Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Srishti

Srishti

ಅಷ್ಟಮಂಗಲದಲ್ಲಿ ಗಣಪತಿ ಪೂಜೆ; ಭಕ್ತಿ ಸಿರಿ

‘ಅಷ್ಟಮಂಗಲೆ ಸಮಸ್ತ ವಿಘ್ನ ಭಾದಾ ಪರಿಹಾರಾರ್ತಂ ಶ್ರೀ ಮಹಾ ಗಣಪತಿ ಪೂಜಾ ಕರಿಷ್ಯೆ..’ ಈ ರೀತಿ ಸಂಕಲ್ಪವನ್ನು ಮಾಡಿಕೊಂಡು ಗಣಪತಿ ಮಂಡಲವನ್ನು ಅಷ್ಟಮಂಗಲ ಇಡುವ ಮನೆಯ ಬಲಭಾಗದಲ್ಲಿ ಬರೆಯಬೇಕು. ಇದನ್ನು ಬರೆಯುವ ವಿಧಾನ ಹೇಗೆಂದರೆ, ಮೊದಲು ಷಟ್ಕೋನವನ್ನು ಮಾಡಿ ಆನಂತರ ಅದರಲ್ಲಿ ಮೂರು ವೃತ್ತವನ್ನು ಮಾಡಿ ಷಟ್ಕೋನವನ್ನು ಚತುಷ್ಕೋನ ಆಕೃತಿಗೆ ಪರಿವರ್ತಿಸಿ ಅದರ ತನ್ಮಧ್ಯೆಯಲಿ,್ಲ ಆ ಸಮಕೋನ ಮಂಡಲದ ಮಧ್ಯಭಾಗದಲ್ಲಿ ತ್ರಿಕೋನದ ಬಿಂದುವಿನಲ್ಲಿ ಮಹಾಗಣಪತಿಯನ್ನು ಕುಂಕುಮದಿಂದ ಅಲಂಕರಿಸಿ ಪೂಜೆಯನ್ನು ಮಾಡಲು ಪ್ರಾರಂಭಿಸಬೇಕು. ‘ಅಶ್ವಿನೀ ಮಂಡಲೇ ಶ್ರೀ ಓಂ […]

  Read More

ನಿಮ್ಮ ರಾಶಿ ಭವಿಷ್ಯದಲ್ಲೇನಿದೆ!? ಇಡೀ ತಿಂಗಳ ಭವಿಷ್ಯ ತಿಳಿಬೇಕಾ!?- ಕ್ಲಿಕ್ಕಿಸಿ

 ಮೇಷ:- ಮುಂದಾಲೋಚನೆಯಿಂದ ಮುಂಬರುವ ಸಮಸ್ಯೆಗಳೀಗೆದ ಪರಿಹಾರ ಕಂಡುಕೊಳ್ಳಲಿದ್ದೀರಿ. ಸಮಾಜ ಕಲ್ಯಾಣ ಕಾರ್ಯಕ್ಕಾಗಿ ನಿಮ್ಮ ಸಲಹೆ ನೀಡಬೇಕಾದ ಅನಿವಾರ್ಯತೆ ಉಂಟಾಗಬಹುದು. ಪ್ರಸಿದ್ಧ ಸಂಸ್ಥೆಯೊಂದಕ್ಕೆ ಸಲಹೆಗಾರರಾಗಿ ಸೇವೆ ಸಲ್ಲಿಸುವ ಅವಕಾಶ ನಿಮ್ಮದಾಗಲಿದೆ. ಸ್ಥಿರಾಸ್ತಿಯ ಖರೀದಿ ಸಾಧ್ಯತೆ ಕಂಡುಬರುತ್ತದೆ. ತುರ್ತು ವಿಷಯಗಳ ಬಗ್ಗೆ ಗಮನ ಹರಿಸುವಿರಿ. ವೃತ್ತಿ ಜೀವನದಲ್ಲಿ ಬದಲಾವಣೆ ಕಂಡುಬರುತ್ತದೆ. ಆದಾಯದಲ್ಲಿ ಹೆಚ್ಚಳದ ನಿರೀಕ್ಷೆ ಇದೆ. ಶಿಕ್ಷಣ ಕ್ಷೇತ್ರದಲ್ಲಿರುವವರ ಸೇವೆಯನ್ನು ಗಮನಿಸಿ ಸಾಮಾಜಿಕ ಗೌರವ ಪ್ರಾಪ್ತವಾಗಲಿದೆ. ಬಂಧುವೊಬ್ಬರ ಮನೆಯಲ್ಲಿ ವಿಶೇಷ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಓಂ ಶ್ರೀ ಸುಮುಖಾಯನ […]

