ಲಾ ಶಬ್ಧಗಳು ವ್ಯಕ್ತಿಯೊಳಗಿನ ಭ್ರಮೆಗಳು. ಕಾಲಗರ್ಭದಲ್ಲಿ ನಾನು ಎಂಬುದಕ್ಕೆ ಅರ್ಥವೇ ಇಲ್ಲ. ನಾವು ಎಷ್ಟೇ ಧನ, ಕನಕ, ಸಂಪತ್ತು, ಸೌಲಭ್ದಯಗಳನ್ನು ದುಇಡಿದರೂ, ಸತ್ತಮೇಲೆ ಅವು ನಮಗಾಗಿ ಉಳಿಯದೆ ಇನ್ನೊಬ್ಬರ ಸೊತ್ತಾಗುತ್ತದೆ. ಹಾಗಾಗಿ ಹಣ ಇದ್ದಾಗ ಮೆರೆಯದೆ ದಾನ ಧರ್ಮ ಮಾಡುವ […]

  Read More

ಜೀವನದಲ್ಲಿ ಹೊಗಳಿಕೆಯೇ ಇಲ್ಲದಿರೆ?

ತನುಜಾ ಶಿವಕುಮಾರ್: ಅಂದು ಭಾನವಾರ ರಜಾದಿನ. ಮನೆಯಲ್ಲಿ ಎಲ್ಲರೂ ಎಂಟುಗಂಟೆಯಾದರೂ ನಿದ್ರಾ ಲೋಕದಲ್ಲಿ ವಿಹರಿಸುತ್ತಿದ್ದರು. ನಾನು ಬಹಳ ಉತ್ಸಾಹದಿಂದ ಎದ್ದು ಎಲ್ಲರೂ ಏಳುವ ಮುಂಚೆ ಒಳ್ಳೆ ಸವಿಯಾದ ತಿಂಡಿ ಬಡಿಸಬೇಕೆಂದು ಸಂತೋಷದಿಂದ ಅಡುಗೆ ಮನೆಗೆ ಧಾವಿಸಿ ಉಪ್ಪಿಟ್ಟು, ಕೇಸರಿ ಬಾತು ತಯಾರಿಸಿ ಮನೆಯವರಿಗಾಗಿ ಕಾದು ಕುಳಿತೆ. ತಿಂಡಿಗೆಂದು ಕುಳಿತ ಮನೆಯ ಯಜಮಾನರು ಉಪ್ಪಿಟ್ಟು ಸವಿಯುತ್ತಾ ಇದೇನು ಉಪ್ಪಿಟ್ಟಾ? ಉಪ್ಪಿನ ಹಿಟ್ಟ? ಎಂದು ಬೈದಾಗ ನನಗಾದ ನೋವು ಸಂಕಟ ಹೇಳ ತೀರದು. ಯಾಕೋ ಸಮಯ ಸರಿಯಿಲ್ಲ ಎಂದುಕೊಂಡು ಮಧ್ಯಾಹ್ನದ […]