  Read More

ರಾಮ ದೇವರ ವಿಶೇಷ ಬರವಣಿಗೆ – ದಿವ್ಯ ಕಥೆ…

-ಶ್ರೀಮತಿ ಲಲಿತಾ ನಾರಾಯಣ     ಚೈತ್ರ ಶುದ್ಧ ನವಮಿಯು ಶ್ರೀ ರಾಮನ ಜನ್ಮದಿನ ಈ ದಿನವನ್ನು ಶ್ರೀ ರಾಮನವಮಿ ಎಂದು ಕರೆಯುತ್ತೇವೆ. ಈ ಸಂವತ್ಸರದಲ್ಲಿ ಅಂದರೆ ದುರ್ಮುಖಿ ನಾಮ ಸಂವತ್ಸರದಲ್ಲಿ ಆಂಗ್ಲ ಕ್ಯಾಲೆಂಡರ್ ಪ್ರಕಾರ ತಾ|| 15/04/2016 ರಂದು ಈ ಹಬ್ಬ ಉದ್ಭವಿಸಿದೆ. ಅಂದು ಎಲ್ಲೆಡಯು ಭಜನೆ, ಪೂಜೆ, ರಥೋತ್ಸವಗಳು ನಡೆಯುತ್ತವೆ. ಈ ದಿನಗಳನ್ನು ವಸಂತ ನವರಾತ್ರಿಗಳು ಎಂದು ಕರೆಯುತ್ತಾರೆ. ಯುಗಾದಿಯಿಂದ ಹಿಡಿದು ಒಂಭತ್ತು ದಿನಗಳ ವರೆಗೂ ಶ್ರೀರಾಮನವಮಿ ವ್ರತ ಆಚರಿಸುತ್ತಾರೆ. ಕೆಲವರು ತಿಂಗಳು ಗಟ್ಟಲೆ […]

  Read More

ಲಿಂಗ ಮುದ್ರೆಯಿಂದ ಏನೆಲ್ಲಾ ಉಪಯೋಗ ಇದೆ ಗೊತ್ತಾ!?- ಓದಿ ಮುದ್ರಾ ವಿಶೇಷ

-ಶ್ರೀಮತಿ ಲಲಿತಾನಾರಾಯಣ ಎರಡೂ ತೋಳುಗಳನ್ನು ಒಂದರಲ್ಲೊಂದು ಸೇರಿಸಿ ಒಂದು ಹೆಬ್ಬೆಟ್ಟನ್ನು ಅಂದರೆ ಅಂಗುಷ್ಠವನ್ನು ನೇರವಾಗಿಟ್ಟು ಇನ್ನೊಂದು ಅಂಗುಷ್ಠವನ್ನು ಒಳಗೆ ಹುದುಗಿಸಬೇಕು. ಎರಡೂ ಕೈಗಳ ಮುಂಭಾಗಗಳು ಅಂಗೈಗಳು ದಬ್ಬಲ್ಪಟ್ಟು ಅವುಗಳಲ್ಲಿರುವ ಗಂಟಲು, ಕತ್ತು, ಪಿತ್ತಾಶಯ, ಯಕೃತ್ತು, ಥೈರಾಯ್ಡ್ ಗ್ರಂಥಿ, ಹೃದಯ, ಪ್ಯಾಂಕ್ರಿಯಾಸ್, ಗ್ರಂಥಿಯ ಬಿಂದುಗಳು ಒತ್ತಡಲ್ಪಡುತ್ತವೆ. ಆದ್ದರಿಂದ ಅವೆಲ್ಲವುಗಳ ಕಾರ್ಯ ಉತ್ತಮಗೊಳ್ಳುತ್ತದೆ. ಅಂಗುಷ್ಠಗಳೂ ಒಂದನ್ನೊಂದು ಒತ್ತಿರುವ ಕಾರಣ ಉಷ್ಣತೆ ಬಲಗೊಳ್ಳುತ್ತದೆ. ಪರಿಣಾಮ:- * ಗಂಟಲು ನೋವಿಗೆ ರಾಮಬಾಣ * ಪಿತ್ತಾಶಯದ ತೊಂದರೆಗಳಿಗೆ ಹೇಳಿ ಮಾಡಿಸಿದ ಮುದ್ರೆ * ಯಕೃತ್ತಿನ […]