  Read More

ಧೋತಿ ಸ್ಟ್ಯಾಂಡರ್ಡ್

ಈಶ್ವರ್ ದೈತೋಟ: ಮಹಾತ್ಮಾಗಾಂಧೀಜಿಜಗತ್ತಿಗೇ ಭಾರತೀಯತೆ ಎಂದರೇನೆಂದು ತೋರಿಸಿ ಕೊಟ್ಟವರು.ಪ್ರಪಂಚದಯಾವುದೇದೇಶಕ್ಕೆ ಹೋಗಿ ಸುತ್ತಿ, ಪ್ರಶ್ನಿಸಿದರೆ ನಮ್ಮಗಾಂಧೀತಾತನ ಬಗ್ಗೆ ಅಭಿಮಾನದಿಂದ ಮಾತನಾಡುತ್ತಾರೆ.ಅಂತಹ ಮಹಾತ್ಮರುಭಾರತೀಯ ಪ್ರತಿನಿಧಿಯಾಗಿಇಂಗ್ಲೆಂಡಿಗೆ ಹೋಗಿ ಬ್ರಿಟಿಷ್ ಸಾಮ್ರಾಜ್ಯದ ಸಾಮ್ರಾಜ್ಞಿಯನ್ನುಕಂಡು ಮಾತನಾಡುವಾಗತಮ್ಮ ಎಂದಿನ ಯೂನಿಫಾರ್ಮ್ ಕಚ್ಛೆ-ಶಾಲುಗಳ- “ತ್ರೀ ಪೀಸ್ ಸೂಟನ್ನೇ” ಧರಿಸಿ ಹೋಗಿದ್ದರು. ಮೊಣಕಾಲನ್ನೂ, ಮೇಲ್ಮೈಯನ್ನೂ ಸರಿಯಾಗಿ ಮುಚ್ಚದತನ್ನ ವೇಷಭೂಷಣಕ್ಕೆ ಬಂದಕಾಮೆಂಟಿಗೆಅವರು “ನಿಮ್ಮಗೌರವಾನ್ವಿತ ಸೂಟಿನಲ್ಲಿ ನಮ್ಮಂತಹ ಮೂವರ ಮೈಮುಚ್ಚುವಷ್ಟು ಬಟ್ಟೆಯಿದೆಯಲ್ಲಾ ಸಾಕು ಬಿಡಿ”ಎಂದು ಪ್ರತಿಕಾಮೆಂಟ್‍ಮಾಡಿದ್ದರೆಂದುಓದಿದ ನೆನಪಾಗುತ್ತದೆ. ಕೆಲ ವರ್ಷಗಳ ಹಿಂದೆ, ಎಲ್ಲಾ ಸಾರ್ವಜನಿಕ ಸಮಾರಂಭಗಳಿಗೂ ಮುಂಡುಉಟ್ಟುಕೊಂಡು ಹೋಗುವ ಪರಿಪಾಠದ ಮದ್ರಾಸು […]

  Read More

ಟೈಮ್‍ಟು ಲರ್ನ್ ಫ್ರಂಕಿಡ್ಸ್

ಈಶ್ವರದೈತೋಟ: ಮಹಾತ್ಮಾಗಾಂಧೀಜಿ ಏಕೆ ಗಾಂಧೀತಾತಎಂದುಜನಪ್ರಿಯರಾದರು?ಅವರು ಬಿಡುವಿದ್ದಾಗಲೆಲ್ಲ ಮಕ್ಕಳ ಜೊತೆ ಕಾಲ ಕಳೆಯಲು ಬಯಸುತ್ತಿದ್ದರು.ಪತ್ರಿಕೋದ್ಯಮ ವೃತ್ತಿಯಲ್ಲಿದೊಡ್ಡದೊಡ್ಡ ಮನುಷ್ಯರದೆಲ್ಲ ಸಹವಾಸವಾಗಿ, ಸುಸ್ತಾಗಿ ಕೂತುಒಮ್ಮೆ ಮನಸ್ಸನ್ನು ಹಿಂದೋಡಿಸಿದಾಗ “ನೀನೆಂಥಾದಡ್ಡ, ನಾವು ಎಷ್ಟು ಒಳ್ಳೆಯದನ್ನು ಹೇಳಿದರೂ, ನೀನು ಕಿವಿಗೊಡಲಿಲ್ಲ” ಎಂದು ನನ್ನನ್ನುಒಂದು ಗುಂಪಿಗೆ ಗುಂಪೇ ಛೇಡಿಸತೊಡಗಿತು.ಅವರ್ಯಾರೆಂದರೆ-“ನನ್ನನ್ನು ಮುದಗೊಳಿಸಿದ, ತಿದ್ದಿದ, ತೀಡಿದ, ಪಾಠ ಕಲಿಸಿದ, ಎಚ್ಚರಿಸಿದ, ಸರಳವಾಗಿ ಮನುಷ್ಯನಾಗಿ ಪ್ರಕೃತಿಯೊಂದಿಗೆ ಬಾಳು” ಎಂದು ಪದೇ ಪದೇ ಮಾತಿಲ್ಲದೆ, ಕೋಪ ಮಾಡಿಕೊಳ್ಳದೆ, ನಗುನಗುತ್ತಲೇ ತೋರಿಸಿಕೊಟ್ಟ ಚಿಣ್ಣರು. ಪತ್ರಕರ್ತನಾಗಿ ನಾನು ಪ್ರೊಫೆಸಾರ್‍ಗಳಿಂದ, ಪುಸ್ತಕಗಳಿಂದ, ಪತ್ರಿಕೆಗಳಿಂದ, ಟಿವಿ, ನೆಟ್‍ಗಳಿಂದ […]