  Read More

ಸೃಷ್ಟಿ

“ಏಕ ಇಂದ್ರಾ, ಏಕ ಬ್ರಹ್ಮಾ, ಏಕ ಪ್ರಜಾ ಪತಿ, ಏಕೇ ಸರ್ವ ದೇವಾಃ ಇಮಾನಿಚ ಪಂಚ ಭೂತಾನಿ ಪೃಥ್ವೀ ವಾಯು ರಾಕಾಶ ಅಪೋ ಜ್ಯೋತಿಂ —- ಇಮಾನಿಚ ಕ್ಷುದ್ರ ಮಿಶ್ರಜೀವ ಬೀಜಾನಿತರಾಣಿ ಚೇತರಾಣಿಚ, ಅಂಡಾನಿಚ ಜಾರುಚಾನಿಚ, ಉದ್ಬಿಚ್ಚಾನಿಚ ಅಶ್ವಾಗಾವಃ ಪುರುಷಾ ಹಸ್ತಿನೋ ಯತ್ಕಿಂಚೇದುಪ್ರಾಣಿ. ಜುಗಮಂಚ ಪತಕ್ರಿಚ ಯಚ್ಚಸ್ಥಾ ನರಂಸರ್ವಂತತ್, ಪ್ರಜ್ಞಾ ನೇತ್ರ ಪ್ರಜ್ಞಾನೀ ಪ್ರತಿ ವೃತು ಪ್ರಜ್ಚಾನೇತ್ರೋ ಲೋಕಃ ಪ್ರಜ್ಞಾ ಪ್ರತಿಷ್ಠಾ ಪ್ರಜ್ಞಾ ಬ್ರಹ್ಮ” ಅಧಿ ದೇವದಲ್ಲಿ ಈ ಚತುಮುಖ, ಈ ಇಂದ್ರ, ಈ ರುದ್ರ, ಇತ್ಯಾದಿ […]

  Read More

ಸೃಷ್ಟಿ

“ಏಕ ಇಂದ್ರಾ, ಏಕ ಬ್ರಹ್ಮಾ, ಏಕ ಪ್ರಜಾ ಪತಿ, ಏಕೇ ಸರ್ವ ದೇವಾಃ ಇಮಾನಿಚ ಪಂಚ ಭೂತಾನಿ ಪೃಥ್ವೀ ವಾಯು ರಾಕಾಶ ಅಪೋ ಜ್ಯೋತಿಂ —- ಇಮಾನಿಚ ಕ್ಷುದ್ರ ಮಿಶ್ರಜೀವ ಬೀಜಾನಿತರಾಣಿ ಚೇತರಾಣಿಚ, ಅಂಡಾನಿಚ ಜಾರುಚಾನಿಚ, ಉದ್ಬಿಚ್ಚಾನಿಚ ಅಶ್ವಾಗಾವಃ ಪುರುಷಾ ಹಸ್ತಿನೋ ಯತ್ಕಿಂಚೇದುಪ್ರಾಣಿ. ಜುಗಮಂಚ ಪತಕ್ರಿಚ ಯಚ್ಚಸ್ಥಾ ನರಂಸರ್ವಂತತ್, ಪ್ರಜ್ಞಾ ನೇತ್ರ ಪ್ರಜ್ಞಾನೀ ಪ್ರತಿ ವೃತು ಪ್ರಜ್ಚಾನೇತ್ರೋ ಲೋಕಃ ಪ್ರಜ್ಞಾ ಪ್ರತಿಷ್ಠಾ ಪ್ರಜ್ಞಾ ಬ್ರಹ್ಮ” ಅಧಿ ದೇವದಲ್ಲಿ ಈ ಚತುಮುಖ, ಈ ಇಂದ್ರ, ಈ ರುದ್ರ, ಇತ್ಯಾದಿ […]

  Read More

ಸ್ಫೂರ್ತಿ ತುಂಬಿದ ಸನ್ಯಾಸಿ!

ಹತ್ತೊಂಭತ್ತನೆಯ ಶತಮಾನದ ಅಂತ್ಯದ ವೇಳೆಗೆ ಭಾರತವನ್ನು ಕುರಿತಂತೆ ಜಾಗತಿಕ ಅಭಿಪ್ರಾಯಗಳು ಶ್ರೇಷ್ಠವಾದುದೇನಾಗಿರಲೆಲ್ಲ. ‘ಸಿರಿವಂತ ಅನಾಗರಿಕ ರಾಷ್ಟ್ರ’ವೆಂದಷ್ಟೇ ಜಗತ್ತು ಭಾರತವನ್ನು ಭಾವಿಸಿತ್ತು. ಭಾರತಕ್ಕೆ ದಾಂಗುಡಿ ಇಟ್ಟು ಮತಾಂತರದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದ ಕ್ರೈಸ್ತ ಪಾದ್ರಿಗಳು ತಮ್ಮ ಖರ್ಚಿಗಾಗಿ ಹಣಗಳಿಸಲು ಈ ರೀತಿ ಸುಳ್ಳು ಪ್ರಚಾರಗಳನ್ನೂ ಮಾಡಿದ್ದರು. ನಾಗರಿಕತೆಯ ಅರಿವೇ ಇಲ್ಲದ ನಾಡಿಗೆ ಜ್ಞಾನದ ಹೊಳೆ ಹರಿಸಲು ಹೊರಟಿದ್ದೇವೆಂದು ಪಶ್ಚಿಮದ ಸಿರಿವಂತರನ್ನು ನಂಬಿಸಿಬಿಟ್ಟಿದ್ದರು. ಅದಕ್ಕೆ ಪೂರಕವಾಗಿ ಇಲ್ಲಿನ ಕೆಲವರನ್ನು ಆಯ್ದು ನಮ್ಮ ಅಜ್ಞಾನದ ಕುರಿತಂತೆ ಭಾಷಣವನ್ನು ಮಾಡಿಸಲಾಗುತ್ತಿತ್ತು. ಬ್ರಿಟಿಷ್ ಅಧಿಕಾರಿಗಳು ಅಂತಹ […]

  Read More

ಕತೆಯಾದವಳು…

ಅವನಿಗೂ ಸರಿಯಾಗಿ ಗೊತ್ತಿರಲಿಲ್ಲ, ಅವನೇಕೆ ಬರೆಯುತ್ತಾನೆಂದು. ಕೆಲವೊಮ್ಮೆ ದುಃಖಕ್ಕೆ, ಯಾರದೋ ಮೇಲಿನ ಸಿಟ್ಟಿಗೆ, ತೀರಾ ಹತಾಶನಾದಾಗ, ಒಳಗಿನ ತುಡಿತವನ್ನು ತಡೆಯಲಾಗದೆ, ಅವಮಾನ, ಅಸಹಾಯಕ ಸ್ಥಿತಿಗಳು ಅವನನ್ನು ಬರವಣಿಗೆಗೆ ನೂಕಿತ್ತೆನ್ನಬಹುದು. ಅದೆಷ್ಟೇ ಪ್ರಯತ್ನಪಟ್ಟರೂ ಅವನ ಬರವಣಿಗೆಯಲ್ಲಿ ಅವನ ವೈಯಕ್ತಿಕ ಬದುಕಿನ ನೆರಳಿನ ತುಣುಕುಗಳು ಗೋಚರವಾಗುವುದನ್ನು ತಪ್ಪಿಸಲು ಸೋಲುತ್ತಲೇ ಇದ್ದ. ಇಲ್ಲಿ ಕತೆ ಲೇಖಕನದ್ದೋ ಅಥವಾ ಕತೆಯೇ ಲೇಖಕನ ಮೇಲೆ ಹಿಡಿತ ಸಾಧಿಸಿ ಬರೆಸಿಕೊಳ್ಳುತ್ತಿತ್ತೊ ನಿಖರವಾಗಿ ಹೇಳುವುದು ಕಷ್ಟ. ಬರವಣಿಗೆ ಖಾಸಗಿತನಕ್ಕೆ ಸಂಬಂಧಿಸಿದ್ದಾ? ಖಾಸಗಿ ಬದುಕಿಗೆ ಸಂಬಂಧಿಸಿದ್ದೇ ಆದಲ್ಲಿ ಬರವಣಿಗೆಗೇಕೆ ಮುದ್ರಣ? […]

  Read More