  Read More

ಇದೊಂದು ಸೆಲ್ಫ್‍ಥೆರಪಿ-ಗಮನಿಸಿ…

ಈಶ್ವರದೈತೋಟ: ಈಗ ನಮ್ಮಲ್ಲಿ ಹಾಲಿ ಪ್ರಧಾನಿಗಳು, ಭಾವಿ ಪ್ರಧಾನಿಗಳೆಂದು ಗಲಾಟೆಯೋಗಲಾಟೆ ನಡೆದಿದೆ.ನೆನಪಿದೆಯಾ, ನಮ್ಮಕಾಂಗ್ರಸ್ಸೇತರ ಸರಕಾರದ ಮೊದಲ ಪ್ರಧಾನಿಯಾಗಿದ್ದ ಮೊರಾರ್ಜಿದೇಸಾಯರನ್ನು?ಅವರುತಮ್ಮ ಸ್ವಮೂತ್ರಪಾನದ ಸದ್ಗುಣಗಳನ್ನು ಹೇಳಿದಾಗ, `ಮೂರು ಲೋಕದಲ್ಲಿಯೂಇಲ್ಲದ್ದು ಈ ಮುದುಕನಿಗೆ ಹೇಗೆ ಬಂತಪ್ಪಾ’ಎಂದುಜಗತ್ತಿನಲ್ಲಿಅನೇಕರು ಮುಖ ಸಿಂಡರಿಸಿದ್ದರು. 1979 ರಲ್ಲಿ ಮನಿಲಾದಲ್ಲಿಡೆವೆ¯ಪ್ಮೆಂಟ್‍ಜರ್ನಲಿಸಂ ವಿಶೇಷಾಧ್ಯಯನಕ್ಕೆಂದು ತೆರಳಿದ್ದಾಗ ಫಿಲಿಪ್ಪೀನ್ಸ್‍ನ ನನ್ನ ಸಹಪಾಠಿ ಚೆಲುವೆ ಹೊಸಾನಾ ಎಸ್ಪಾಂಟೋ, `ಛೀ ನಿಮಗೆ ಬೇರೆ ಪಿಎಂ ಯಾರೂ ಸಿಗಲಿಲ್ವೊ?’ಅಂತ ಪ್ರಶ್ನಿಸಿದಾಗ `ಈಗ ಅವರಿಲ್ಲವಲ್ಲ’ಎಂದು ಸಮಾಧಾನ ನೀಡಿ ಬಚಾವಾಗಿದ್ದು ನನಗೆ ನೆನಪುಂಟು. ಕಾಲ ಬದಲಾಗಿದೆ.ಹತ್ತು ವರ್ಷಗಳ ಹಿಂದೆಗೋವಾದ ಪಂಜಿಮ್‍ನಲ್ಲಿ […]

  Read More

ಅನುಭವ+ಅಭಿನಯ

ಚಂದ್ರು ಎಂ. ಹುಣಸೂರು ಊರಲ್ಲಿದ್ದ 2 ಹೆಚ್ಚೆಂದರೆ 3 ದೂರದರ್ಶನಗಳು ತನ್ನಿಚ್ಛೆಯಂತೆ ಬಂದೋಗುತ್ತಿದ್ದ ವಿದ್ಯುತ್ ರಾಯನೊಂದಿಗೆ ಹತ್ತಿರ ಸಂಬಂದಿಗಳಾಗಿದ್ದವು. ದೂರದರ್ಶನವೆಂಬವನ ಮನೆಗೆ ವಿದ್ಯುತ್ ಎಂಬ ಅತಿಥಿ ಯಾವಾಗ ಬಂದರೂ ಸತ್ಕಾರದಲ್ಲಿ ಕೊಂಚವೂ ಕಮ್ಮಿಯಾಗಲು ಬಿಡುತ್ತಿರಲಿಲ್ಲ ನಮ್ಮ ಹಿಂಡು. ಬಾಲ್ಯ ಕಂಡುಕೊಂಡಿದ್ದ ಮನರಂಜನೆಯ ಉತ್ತುಂಗರೂಪ ‘ದೂರದರ್ಶನ’, ಕಾರಣ ನಮ್ಮ ಚಲನಚಿತ್ರ ವೀಕ್ಷಣೆಯು ಅದೇ ಚಿತ್ರದ ನಿರ್ದೇಶಕನ ಸೂಕ್ಷ್ಮ ವೀಕ್ಷಣೆಗೂ ಪೈಪೋಟಿ ಕೊಡುವಂತಿತ್ತು. ಜಾಹಿರಾತುಗಳ ದರ್ಬಾರಿನಲ್ಲೂ ಅಕ್ಷಿಯ ನೇರ ಅವಲೋಕನಕ್ಕೆ ಅವಹೇಳನ ಮಾಡದೆ, ಕದಲಿಸದೆ ನೋಡುತ್ತಿದ್ದ ನಮ್ಮ ಅತಿಯಾದ ಏಕಾಗ್ರತೆ […]

  Read More

ಅನುಭವ+ಅಭಿನಯ

ಚಂದ್ರು ಎಂ.ಹುಣಸೂರು ಒಬ್ಬ ಮತಬೇಡುವವನು ಚುನಾವಣೆಯ ಸಮಯದಲ್ಲಿ ಓಟುಗಳನ್ನು ಕಲೆಹಾಕುವುದಕ್ಕಾಗಿ ಏನೇನು ಆಮೀಷಗಳನ್ನು ನೀಡಿ, ಹಾಗೋ ಹೀಗೋ ಗೆದ್ದು ಮರಳಿ ಬಾರದೇ ಅಪರೂಪವಾಗುವ ಹಾಗೆ ಇಡೀ ಮಾರುಕಟ್ಟೆಯ ಸಂದರ್ಭದಲ್ಲಿ ನಿಗಧಿತ ಉತ್ತಮ ಬೆಲೆ ನೀಡದೇ ಕೊನೇಗಳಿಗೆಯಲ್ಲಿ ಎಲ್ಲವನ್ನು ಅಷ್ಟಿಷ್ಟು ಬೆಲೆಗೆ ಬಿಕರಿ ಮಾಡಿ ಉಳಿದಿದ್ದ ಸ್ವಲ್ಪ ಬೆಳೆಗೆ ಓ!! ಎನ್ನುವ ಹಾಗೆ ತಕ್ಕಮಟ್ಟಿನ ಬೆಲೆ ನೀಡಿ, ಮುಂದಿನ ವರ್ಷ ಬೇಗ ಬೇಗ ತಂಬಾಕಿನ ಬೆಳೆಗೆ ಇನ್ನೂ ಸಾಲಮಾಡಿ ಬೆಳೆದು ತಂದವನಿಗೆ ಮತ್ತೇ ಅದೇ ರಾಗ. ರೈತನ ಹಣೆಬರಹ […]

  Read More

ಅನುಭವ+ಅಭಿನಯ

ಚಂದ್ರು ಎಂ. ಹುಣಸೂರು: ಈಗ ತಂಬಾಕು ಕಾರ್ಯಚಟುವಟಿಕೆಗೆ ಹಾಗೂ ಬಳಸುವ ವಸ್ತ್ರಗಳ ವಿನ್ಯಾಸ, ವರ್ಣನೆ, ಚಹರೆಗೆ ಗಮನ ಹರಿಸಿದರೆ, ಬರೆಯಲೋದರೆ ಮುಂದಾಗುವ ಮೊದಲ ವಾಕ್ಯ ‘ಅದರ ಸ್ಥಿತಿ ಹೇಳತೀರದು’!!. ತಂಬಾಕಿನ ಅತಿಯಾದ ಸೇವನೆಯಿಂದ ವ್ಯಕ್ತಿಗೆ ಮಾತ್ರ ಕ್ಯಾನ್ಸರ್ ನಂತಹ ಮಾರಕ ರೋಗಗಳು ಬರುವುದಿಲ್ಲ, ಅದರ ಕೃಷಿ ಚಟುವಟಿಕೆಗೆ ವ್ಯಕ್ತಿಗಳು ಧರಿಸುವ ಬಟ್ಟೆಗಳಿಗೂ ಬರುತ್ತದೆ. ಹೀಗೆ ಇರಬೇಕೆಂಬ ಯಾವುದೇ ರೀತಿ-ನೀತಿ ನಿಯಮಗಳಿರುವುದಿಲ್ಲ ಅವಕ್ಕೆ. ದನದ ಕೊಟ್ಟಿಗೆಯ ಸೂರಿನಲ್ಲಿಯೋ, ಮನೆಯ ಉಗ್ರಾಣದ ಸಂಧಿಯಲ್ಲಿಯೋ ಸಿಲುಕಿ ನಾಗರೀಕತೆಯನ್ನು ಮರೆತು ಬಿಟ್ಟಿರುತ್ತವೆ. ಗರಿಗರಿಯಾಗಿದ್ದ, […]

  Read More

ಹೆಣ್ಣು

ಸಂದೀಪ್ ಶೆಟ್ಟಿ ಹೆಗ್ಗದ್ದೆ: “ಹೆಣ್ಣು ಹೆಂಗಸಾದಾಗಾ ಬದಲಾಗುತ್ತಾಳೇ ಅನಿಸುತ್ತದೆ ಅಲ್ವಾ ಸಾರ್!…” ಈ ಹಿಂದಿನ ಸಂಚಿಕೆಗಳಲ್ಲಿ ಮೂಡಿಬಂದಿರುವ ಹೆಣ್ಣು ಅಂಕಣವನ್ನು ಓದಿದ ಓದುಗರೊಬ್ಬರು ಈ ಮೇಲಿನ ಪ್ರಶ್ನೆಯನ್ನು ಕರೆ ಮಾಡಿ ಕೇಳಿದ್ದರು. ‘ಹೌದು, ಖಂಡಿತ ನೋ ಡೌಟ್’ ಎಂದೆ. ‘ಹಾಗಾದರೆ ಅವಳು ಬದಲಾವಣೆಗೆ ಒಳಗಾದಾಗ ಸಹಜ ಸಂವೇದನೆಗಳನ್ನ ಕಳೆದುಕೊಳ್ಳುತ್ತಾಳಾ ಸರ್’ ಎಂದು ಮರುಪ್ರಶ್ನೆ ಪ್ರೀತಿಯಿಂದಲೇ ಕೇಳಿದರು. ‘ಸಹಜವಾದ ಸಂವೇದನೆಗಳನ್ನು ಕಳೆದುಕೊಂಡಾಗಲೇ ಬದಲಾವಣೆ ಕಾಣಲು ಸಾಧ್ಯ ಅಲ್ವಾ, ಇಲ್ಲವೆಂದರೆ ಬದಲಾವಣೆಯಾಗೋದು ಕಷ್ಟ ಸಾಧ್ಯ ಸರ್’ ಎಂದೆ. ಎಸ್.., ಈ […]

  Read More

ಅತ್ತೆ ಸೊಸೆ…

ಸಂದೀಪ್ ಶೆಟ್ಟಿ ಹೆಗ್ಗದ್ದೆ: ಮನಸ್ತಾಪ, ಜಗಳ, ವೈಮನಸ್ಸು ಇದು ಮಹಿಳೆಯರ ಸಹಜ ದೌರ್ಬಲ್ಯ…ಅವರ ಕಷ್ಟ ಕಾರ್ಪಣ್ಯ ಎಷ್ಟಿದ್ದರೂ, ಒಳಗೊಳಗೆ ಪ್ರಾರಂಭವಾಗುವ ಮುನಿಸು, ಜಲಸು, ಬೇರೆಯದನ್ನು ತನ್ನದಾಗಿಸಿಕೊಳ್ಳಲು ನಡೆಸುವ ಹೋರಾಟ ಎಲ್ಲವೂ ರೌದ್ರಾವತಾರದಂತೆ ಹೊಡೆದಾಡುತ್ತಲೇ ಇರುತ್ತವೆ.ಇನ್ನೂ ಇಬ್ಬರು ಹೆಂಗಸರ ಕಚ್ಚಾಟ ಪ್ರಾರಂಭವಾದರಂತೂ ಸಾಮಾಜಿಕವಾಗಿ ಪಸರಿಸದಿದ್ದರೆ ಅವರಿಗೆ ಸಮಾಧಾನ ಇರಲ್ಲ ಬಿಡಿ. ಇಲ್ಲಿ ಬರುವ ಎರಡು ಪಾತ್ರಗಳು ಹೆಣ್ಣೆ ಆದರೂ ಭಾವಗಳು ಬೇರೆ, ಅದೇ ಅವರ ಜಿದ್ದಿಗೆ ಹೆಚ್ಚು ಕಾರಣವಾದರೂ ಅರಿತು ಬಾಳಲು ಆಗುವುದಿಲ್ಲ ಎಂದರ್ಥವಲ್ಲ. ಬರವಣಿಗೆಗೂ ಮುನ್ನ ಈ […]

  Read More